Category: Honnali

ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 20 20/ 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ,ಉದ್ಘಾಟನೆಯನ್ನು ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರು ನೆರವೇರಿಸಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 13 /11 /2021 ರಂದು ಇಂದು ಹೊನ್ನಾಳಿ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ವತಿಯಿಂದ 20 20/ 21 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಕಾರ್ಯಕ್ರಮವನ್ನು ಏರ್ಪಡಿಲಾಗಿತ್ತು, ಇದರ ಉದ್ಘಾಟನೆಯನ್ನು…

ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ SDMC ಅಧ್ಯಕ್ಷರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ.

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 10/11/ 20 21ರಂದು ಇಂದು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕಿನ SDMC ಅಧ್ಯಕ್ಷರುಗಳು ಹಾಗೂ ಶಾಲಾಭಿವೃದ್ಧಿ ಸಮಿತಿಯ ವತಿಯಿಂದ ಪತ್ರಿಕಾಗೋಷ್ಠಿ.ನಂತರ SDMC ಅಧ್ಯಕ್ಷರಾದ ಶಿವಲಿಂಗಪ್ಪ ಹುಣಸಘಟ್ಟ ರವರು ಮಾತನಾಡಿ .ಹೊನ್ನಾಳಿ ತಾಲೂಕು ಶಾಲೆಯಲ್ಲಿ ಸೇವೆ…

ಡಿ .ಜಿ. ಶಾಂತನಗೌಡ್ರು ಅಭಿಮಾನಿ ಬಳಗದ ವತಿಯಿಂದ ಪೂರ್ವಭಾವಿ ಸಭೆ .

ಹೊನ್ನಾಳಿ ತಾಲೂಕು ದಿನಾಂಕ 9/ 11 /20 21ರಂದು ಗೊಲ್ಲರಹಳ್ಳಿಯಲ್ಲಿರುವ ಶ್ರೀ ತರಳಬಾಳು ಸಮುದಾಯ ಭವನದಲ್ಲಿ ಡಿ. ಜಿ. ಶಾಂತನಗೌಡ್ರು ಅಭಿಮಾನಿ ಬಳಗದ ವತಿಯಿಂದ ಪೂರ್ವಭಾವಿ ಸಭೆ ನಡೆಯಿತು.ನಂತರ ಡಿ ಜಿ ಶಾಂತನಗೌಡ್ರು ಅಭಿಮಾನಿಗಳು ಮಾತನಾಡಿ, ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ…

ತಂಬಾಕು ಗುಟ್ಕಾವನ್ನು ಹಾಕಿಕೊಂಡು, ಬಾಯಿಯಿಂದ ಉಗಿದು, ಕಸದ ತೊಟ್ಟಿಯಾದ ಹೊನ್ನಾಳಿ ಟೌನ್ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ .

ಹೊನ್ನಾಳಿ ಟೌನ್ ಪುರಸಭೆ ಎದುರುಗಡೆ ಇರುವ ಹೊನ್ನಾಳಿ ಟೌನ್ ಸಹಕಾರ ಸಂಘದ ವಾಣಿಜ್ಯ ಸಂಕೀರ್ಣ ದ್ವಾರಬಾಗಿಲು ಒಳಗಡೆ ಹೋಗುವ ಮಾತೃಶ್ರೀ ಟೀಸ್ಟಾಲ್ ಪಕ್ಕ ಸಾರ್ವಜನಿಕರು ಓಡಾಡುವ ಜಾಗದಲ್ಲಿ ತಂಬಾಕು ಗುಟ್ಕಾವನ್ನು ಹಾಕಿಕೊಂಡು, ಬಾಯಿಯಿಂದ ಉಗಿದು ಕಸದ ತೊಟ್ಟಿಯನ್ನು ಮಾಡಿರುತ್ತಾರೆ. ಇಲ್ಲಿ ಮಳಿಗೆಗಳಿಗೆ…

ಡಿ.ಎಸ್.ಪ್ರದೀಪ್ ಗೌಡ್ರುರವರು ತಮ್ಮ ಕುಟುಂಬವಾದ ಶ್ರೀಮತಿ ಸೌಮ್ಯ ಪ್ರದೀಪ್ ಹಾಗೂ ಮಗಳಾದ ಅವನಿ ಪ್ರದೀಪ್ ಸಮೇತವಾಗಿ ವಾಹನ ಪೂಜಾ ಕಾರ್ಯದಲ್ಲಿ ಭಾಗಿ.

ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರುರವರ ಮನೆಯಲ್ಲಿ ನಿನ್ನೆ ರಾತ್ರಿ ಲಕ್ಷ್ಮೀಪೂಜೆಯನ್ನು ಸರಳವಾಗಿ ತುಂಬು ಕುಟುಂಬದ ಜೊತೆ ಸಂತೋಷದಿಂದ ಲಕ್ಷ್ಮೀಪೂಜೆಯನ್ನು ಆಚರಿಸಲಾಯಿತು. ನಂತರ ಶ್ರೀಮತಿ ಸೌಮ್ಯ ಪ್ರದೀಪ್ ಗೌಡ್ರು ಮತ್ತು ಅವರ ಮಗಳಾದ ಅವನಿ ಪ್ರದೀಪ್ ಹಾಗೂ ಅವರ…

66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊನ್ನಾಳಿ ತಾಲೂಕು ಆಡಳಿತದ ವತಿಯಿಂದ ಕನ್ನಡಕ್ಕಾಗಿ ನಾವು ಅಭಿಯಾನ ,ತಹಸೀಲ್ದಾರರಾದ ಬಸವನಗೌಡ ಕೋಟೂರರವರು ಅಧ್ಯಕ್ಷತೆ ಯಲ್ಲಿ ನಾಡಗೀತೆ ಹಾಡುವುದರ ಮೂಲಕ ಚಾಲನೆ.

ದಾವಣಗೆರೆ ಜಿಲ್ಲೆ ದಿ :-28 /10/2021 ರಂದು ಇಂದು ಹೊನ್ನಾಳಿ ತಾಲೂಕು ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ 66ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಹೊನ್ನಾಳಿ ತಾಲೂಕು ಆಡಳಿತದ ವತಿಯಿಂದ ಕನ್ನಡಕ್ಕಾಗಿ ನಾವು ಅಭಿಯಾನದ ಅಂಗವಾಗಿ ದೇಶಭಕ್ತಿ…

ಹೊನ್ನಾಳಿ ಪುರಸಭೆಗೆ ನೂತನ ಅಧ್ಯಕ್ಷರಾಗಿ ಹೋಬಳ ದಾರ್ ಬಾಬು.ಅವಿರೋಧವಾಗಿ ಆಯ್ಕೆ.

ಹೊನ್ನಾಳಿ ಪಟ್ಟಣದಲ್ಲಿ ಇಂದು ಪುರಸಭೆಗೆ ಅಧ್ಯಕ್ಷರ ಗಾದೆ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ನಾಮ ಪತ್ರವನ್ನು ಹೋಬಳ್ದಾರ್ ಬಾಬು ರವರು ಅಧ್ಯಕ್ಷರು ಗಾದೆಗೆ ಅರ್ಜಿಯನ್ನು ಸಲ್ಲಿಸಿದರು. ಪುರಸಭೆಯ 18 ಜನ ಸದಸ್ಯರು ಒಳಗೊಂಡಂತೆ ಬೇರೆಯವರು ಯಾರು ಕೂಡ ಅರ್ಜಿಯನ್ನು ಸಲ್ಲಿಸಿದೆ,…

You missed