Category: ಸ್ಥಳೀಯ ಸುದ್ದಿ

ಶಾಸಕ ಎಂ.ಪಿ ರೇಣುಕಾಚಾರ್ಯ ಅಭಿಮಾನಿ ಬಳಗದ ವತಿಯಿಂದ ರಕ್ತದಾನ

ದಾವಣಗೆರೆ ಜಿಲ್ಲೆ ಮೇ 27 ಹೊನ್ನಾಳಿ ಪಟ್ಟಣದ ಕನಕ ರಂಗಮಂದಿರದಲ್ಲಿ ಶಾಸಕ ಎಂ.ಪಿ ರೇಣುಕಾಚಾರ್ಯ ಅಭಿಮಾನಿ ಬಳಗದ ವತಿಯಿಂದ ಇಂದು ದಾವಣಗೆರೆ ಚಿಗಟಗೇರಿ ಆಸ್ಪತ್ರೆಯ ರಕ್ತ ಬಂಡಾರ ನಿಧಿಯ ಸಿಬ್ಬಂದಿ ವರ್ಗದವರು ಮತ್ತು ಹೊನ್ನಾಳಿ ತಾಲೂಕು ಆರೋಗ್ಯಧಿಕಾರಿಗಳು ಮತ್ತು ಅವರ ಸಿಬ್ಬಂದಿ…

ಹೊನ್ನಾಳಿ ಪಟ್ಟಣದ ದಿನಸಿ ಅಂಗಡಿಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ತೆರೆದು ನಂತರ ಸ್ವಯಂ ಪ್ರೇರಿತವಾಗಿ ಬಂದ್ ಮಾಡುತ್ತೇವೆ

ದಾವಣಗೆರೆ ಜಿಲ್ಲೆ ಮೇ 26 ಹೊನ್ನಾಳಿ ಪಟ್ಟಣದ ದಿನಸಿ ವರ್ತಕರು ವ್ಯಾಪಾರ ವಹಿವಾಟುಗಳನ್ನು ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ವಯಂ ಪ್ರೇರಿತವಾಗಿ ಬಂದ್ ಮಾಡುವ ಬಗ್ಗೆ. ಇಂದು ಮಾನ್ಯ ದಂಡಾಧಿಕಾರಿಗಳಿಗೆ ಮತ್ತು ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.…

ಡಿ.ಕೆ ಶಿವಕುಮಾರ್ ಆದೇಶದ ಅನ್ವಯ ವಿಶೇಷ ಮತ್ತು ವಿನೂತನ ಕಾರ್ಯಕ್ರಮ ಮಾಡುವ ಬಗ್ಗೆ ಇಂದು ಸಭೆ .

ದಾವಣಗೆರೆ ಜಿಲ್ಲೆ ಮೇ 26 ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೆ.ಪಿ.ಸಿ.ಸಿ ಸದಸ್ಯರು ಹೊನ್ನಾಳಿ ವಿಧಾನಸಭಾ ಕ್ಷೇತ್ರದ ವೀಕ್ಷಕರಾದಂತಹ ಶ್ರೀನಾಥ್ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ ಮಂಜಪ್ಪ ಮತ್ತು ಮಾಜೀ ಶಾಸಕರಾದ ಡಿ.ಜಿ ಶಾಂತನಗೌಡ್ರು ಇವರುಗಳ ನೇತೃತ್ವದಲ್ಲಿ 7ನೇ ತಾರೀಕಿಗೆ…

ಕಟ್ಟೆ ಮೇಲೆ ಕೂತು ಹರಟೆ ಹೊಡೆಯುವವರಿಗೆ: ಕೊರೋನಾ ಪಾಠ

ಸಾಸ್ವೆಹಳ್ಳಿ: ಕೋವಿಡ್ ರೋಗವು ದಿನದಿಂದ ದಿನಕ್ಕೆ ಮಾರಕವಾಗಿ ಹರಡುತ್ತಿದೆ. ದಿನದಿತ್ಯ ಮಾಧ್ಯಮಗಳು, ಪಂಚಾಯಿತಿಗಳು, ಸ್ಥಳೀಯ ಆಡಳಿತಗಳು, ಸ್ವಯಂ ಸೇವಕರು, ಇಲಾಖಾ ಸಿಬ್ಬಂದಿ ನಿತ್ಯ ಎಚ್ಚರಿಕೆಯ ನೀಡಿದರು. ಹಳ್ಳಿಗಳಲ್ಲಿ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕೂತು ಹರಟೆ ಹೋಡೆಯುತ್ತಿರುವುದು ತಪ್ಪು ಎಂದು ಅಂಗನವಾಡಿ…

ಶಾಸಕರು ಕಿಟ್ ವಿತರಣೆಯಲ್ಲಿ ಮುಸ್ಲೀಂ ಸಮುದಾಯಕ್ಕೆ ತಾರತಮ್ಯ.

ಹುಣಸಘಟ್ಟ: ಹೋಬಳಿ ಸಾಸ್ವೆಹಳ್ಳಿಯ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ, ಅಂಗವಿಕಲರಿಗೆ ಶಾಸಕರು ಕಿಟ್ ವಿತರಿಸುವಾಗ ಮುಸ್ಲೀಂ ಸಮುದಾಯವನ್ನು ಕಡೆಗಣಿಸಿದ್ದಾರೆ ಎಂದು ಸಾಸ್ವೆಹಳ್ಳಿ ಜಮೀಯ ಮಸೀದಿ ಅಧ್ಯಕ್ಷ ಅಪ್ತಾಬ್ ಅಹಮದ್ ಅಲಿ ಖಾನ್ ಗಂಭೀರವಾಗಿ ಆರೋಪಿಸಿದ್ದಾರೆ. ಮಾವಿನಕೋಟೆ (ಮಲ್ಲಿಕಟ್ಟೆ)ಐ ಜಾಮೀಯ ಮಸೀದಿಯಲ್ಲಿ…

ಸೋಂಕು ಹರಡದಂತೆ ಕ್ರಮ ವಹಿಸಿ ಕೆ.ಎಸ್.ಆರ್.ಟಿ.ಸಿ ಬಸ್ ಓಡಾಟ

ದಾವಣಗೆರೆ ಜಿಲ್ಲೆ;- ಮೇ 19 ಹೊನ್ನಾಳಿ ಪಟ್ಟಣದ ಕರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ರಾಜ್ಯಾಧಾಂತ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಸ್ಥಗಿತಗೊಂಡಿದ್ದವು, ಪುನಃ 60 ದಿನಗಳ ನಂತರ ಬಸ್ ಸಂಚಾರ ಇಂದಿನಿಂದ ಆರಂಭಗೊಂಡು ಹೊನ್ನಾಳಿಯಿಂದ ಶಿವಮೊಗ್ಗ ಮತ್ತು ಹೊನ್ನಾಳಿಯಿಂದ ಹರಿಹರ ಜನಗಳಿಗೆ ಅನುಕೂಲವಾಗುವಂತೆ ಸುಮಾರು…

ಹೊನ್ನಾಳಿ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ 10 ತಿಂಗಳಿಂದ ಸಂಬಳವನ್ನು ಕೊಡದೇ ಸತಾಹಿಸುತ್ತಾ ಇರುವ ಸರ್ಕಾರಿ ಆಸ್ಪತ್ರೆಯ ಗುತ್ತಿಗೆದಾರ

ದಾವಣಗೆರೆ ಜಿಲ್ಲೆ;- ಮೇ 19 ಹೊನ್ನಾಳಿ ಪಟ್ಟಣ ಮದ್ಯಭಾಗದಲ್ಲಿರುವ 100 ಹಾಸಿಗೆಯ ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗುತ್ತಿಗೆಯಡಿಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಶ್ರೀ ಲಕ್ಷೀ ವೆಂಕಟೇಶ್ವರ ಎಂಟರ್ ಪ್ರೈಸಸ್ (ಮ್ಯಾನ್ ಪವರ್ ಏಜಸ್ಸಿ) ನಂದಿನಿ ಲೇಔಟ್ ಬೆಂಗಳೂರು ಇವರು ಹೊರಗುತ್ತಿಗೆ ಆಧಾರದ ಮೇಲೆ 24…

ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ ?

ದಾವಣಗೆರೆ ಜಿಲ್ಲೆ;- ಮೇ 18 ಹೊನ್ನಾಳಿಯ ಪಟ್ಟಣದ ತುಂಗಭದ್ರ ಬಡಾವಣೆ 1ಮತ್ತು 2ನೇ ವಾರ್ಡಿನಲ್ಲಿ ನಿನ್ನೆ ಮಾನ್ಯ ಶಾಸಕರಾದ ಎಂ.ಪಿ ರೇಣುಕಾಚಾರ್ಯರವರು ಮತ್ತು ಅವರ ಹಿಂಬಾಲಕರುಗಳು ಬಿ.ಜೆ.ಪಿ ಕಾರ್ಯಕರ್ತರುಗಳಿಗೆ ಮಾತ್ರ ಆಹಾರದ ಕಿಟ್ಟುಗಳನ್ನು ಕೊಟ್ಟಿದ್ದು ನಮಗೇಕೆ ಕೊಟ್ಟಿಲ್ಲ, ಏಕೆಂದರೆ ನಾವುಗಳು ಕಾಂಗ್ರೆಸ್…

ಕಾರೋನಾ ಕೋವಿಡ್ 19 ಬಂದಿರುವ ಹಿನ್ನಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕದಳದವರಿಗೆ ಉಚಿತವಾಗಿ ಮಾಸ್ಕ್ ಮತ್ತು ಹೈಡ್ರಾಕ್ಸಿಕ್ಲೋರೊ ಕುನೈನ್ ಮಾತ್ರೆಗಳನ್ನು ವಿತರಣೆ

ದಾವಣಗೆರೆ ಜಿಲ್ಲೆ ಮೇ 18 ಹೊನ್ನಾಳಿಗೆ ದಾವಣಗೆರೆ ಗೃಹರಕ್ಷಕದಳ ಜಿಲ್ಲಾಡಳಿತ ಅಧಿಕಾರಿಗಳಾದ ಡಾ// ವೀರಪ್ಪ ಹೆಚ್, ಕಮಾಡೆಂಟ್ಆಪ್ ಹೋಮ್ ಗಾರ್ಡ ಮತ್ತು ಶ್ರೀಮತಿ ಸರಸ್ವತಿ.ಕೆ ಸ್ಟಾಪ್ ಆಪೀಸರ್ ಜಿಲ್ಲಾ ಕಛೇರಿ ದಾವಣಗೆರೆ ಇವರುಗಳು ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಿಗೆ ಆಗಮಿಸಿ, ಕಾರೋನಾ…

ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶ

ದಾವಣಗೆರೆ ಜಿಲ್ಲೆ;-ಮೇ 17 ಹೊನ್ನಾಳಿ ತಾಲೂಕ ತ್ಯಾಗದಕಟ್ಟೆ ಚೆಕ್ ಪೋಸ್ಟನಲ್ಲಿ ಕಾರ್ಯನಿರ್ವಹಿಸುತ್ತಿರುವ ಕರೋನಾ ವಾರಿಯರ್ಸಗಳಿಗೆ ಮಾಜೀ ಜಿಲ್ಲಾ ಪಂಚಾಯಿತಿ ಅದ್ಯಕ್ಷೆ ಶೀಲಾಗದ್ದಿಗೇಶ ಮತ್ತು ಹೋನ್ನಾಳಿ ತಾಲೂಕ ಸಾಸ್ವಿಹಳ್ಳಿ ಬ್ಲಾಕ್ ಕಾಂಗ್ರಸ್ ಪಕ್ಷದ ಅದ್ಯಕ್ಷರಾದ ಹೆಚ್ ಎ ಗದ್ದಿಗೇಶರವರು ಇಂದು ಬೆಳಗಿನ ಉಪಹಾರ…

You missed