ಕಿಡ್ನಿ ವೈಫಲ್ಯದ ಯುವಕನಿಗೆ ಸಹಾಯ ಹಸ್ತ ಚಾಚಿದ ಗ್ರಾಮಸ್ಥರು
ಸಾಸ್ವೆಹಳ್ಳಿ: ಹೊನ್ನಾಳಿ ತಾಲ್ಲೂಕಿನ ಅರಬಗಟ್ಟೆ ಗ್ರಾಮದ ಕೆ.ಎನ್.ದೇವರಾಜ್ (23) ಡಿಪ್ಲೋಮೊ ಮುಗಿಸಿ ಕೆಲಸ ಮಾಡುವಾಗ ಅನಾರೋಗ್ಯ ಕಾಣಿಸಿಕೊಂಡಿದೆ. ಆ ಯುವಕನನ್ನು ಕಸ್ತೂರಿ ಬಾ ಅಸ್ಪತ್ರೆ ಮಣಿಪಾಲ್ ನಲ್ಲಿ ದಾಖಲಿಸಿ, ಪರೀಕ್ಷಿಸಿದಾಗ ಎರಡೂ ಕಿಡ್ನಿಗಳು ವಿಫಲವಾಗಿರುವುದು ತಿಳಿದು ಬಂತು.ಆತನ ತಂದೆ ನಂಜುಡಪ್ಪ ಬಡವನಾಗಿದ್ದು…