Category: Honnali

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊನ್ನಾಳಿ ಸೇವಾ ದೀಕ್ಷೆ ಸಮಾರಂಭ ಹಾಗೂ ಧರ್ಮಸಭೆ.

ಹೊನ್ನಾಳಿ- ಪ್ರಬ್ರವರಿ 21 ಹಿರೇಕಲ್ಮಠ ಸಮುದಾಯಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹೊನ್ನಾಳಿ ಸೇವಾ ದೀಕ್ಷೆ ಸಮಾರಂಭ ಹಾಗೂ ಧರ್ಮಸಭೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಇದರ ದಿವ್ಯ ಸಾನಿಧ್ಯವನ್ನು ಡಾಕ್ಟರ್ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮಿಗಳು ಇದರ ಉದ್ಘಾಟನೆಯನ್ನು ಗಿಡಕ್ಕೆ ನೀರನ್ನು…

ಹೊನ್ನಾಳಿಯಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳ ಸಮೀಕ್ಷೆ

ಹೊನ್ನಾಳಿ ಪುರಸಭೆ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯಸರ್ಕಾರದ ಸಹಯೋಗದೊಂದಿಗೆ ಮ್ಯಾನುವೆಲ್ ಸ್ಕ್ಯಾವೆಂಜರ್‍ಗಳಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ ಎಂದು ಹೊನ್ನಾಳಿಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ. ಮ್ಯಾನುಯಲ್ ಸ್ಕ್ಯಾವೆಂಜಿಂಗ್ ನಿμÉೀಧ ಮತ್ತು ಪುನರ್ವಸತಿಕಾಯಿದೆ-2013 ರಲ್ಲಿ ತಿಳಿಸಿರುವಂತೆ, ಯಾವುದೇ ವ್ಯಕ್ತಿಯುಆಧುನಿಕ ಸಲಕರಣೆಗಳಿಲ್ಲದ ಕೈಯಿಂದ ಮಲವನ್ನುಸ್ವಚ್ಛಗೊಳಿಸುವ ಸಾಗಿಸುವ ಕೆಲಸದಲ್ಲಿ ತೊಡಗಿರುವುದು. ಒಣಶೌಚಾಲಯದಿಂದ…

ಬೆನಕನಹಳ್ಳಿ ಗ್ರಾಮಸ್ಥರು ಮತ್ತು ಮಡಿವಾಳ ಸಮಾಜದ ವತಿಯಿಂದ ಮಾಚಿದೇವರ ಜಯಂತಿಯನ್ನು ಆಚರಿಸಲಾಯಿತು.

ಹೊನ್ನಾಳಿ ;-ಪ್ರೆ-1-ಹೊನ್ನಾಳಿ ತಾಲೂಕಿನ ಬೆನಕನಹಳ್ಳಿ ಗ್ರಾಮದ ಬಸ್ಟಾಂಡ ಸರ್ಕಲ್ ನಲ್ಲಿ ಊರಿನ ಗ್ರಾಮಸ್ಥರು ಮತ್ತು ಮಡಿವಾಳ ಸಮಾಜದ ವತಿಯಿಂದ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮುಖೇನ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.ಉಪಸ್ಥಿತಿಯಲ್ಲಿ ಮಡಿವಾಳ ಸಮಾಜದ ಮುಖಂಡರಾದ ಬೂದೆಪ್ಪ ,ಹಾಲಪ್ಪ ,ಎಂ ಎಚ್…

ನ್ಯಾಮತಿ : ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಎಂ.ಪಿ.ರೇಣುಕಾಚಾರ್ಯ ಕರೆ .

ನ್ಯಾಮತಿ : ಹೈನುಗಾರಿಕೆ ರೈತರಿಗೆ ವರದಾನವಾಗಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಕರೆ ನೀಡಿದರು.ತಾಲೂಕಿನ ದಾನಿಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟ, ಹಾಲು…

ಡಿಜಿಟಲ್ ಸರ್ವಿಸ್ ಸೆಂಟರ್ 32ನೇ ಕಾಮನ್ ಸೇವಾ ಕೇಂದ್ರವನ್ನ ಸದಸ್ಯರಾದ ರಾಜೇಂದ್ರ್ ಎನ್ ರವರು ಟೇಪ್ ಕಟ್ ಮಾಡುವುದುರ ಮುಖೇನ ಚಾಲನೆ.

ಹೊನ್ನಾಳಿ-ಜ;-30- ಪಟ್ಟಣದ ದುರ್ಗಿಗುಡಿ ನಾಲ್ಕನೇ ವಾರ್ಡಿನಲ್ಲಿ ದುರ್ಗಿಗುಡಿ ದುರ್ಗಮ್ಮ ದೇವಸ್ಥಾನದ ಹತ್ತಿರ ಮಳಿಗೆಯಲ್ಲಿ ಧರ್ಮಸ್ಥಳ ಸಂಘದ ಸಹಯೋಗದೊಂದಿಗೆ ಕೇಂದ್ರ ಸರ್ಕಾರದ ಡಿಜಿಟಲ್ ಸರ್ವಿಸ್ ಸೆಂಟರ್ 32ನೇ ಕಾಮನ್ ಸೇವಾ ಕೇಂದ್ರವನ್ನ ಪುರಸಭೆಯ ನಾಲ್ಕನೇ ವಾರ್ಡಿನ ಸದಸ್ಯರಾದ ರಾಜೇಂದ್ರ್ ಎನ್ ರವರು ಟೇಪ್…

ನನ್ನ ಜಮೀನಿಗೆ ಮಣ್ಣು ಒಡೆಸಿಕೊಂಡಿದ್ದೇನೆಂದು ಮಾಜಿ ಶಾಸಕ ಶಾಂತನಗೌಡ ಆರೋಪ ಮಾಡಿದ್ದು ಇದು ಸತ್ಯಕ್ಕೆ ದೂರವಾದ ಸಂಗತಿ ಎಂದ ರೇಣುಕಾಚಾರ್ಯ.

ಹೊನ್ನಾಳಿ : ನೇರಲಗುಂಡಿ ಗ್ರಾಮಸ್ಥರ ಅಪೇಕ್ಷೆಯ ಮೇರೆಗೆ ಕೆರೆ ನಿರ್ಮಾಣ ಮಾಡಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲಾ, ಒಂದು ವೇಳೆ ಅವ್ಯವಹಾರ ನಡೆದಿದ್ದು ಸಾಬೀತಾದರೆ ರಾಜಕೀಯ ನಿವೃತ್ತಿಯೊಂದುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ನೇರಲಗುಂಡಿ ಗ್ರಾಮದ ಕೆರೆ ಹೂಳೆತ್ತುವ ಐವತ್ತು ಲಕ್ಷ…

ಹೊನ್ನಾಳಿಯ ಶ್ರೀ ಚಂದ್ರಪ್ಪ ಎಂ.ಸಿ, ಎಂಬ ಸಾಮಾನ್ಯವ್ಯಕ್ತಿ ಗಿಡನಟ್ಟು ದಿನನಿತ್ಯ ಅವುಗಳಿಗೆ ನೀರೆರೆದು.

ಹೊನ್ನಾಳಿ :-ಜ 29;-ಹೊನ್ನಾಳಿಯ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಟಿ.ಬಿ.ವೃತ್ತದ ಕಡೆ ಹೋಗುವ ರಾಜ್ಯ ಹೆದ್ದಾರಿಯ ವಿಭಜಕದ ಮಧ್ಯ ಅತ್ಯಂತ ಹಸಿರಾಗಿ ಬೆಳೆದು ನಿಂತ ಮದರಂಗಿ, ಲಕ್ಕಿಗಿಡ, ನಂದಿಬೆಟ್ಟದ ಹೂ, ಬಿಳಿ ಎಕ್ಕೆ, ಕಣಗಲು, ಹೊಂಗೆ ಇತ್ಯಾದಿ ಆಡು, ದನಗಳು ತಿನ್ನದ ನೂರಾರು…

ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರುಗಳಿಂದ ಪತ್ರಿಕಾಗೋಷ್ಠಿ.

ಹೊನ್ನಾಳಿ- ಜ 27 -ತಾಲೂಕು ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷ ಗಳಾದ ಕೆ ಕರೆಗೌಡಪ್ಪ ಮತ್ತು ಶಿವಪ್ಪ ಕೋಡಿಕೊಪ್ಪ ಇವರುಗಳಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.ಸಾಧು ಲಿಂಗಾಯಿತ ಸಮಾಜದ ಅಧ್ಯಕ್ಷರು ಗಳಾದ ಕೆ ಕರಿಯ ಗೌಡಪ್ಪ ಮಾತನಾಡಿ ಕಾಂಗ್ರೆಸ್…

ತರಳಬಾಳು ಕಲ್ಯಾಣ ಮಂಟಪ ಕಾಮಗಾರಿಗೆ ಡಿ ಜಿ ಶಾಂತನಗೌಡ್ರರವರಿಗೆ ಒಂದು ಲಕ್ಷ ರೂಗಳ ಚೆಕ್ ನ್ನು ಹಸ್ತಾಂತರಿಸಿದ, ಶಿವ ಬ್ಯಾಂಕಿನ ಅಧ್ಯಕ್ಷ ಎಂಸಿ ನಾಗೇಂದ್ರಪ್ಪ.

ಹೊನ್ನಾಳಿ ;-ಜ-27- ಹೊನ್ನಾಳಿ ತಾಲೂಕು ಬಿದರಗಡ್ಡಿ ಗ್ರಾಮದಲ್ಲಿ ಇಂದು ಗೊಲ್ಲರಹಳ್ಳಿ ಗ್ರಾಮದಲ್ಲಿರುವ ಶ್ರೀ ತರಳಬಾಳು ಕಲ್ಯಾಣ ಮಂಟಪವು ಹಣದ ತೊಂದರೆ ಯಿಂದ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಸಮಾಜದ ಅಧ್ಯಕ್ಷರು ಮತ್ತು ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನ ಗೌಡ್ರು ರವರ…

ಹೊನ್ನಾಳಿ : 100 ಕ್ಕೂ ಹೆಚ್ಚು ಸೇವೆಗಳು ಗ್ರಾಮ ಒನ್ ನಲ್ಲಿ ಒಂದೇ ಸೂರಿನಡಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂ.ಪಿ.ರೇಣುಕಾಚಾರ್ಯ.

ಹೊನ್ನಾಳಿ : 100 ಕ್ಕೂ ಹೆಚ್ಚು ಸೇವೆಗಳು ಗ್ರಾಮ ಒನ್ ನಲ್ಲಿ ಒಂದೇ ಸೂರಿನಡಿ ದೊರೆಯಲಿದ್ದು, ಇದರಿಂದ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಬೇಲಿಮಲ್ಲೂರು, ಬೆನಕನಹಳ್ಳಿ ಹಾಗೂ ಬೆಳಗುತ್ತಿ ಗ್ರಾಮಗಳಲ್ಲಿ ಗ್ರಾಮ ಒನ್…