ಹೊನ್ನಾಳಿ ತಾಲೂಕ ಕ.ಸಾ.ಪ. ಅಧ್ಯಕ್ಷರಾರ ಜಿ.ಎಮ್.ಮುರಗೆಪ್ಪಗೌಡರವರು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ.
ಹೊನ್ನಾಳಿ ದಿ/14/12/2021 ರಂದು ಇಂದು ಹೊನ್ನಾಳಿ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾರ ಜಿ.ಎಮ್.ಮುರಗೆಪ್ಪಗೌಡರವರು ಹೊನ್ನಾಳಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದರು.ಜಿ.ಎಮ್ ಮುರಗೇಶಪ್ಪಗೌಡ ನಂತರ ಮಾತನಾಡಿ, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಘಟಕವನ್ನು ರಚಿಸುವ ಸಲುವಾಗಿ, ಅಜೀವ…
