Category: Honnali

ಪಟ್ಟಣದಲ್ಲಿ ಶಾಸಕ ಎಂ.ಪಿರೇಣುಕಾಚಾರ್ಯ ಅವರ ಹುಟ್ಟುಹಬ್ಬದ ಸಮಾರಂಭವನ್ನು ಉದ್ಘಾಟಿಸಿದ ಸಚಿವ ಕೆ.ಎಸ್.ಈಶ್ವರಪ್ಪ .

ಹೊನ್ನಾಳಿಃ- ಇಡೀ ದೇಶದಲ್ಲಿ ಧರ್ಮ-ಜಾತಿಗಳನ್ನು ಒಡೆದು ಛಿದ್ರ ಛಿದ್ರ ಮಾಡಿದ ಪಕ್ಷಗಳು ಇಂದು ದೇಶದಲ್ಲಿ ನಿರ್ನಾಮವಾಗಿವೆ ಇಂದು ಇಡೀ ವಿಶ್ವವೇ ದೇಶದ ಪ್ರಧಾನಿ ನರೇಂದ್ರ ಮೋದಿಯವರನ್ನು ನಾಯಕ ಎಂದು ಗುರುತಿಸುವಂತಾಗಿದೆ ಎಂದು ಗ್ರಾಮೀಣಾಭಿವೃದ್ದಿ, ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ್ ಹೇಳಿದರು.ಅವರು…

ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿ ಎಂದು ಎಂ.ಪಿ,ರೇಣುಕಾಚಾರ್ಯ

ಹೊನ್ನಾಳಿ : ಹೊನ್ನಾಳಿ ನಗರದಲ್ಲಿ ನೂತನ ಬ್ಯಾಂಕ್‍ಗಳ ಶಾಖೆಗಳು ದಿನೇ ದಿನೇ ಆರಂಭಗೊಳ್ಳುತ್ತಿದ್ದು, ಹೊನ್ನಾಳಿ ಮುಂದುವರೆದಿದೇ ಎಂಬುದಕ್ಕೆ ಸಾಕ್ಷಿಯಾಗಿದೇ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ,ರೇಣುಕಾಚಾರ್ಯ ಹೇಳಿದರು.ನಗರದಲ್ಲಿ ಎಚ್‍ಡಿಎಫ್‍ಸಿ ಬ್ಯಾಂಕಿನ ನೂತನ ಖಾತೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸಾರ್ವಜನಿಕರು ಬ್ಯಾಂಕ್‍ಗಳಲ್ಲಿ ಯಾವ ರೀತಿ…

ಸಮಯ ಪ್ರಜ್ಞೆಯಿಂದ ವಿದ್ಯುತ್ ಅನಾಹುತ ತಪ್ಪಿಸಿದ ಗ್ರಾಮ ಪಂಚಾಯಿತಿ ಸದಸ್ಯ ಕೆ ದಿನೇಶ್.

ಹೊನ್ನಾಳಿ -ಮಾರ್ಚ್ :-2- ತಾಲೂಕಿನ ಯರೇಹಳ್ಳಿ ಹಾಗೂ ಚಿಕ್ಕ ಹಾಲಿವಾಣ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸುಮಾರು 2-30ಕ್ಕೆ ಸರಿಯಾಗಿ ಹಗಲು ಹೊತ್ತಿನಲ್ಲಿ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಕಾರಣ ಸುಮಾರು ಆರು ವಿದ್ಯುತ್ ಕಂಬಗಳು…

ನೂತನ ಅಧ್ಯಕ್ಷ ಡಿ ಬಿ ಯೋಗೇಶ್ವರ್ರಿಗೆ ಮಾಜಿ ಅಧ್ಯಕ್ಷರಾದ ಕೆಂಚಿಕೊಪ್ಪ ಈಶ್ವರಪ್ಪ ಗೌಡರವರಿಂದ ಮಾಲಾರ್ಪಣೆ .

ಹೊನ್ನಾಳಿ-ಮಾ;- 2- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಗೆ ಮೂರನೆಯ ಅವಧಿ ಅಧ್ಯಕ್ಷರಾಗಿ ಡಿ ಬಿ ಯೋಗೇಶ್ವರ್ ರವರು ದಿನಾಂಕ 24/ 2 /20 22ರಂದು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಂದಿನ ದಿವಸ ಮಾಜಿ ಈ ಸೊಸೈಟಿ ಅಧ್ಯಕ್ಷರಾದ ಕೆಂಚಿಕೊಪ್ಪ…

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ.

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೇಫ್ ಫೌಂಡೇಷನ್ ಅವರು ಸ್ವಯಂ ಪ್ರೇರಣೆಯಿಂದ ಉಚಿತ ಆರೋಗ್ಯ ತಪಾಸಣಾ…

32ನೇ ವಿಜಯರಾಯ ಸಂಗಮೇಶ್ವ್ವರ ಜಯಂತಿ ಹಾಗೂ ಕುಂಚಿಟಿಗ ಸಮುದಾಯ ಭವನದ ಭೂಮಿ ಪೂಜೆ ನೇರವೇರಿಸಿ ಕಂದಾಯ ಸಚಿವ ಆರ್. ಆಶೋಕ್

ಹೊನ್ನಾಳಿ,:ಪೆ-28- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದ ಶಿವಮೊಗ್ಗದ ಮುಖ್ಯರಸ್ತೆ ಎಡಭಾಗದಲ್ಲಿರುವ ತಾಲೂಕು ಕುಂಚಿಟಿಗ ಸಮಾಜ ಮತ್ತು ದಾವಣಗೆರೆ,ಶಿವಮೊಗ್ಗ ಹಾಗೂ ಹಾವೇರಿ ಜಿಲ್ಲಾ ಕುಂಚಿಟಿಗ ಸಮಾಜದವತಿಯಿಂದ ಸೋಮವಾರ 32ನೇ ವಿಜಯರಾಯ ಸಂಗಮೇಶ್ವ್ವರ ಜಯಂತಿ ಹಾಗೂ ಕುಂಚಿಟಿಗ ಸಮುದಾಯ ಭವನದ ಭೂಮಿ ಪೂಜೆ…

ಅನುದಾನಿತ ಶಾಲಾ ಕಾಲೇಜುಗಳ ನೌಕರರ ಮತ್ತು ಆಡಳಿತ ಮಂಡಳಿಗಳ ಬೇಡಿಕೆ ಈಡೇರಿಕೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ.

ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರಿಗೆ ಇತ್ತೀಚಿನ ದಿನಗಳಲ್ಲಿ ಸರ್ಕಾರ ಜಾರಿಗೆ ತಂದಿರುವ ಆದೇಶಗಳು ಮಾರಕವಾಗಿವೆ. ಅವುಗಳ ವಿರುದ್ಧ ಸಂಘಟಿತ ಹೋರಾಟವನ್ನು ನಾವು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಿನಾಂಕ 4;3;22 ಶುಕ್ರವಾರ ಹಮ್ಮಿಕೊಂಡಿದ್ದೇವೆ. ಈ ಹೋರಾಟದಲ್ಲಿ…

ಹೊನ್ನಾಳಿ ರಾಜ್ಯದಲ್ಲಿ ಎಸ್ ಟಿ ಜನಾಂಗಕ್ಕೆ 7.5 ಮೀಸಲಾತಿ ಹೆಚ್ಚಿಸಬೇಕೆಂದು ಬೃಹತ್ ಪ್ರತಿಭಟನೆ.ಕೆಎಲ್.ರಂಗಪ್ಪಕುಳಗಟ್ಟೆ.

ದಾವಣಗೆರೆ ಜಿಲ್ಲೆ-ಪೆ;-25- ಹೊನ್ನಾಳಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಕೆ ಎಲ್.ರಂಗಪ್ಪ ಕುಳಗಟ್ಟೆ ರವರ ನೇತೃತ್ವದಲ್ಲಿ ನೂರಾರು ವಾಲ್ಮೀಕಿ ಸಮಾಜದ ಬಾಂದವರ ವತಿಯಿಂದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿ ಜಾರಿಗೊಳಿಸಲು ಹಾಗೂ ಪರಿಶಿಷ್ಟ ಪಂಗಡ…

ಕಾಂಗ್ರೆಸ್ ಪಕ್ಷದ ಜನ ವಿರೋಧಿ ನೀತಿಯ ವಿರುದ್ಧ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ಜೆಕೆ ಸುರೇಶ್ ಬಿಜೆಪಿ ಅಧ್ಯಕ್ಷ.

ಹೊನ್ನಾಳಿ ಪ್ರಬ್ರವರಿ 25 ಹೊನ್ನಾಳಿ ಪಟ್ಟಣದಲ್ಲಿರುವ ಪ್ರವಾಸಿ ಮಂದಿರದಲ್ಲಿ ಇಂದು ತಾಲೂಕು ಬಿಜೆಪಿ ಅಧ್ಯಕ್ಷರಾದ ಜೆ ಕೆ ಸುರೇಶ್ ರವರು ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಜೆಕೆ ಸುರೇಶ್ ರವರು ನಂತರ ಮಾತನಾಡಿ, ಹೊನ್ನಾಳಿ ತಾಲೂಕು ಭಾರತೀಯ ಜನತಾ ಪಾರ್ಟಿ…

ಹೊನ್ನಾಳಿ ಪುರಸಭೆ ಅಧ್ಯಕ್ಷ ಹೋಬಳಿದಾರ್ ಬಾಬುರವರಿಂದ 2022 /23 ನೇ ಸಾಲಿನ ಆಯ -ವ್ಯಯ ಮಂಡನೆ.

ಹೊನ್ನಾಳಿ- ಪೆ; 25 – ಪಟ್ಟಣ ಪ್ರವಾಸಿ ಮಂದಿರ ಪಕ್ಕದಲ್ಲಿರುವ ವಾಟರ್ ಸಪ್ಲೈ ಆವರಣದಲ್ಲಿಂದು ಪುರಸಭೆ ಕಾರ್ಯಾಲಯ 2022 /23 ನೇ ಸಾಲಿನ ಆಯ -ವ್ಯಯ ಕರಡು ಸಭೆಯನ್ನು ಶಾಸಕರಾದ ಎಂಪಿ ರೇಣುಕಾಚಾರ್ಯ ಮತ್ತು ಪುರಸಭೆಯ ಅಧ್ಯಕ್ಷ ಹೋಬಳಿದಾರ್ ಬಾಬುರವರ ನೇತೃತ್ವದಲ್ಲಿ…