ಧರ್ಮಸ್ಥಳದ ಯೋಜನಾಧಿಕಾರಿ ನವೀನ್ ಎಂ ರವರು 1,50,000ರೂ ಚಿಕ್ಕಗೋಣಗೇರಿ, ಗಂಗಾಪರಮೇಶ್ವರಿ ದೇವಸ್ಥಾನದ ಕಮಿಟಿಯವರಿಗೆ ಹಸ್ತಾಂತರಿಸಿದರು.
ಹೊನ್ನಾಳಿ: ಸೆ: 28 ತಾಲೂಕು ಚಿಕ್ಕಗೋಣಗೇರಿ ಗ್ರಾಮದ ಗ್ರಾಮದೇವತೆ ಶ್ರೀ ಗಂಗಾಪರಮೇಶ್ವರಿ ದೇವಸ್ಥಾನ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಡಾ// ವೀರೇಂದ್ರ ಹೆಗ್ಗಡೆಯವರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಹಣದ ರೂಪದ ಪ್ರಸಾದ ಕಳಿಸಿದ್ದಾರೆ ಎಂದು ಸುದ್ದಿ ತಿಳಿದು ಯೋಜನಾಧಿಕಾರಿಯ ಸ್ವಾಗತಕ್ಕೆ ಕಮಿಟಿಯವರು…