Category: ಸ್ಥಳೀಯ ಸುದ್ದಿ

ಅಧಿಕಾರಿಗಳು ಮುಕ್ತವಾಗಿ ಕೋವಿಡ್ನಿಯಂತ್ರಣದ ದೃಷ್ಟಿಯಿಂದ ಯಾವುದೇ ಕ್ರಮಕೈಗೊಂಡರೂ ಅದಕ್ಕೆ ನಾನು ಬದ್ದ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊನ್ನಾಳಿ : ಪೊಲೀಸರು ಲಾಠಿ ಚಾರ್ಜ ಮಾಡ್ತೀರೋಇಲ್ಲವೋ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೀರೋ ಅದು ನನಗೆ ಗೊತ್ತಿಲ್ಲಾ,ನಾಳೆ ಬೆಳ್ಳಗ್ಗೆ 11 ಘಂಟೆಯ ನಂತರಯಾರೋಬ್ಬರೂ ಓಡಾಡ ಬಾರದು ಸಂಪೂರ್ಣವಾಗಿಹೊನ್ನಾಳಿ ತಾಲೂಕು…

ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ವತಿಯಿಂದ.1 ಲಕ್ಷ ರೂಗಳ ಚಕ್ ವಿತರಣೆ.

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಚೀಲೂರು ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ವತಿಯಿಂದ ಡಾ//ಡಿ ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ ಆದೇಶದ ಹಿನ್ನೆಲೆಯಲ್ಲಿ 1ಲಕ್ಷ ರೂಗಳ ಮೊತ್ತದ ಡಿ ಡಿ ಚೆಕ್ಕನ್ನು ಚೀಲೂರಿನ ಶ್ರೀ ಬಸವೇಶ್ವರ ಸಮುದಾಯ ಭವನದ ನಿರ್ಮಾಣಕ್ಕೆ…

ಆರೋಗ್ಯ ಸಚಿವ ರಾದ ಸುಧಾಕರ ರಾಜಿನಾಮೆಗೆ ಒತ್ತಾಯ ಶಾಸಕ ಎಮ್ ಪಿ ರೇಣುಕಾಚಾರ್ಯ

ಹೊನ್ನಾಳಿ ತಾಲೂಕು ಆಫೀಸಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಂಪಿ ರೇಣುಕಾಚಾರ್ಯ ಹೊಸಳ್ಳಿ ಗ್ರಾಮದ ಬಿಕೆ ನಾಗರಾಜ್ ಎಸ್ಆರ್ ಎಫ್ 29 ಬೆಂಗಳೂರು ಕೆಲಸ ಮಾಡುತ್ತಿದ್ದರು ಇವರು ಅಣ್ಣ ತಮ್ಮಂದಿರುನನ್ನ ಕೈಕಾಲು ಹಿಡಿದು ಬೇಡಿಕೊಳ್ಳುತ್ತಿದ್ದಾರೆ ನಮ್ಮ ಅಣ್ಣನನ್ನು ಉಳಿಸಿಕೊಡಿ ಎಂದು ಇವರಿಗೆ…

ಕೊರೋನಾ 2ನೇಯ ಅಲೆಯ ಅಂಗವಾಗಿ 2 ತಾಲೂಕುಗಳ ಅಧಿಕಾರಿಗಳಿಂದ ಮತ್ತು ಟಾಸ್ಕ್ ಪೊಸ್ ಸಭೆಯು

ಹೊನ್ನಾಳಿ ತಾಲೂಕು ಆಫೀಸಿಗೆ ಸಭಾಂಗಣದಲ್ಲಿ ಇಂದು ಕೊರೋನಾ 2ನೇಯ ಅಲೆಯ ಅಂಗವಾಗಿ 2 ತಾಲೂಕುಗಳ ಅಧಿಕಾರಿಗಳಿಂದ ಮತ್ತು ಟಾಸ್ಕ್ ಪೊಸ್ ಸಭೆಯು ಎಂಪಿ ರೇಣುಕಾಚಾರ್ಯರು ನೇತ್ರೃತ್ವದಲ್ಲಿ ನಡೆಯಿತು. ಈ ಸಭೆಯ ಉದ್ದೇಶ ಎರಡು ತಾಲೂಕು ಆಡಳಿತದಿಂದ ಎರಡು ತಾಲೂಕುಗಳಲ್ಲಿ ಜನರು ಅನವಶ್ಯಕವಾಗಿ…

ಎಂ.ಪಿ.ರೇಣುಕಾಚಾರ್ಯರ ಜಿಲ್ಲಾ ಪ್ರವಾಸ

ಮಾನ್ಯ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯರವರು ಮೇ 6ರಿಂದ 9 ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಮೇ 6 ರ ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು10.30 ಕ್ಕೆ ಸವಳಂಗ ತಲುಪಿ ಗ್ರಾಮದ ಪ್ರಾಥಮಿಕ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ, ಕೋವಿಡ್ 19 ಸೋಂಕಿತರ ಚಿಕಿತ್ಸೆಗೆತೆಗೆದುಕೊಂಡಿರುವ…

ಹೊನ್ನಾಳಿ ತಾಲೂಕಿನಲ್ಲಿ ಮೂರು ಜನರನ್ನು ಬಲಿ ಪಡೆದ ಕೊರೋನಾ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ದಿನಾಂಕ 4/5/ 21ರಂದು ಇಂದು ಕೂರೂನಾ ರೋಗದಿಂದ ಮೂರು ಜನ ಹೊನ್ನಾಳಿ ತಾಲೂಕಿನಲ್ಲಿ ಮೃತಪಟ್ಟಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿಗಳಾದ ಕೆಂಚಪ್ಪ ಬಂತಿಯವರು ಎ ಬಿ ಸಿ ನ್ಯೂಸ್ ಆನ್ಲೈನ ಚಾನೆಲ್ ಅವರಿಗೆ ತಿಳಿಸಿದರು.ಮರಣ ಹೊಂದಿದ ವ್ಯಕ್ತಿಗಳ…

ಎಂ.ಪಿ. ರೇಣುಕಾಚಾರ್ಯರವರ ಜಿಲ್ಲಾ ಪ್ರವಾಸ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದಎಂ.ಪಿ.ರೇಣುಕಾಚಾರ್ಯ ಅವರು ಮೇ 05 ರಿಂದ 09 ರವರೆಗೆ ದಾವಣಗೆರೆಜಿಲ್ಲೆ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕಿನಾದ್ಯಂತ ಪ್ರವಾಸಕೈಗೊಳ್ಳಲಿದ್ದಾರೆ. ಎಂ.ಪಿ. ರೇಣುಕಾಚಾರ್ಯ ಅವರು ಮೇ 05 ರಿಂದ ಮೇ 09 ರ ವರೆಗೆಪ್ರತಿದಿನ ಬೆಳಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು,…

ಕೋಟೆ ಏರಿಯಾದಲ್ಲಿ ಕೊವಿಡ್ ಕೊವ್ಯಾಕ್ಸಿನ್ ಲಸಿಕೆ

ದಿನಾಂಕ 30 40 2021ರಂದು ಹೊನ್ನಾಳಿ ಪಟ್ಟಣದಲ್ಲಿ ಇಂದು ಹೊನ್ನಾಳಿ ಸಿ ಸಬ್ ಸೆಂಟರ್ ಕೋಟೆ ಏರಿಯಾದಲ್ಲಿ ಕೊವಿಡ್ ಕೊವ್ಯಾಕ್ಸಿನ್ ಲಸಿಕೆ ಹಾಕಲಿಕ್ಕೆ ಸರ್ಕಾರಿ ಆರೋಗ್ಯ ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು .ಈ ಕೊವ್ಯಾಕ್ಸಿನ್ ಸಂಟರ್ ಗೆ ಇವತ್ತಿನ ದಿವಸ ಕೋಟೆ ಏರಿಯಾ…

ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಡುವರಿಗೆ ಕಠಿಣ ಕ್ರಮ ಸರ್ಕಲ್ ಇನ್ಸ್ಪೆಕ್ಟರ್ ಟಿ ವಿ ದೇವರಾಜ್

ಹೊನ್ನಾಳಿ ಪಟ್ಟಣದಲ್ಲಿ ಇಂದು ಕೊರೋನಾ ಎರಡನೇ ಅಲೆ ಬಂದಿರುವ ಕಾರಣ ಸರ್ಕಾರ ಜನತಾ ಕರ್ಫ್ಯೂ ಏರಿರುವ ಹಿನ್ನಲೆಯಲ್ಲಿ. ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಜನರಿಗೆ ಅವಶ್ಯಕತೆ ವಸ್ತುಗಳನ್ನು ಖರೀದಿ ಮಾಡಲಿಕ್ಕೆ ಸಮಯ ನಿಗದಿಯಾಗಿತ್ತು. ಈ ಸಮಯವನ್ನು ಮೀರಿ ಮಧ್ಯಾಹ್ನ 12.00…

ಹುಲ್ಲು ಮತ್ತು ಬಿಳಿಜೋಳದ ಸೊಪ್ಪೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮಲ್ಲಿಗೇನಹಳ್ಳಿ ಗ್ರಾಮದ ಗಂಟೆ ಚಂದ್ರಪ್ಪನವರ ದನಕರುಗಳಿಗೆ ವರ್ಷಕ್ಕೆ ಬೇಕಾಗುವಷ್ಟು ಸಂಗ್ರಹಿಸಿದ ಬತ್ತದ ಹುಲ್ಲು ಮತ್ತು ಬಿಳಿಜೋಳದ ಸೊಪ್ಪೆ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸುಟ್ಟಿದ್ದರಿಂದ ಹೊನ್ನಾಳಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಗ್ರಾಮದ ಜನರ ಸಹಕಾರದಿಂದ…