ಅರಬಗಟ್ಟೆ ಗ್ರಾಮದಲ್ಲಿರುವ ಸರ್ಕಾರಿ ಶಾಲೆಗಳಲ್ಲಿ ಹೊಸ ಹಾಟ್ ಮತ್ತು ವನ ಯಾತ್ರಿ ಈ ಎರಡು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಈ ಸಂಸ್ಥೆಯ ವತಿಯಿಂದ ನಾಲ್ಕು ಕೊಠಡಿ ಮತ್ತು ಶೌಚಾಲಯ ಕಟ್ಟಲಿಕ್ಕೆ ಇಂದು ಗುದ್ದಲಿ ಪೂಜೆ.
ಹೊನ್ನಾಳಿ ತಾಲೂಕು ದಿನಾಂಕ25/11/2021ರಂದು ಇಂದು ಅರಬಗಟ್ಟೆ ಗ್ರಾಮದಲ್ಲಿ ಬೆಂಗಳೂರಿನ ಹೊಸ ಹಾಟ್ ಸಂಸ್ಥೆ ಮತ್ತು ವನ ಯಾತ್ರಿ ಈ ಎರಡು ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಸುಮಾರು ಅಂದಾಜು 58 ರಿಂದ 60 ಲಕ್ಷ ರಷ್ಟು ಹಣವನ್ನು ತೊಡಗಿಸಿ ಸ್ವಯಂಪ್ರೇರಿತ ಉಚಿತವಾಗಿ ಅರಬಗಟ್ಟೆ…
