Category: ಸ್ಥಳೀಯ ಸುದ್ದಿ

ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಮೇ 15ರಂದು ನಡೆದ ರಾಜ್ಯ ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 58 ನೇ ಹುಟ್ಟು ಹಬ್ಬದ ಪ್ರಯುಕ್ತ ನ್ಯಾಮತಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಕಾಂಗ್ರೆಸ್ ಪಕ್ಷದ 42 ಕಾರ್ಯಕರ್ತರುಗಳು ಸ್ವಯಂ ಪ್ರೇರಿತವಾಗಿ…

ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ

ದಾವಣಗೆರೆ ಜಿಲ್ಲೆ ಮೇ 16 ಹೊನ್ನಾಳಿ ತಾಲೂಕು ಹುಣಸಘಟ್ಟ ಗ್ರಾಮದಲ್ಲಿ ಮುಸ್ಲಿಂ ಕಾಲೋನಿಗೆ ಹೊನ್ನಾಳಿ ತಾಲೂಕಿನ ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷರಾದ ರೋಷನ್ ಜಮೀರ್ ಆ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಆಶಾ ಕಾರ್ಯಕರ್ತೆತರ ಸಹಕಾರದೊಂದಿಗೆ ಮನೆ ಮನೆಗೆ ತೆರಳಿ ಮಾಸ್ಕ್ ವಿತರಣೆ…

ದೇವನಾಯಕನಹಳ್ಳಿ ಗ್ರಾಮದ ವಾರ್ಡನಂಬರ್ 1 ಮತ್ತು 2ನೇ ವಾರ್ಡಿನಲ್ಲಿ ಸ್ವಚ್ಚತಾ ಕಾರ್ಯಕ್ರಮ

ದಾವಣಗೆರೆ ಜಿಲ್ಲೆ;-ಮೇ 15 ಹೋನ್ನಾಳಿ ತಾಲೂಕ ದೇವನಾಯಕನಹಳ್ಳಿ ಗ್ರಾಮದ ವಾರ್ಡನಂಬರ್ 1 ಮತ್ತು 2ನೇ ವಾರ್ಡಿನಲ್ಲಿ ಸ್ವಚ್ಚತಾ ಕಾರ್ಯಕ್ರಮದ ಅಡಿಯಲ್ಲಿ ಪೋಲಿಸ್ ಇಲಾಖೆಯ ಕ್ವಾಟ್ರಸ್ ಮತ್ತು ಯಾಲಕ್ಕಿ ಕೇರಿಯಲ್ಲಿ ಚರಂಡಿ ಕ್ಲೀಲಿಂಗ ಹಾಗೂ ಬ್ಲೀಚಿಂಗ ಪೌಡರಹಾಕಿಸುವ ಮೂಲಕ ಸ್ವಚ್ಚತೆ ಬಗ್ಗೆ ಅರಿವು…

ಮೇ 12 ಪ್ಲಾರೆನ್ಸ್ ನೈಟಿಂಗೆಲ್ ದಿನವನ್ನು ವಿಶ್ವ ದಾದಿಯರ ದಿನ / (ಇಂಟರ್ ನ್ಯಾಷನಲ್ ನರ್ಸ ಡೇ)

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಮೇ 12 ಪ್ಲಾರೆನ್ಸ್ ನೈಟಿಂಗೆಲ್ ದಿನವನ್ನು ವಿಶ್ವ ದಾದಿಯರ ದಿನ / (ಇಂಟರ್ ನ್ಯಾಷನಲ್ ನರ್ಸ ಡೇ) ಎಂದು ಮೇ 12 ರಂದು ಅಂಗವಾಗಿ ಹೊನ್ನಾಳಿ ಯುವ ಮಿತ್ರರು ಸೇರಿ ದಾದಿಯರಿಗೆ ಪುಷ್ಪಾರ್ಚನೆ ಮಾಡುವುದರಮುಖೇನ ಅವರುಗಳಿಗೆ…

ಮಾಸ್ಕ್ ಧರಿಸದೆ ಇದ್ದವರಿಗೆ 100 ಮತ್ತು 200ರೂಗಳಂತೆ ದಂಡ ಮುಖ್ಯಾಧಿಕಾರಿ ಹೆಚ್.ಎಂ ವೀರಭದ್ರಯ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಾಸ್ಕ್ ಧರಿಸದೆ ವ್ಯವಹಾರ ಮಾಡುತ್ತಿರುವ ಅಂಗಡಿಯ ಮಾಲೀಕರುಗಳು ಮತ್ತು ಅವರ ಸಹಾಯಕರುಗಳಿಗೆ ಒಬ್ಬ ವ್ಯಕ್ತಿಗೆ 200ರೂ ದಂಡ, ವಾಹನ ಸವಾರರು ಮಾಸ್ಕ್ ದರಿಸದೆ ಇದ್ದರೆ ಅವರಿಗೆ 100 ರೂ ದಂಡ, ಮತ್ತು…

ಹೊನ್ನಾಳಿ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರುಗಳ ವತಿಯಿಂದ ಶ್ರೀ ಆದಿ ಶಂಕರಾಚಾರ್ಯರ ಜಯಂತಿ

ಹೊನ್ನಾಳಿ ತಾಲೂಕು ಆಡಳಿತ ಹಾಗೂ ರಾಷ್ಟೀಯ ಹಬ್ಬಗಳ ಆಚರಣಾ ಸಮಿತಿ ಹೊನ್ನಾಳಿ ಇವರುಗಳ ವತಿಯಿಂದ ಶ್ರೀ ಆದಿ ಶಂಕರಾಚಾರ್ಯರ ಜಯಂತಿಯ ಕಾರ್ಯಕ್ರಮವು ಇಂದು ಹೊನ್ನಾಳಿ ತಾಲೂಕ್ ಆಪೀಸಿನ ಸಭಾ ಭವನದಲ್ಲಿ ಸರ್ಕಾರಿ ಆದೇಶದ ಪ್ರಕಾರ ಸರಳವಾಗಿ ಆಚರಿಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ…

ಇಂದು ಕೋವಿಡ್19 ವಿಶ್ವ ಮಾರಕ ವೈರಾಣು ಚಿತ್ರದ ದೃಶ್ಯ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನಲ್ಲಿ ಇಂದು ಕೋವಿಡ್19 ವಿಶ್ವ ಮಾರಕ ವೈರಾಣು ಚಿತ್ರದ ದೃಶ್ಯವನ್ನು ಕುಂಚ ಕಲಾವಿದರ ಸಂಘದ ವತಿಯಿಂದ ಹೊನ್ನಾಳಿಯ ತಾಲೂಕ್ ಆಪೀಸಿನ ಎದರುಗಡೆ ಅಂದರೆ ಜಯಚಾಮಾರಾಜ್ ಸರ್ಕಲ್ ನ ಬಳಿ ವೈರಾಣುವಿನ ಚಿತ್ರವನ್ನು ಬಿಡಿಸಿರುವ ದೃಶ್ಯ ನಂತರ ಸಂಗೋಳ್ಳಿ…

ಹೊನ್ನಾಳಿ ತಾಲೂಕಿನ ರಾಷ್ಟೀಯ ಹಬ್ಬಗಳ ಸಮಿತಿಯ ವತಿಯಿಂದ ಇಂದು ಶ್ರೀ ಜಗ ಜ್ಯೋತಿ ಬಸವೇಶ್ವರ ಜಯಂತಿ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ರಾಷ್ಟೀಯ ಹಬ್ಬಗಳ ಸಮಿತಿಯ ವತಿಯಿಂದ ಇಂದು ಶ್ರೀ ಜಗ ಜ್ಯೋತಿ ಬಸವೇಶ್ವರ ಜಯಂತಿಯನ್ನು ತಾಲೂಕು ಆಪೀಸಿನ ಸಭಾ ಭವನದಲ್ಲಿ ಇಂದು ಸರ್ಕಾರದ ವತಿಯಿಂದ ಶ್ರೀ ಬಸವೇಶ್ವರರ ಪೊಟೊಕ್ಕೆ ಪುಷ್ಪ ನಮನ ಮಾಡುವುದರ ಮುಖಾಂತರ ಸರಳವಾಗಿ ಆಚರಣೆ…

ಅಬಕಾರಿ ಇಲಾಖೆಯ ಅಧಿಕಾರಿಗಳ ಸಂಯೋಗದ ಅಡಿಯಲ್ಲಿ ಬ್ರಾಂಡಿ ಶಾಪ್ ಮಾಲೀಕರುಗಳ ವತಿಯಿಂದ 250 ಕಿಟ್ಟು ವಿತರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅಬಕಾರಿ ಇಲಾಖೆಯ ಅಧಿಕಾರಿಗಳ ಸಂಯೋಗದ ಅಡಿಯಲ್ಲಿ ಬ್ರಾಂಡಿ ಶಾಪ್ ಮಾಲೀಕರುಗಳ ವತಿಯಿಂದ 250 ಕಿಟ್ಟುಗಳಲ್ಲಿ 175 ಕಿಟ್ಟುಗಳನ್ನು ನಿರಾಶ್ರಿತರಿಗೆ ಮತ್ತು 75 ಕಿಟ್ಟುಗಳನ್ನು ಕಾರ್ಡ ಇಲ್ಲದೆ ಇರುವವರಿಗೆ ಪಟ್ಟಣ ಪಂಚಾಯಿತಿಯ ಆವರಣದಲ್ಲಿ ವಿತರಣೆ ಮಾಡಲಾಯಿತು. ಇವರುಗಳ…

ದಿನನಿತ್ಯ ಹಗಲು ಇರುಳು ಸ್ವಚ್ಚತೆಯಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ಹಿನ್ನಲೆಯಲ್ಲಿ ಹೊನ್ನಾಳಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರುಗಳಿಗೆ ಕಿಟ್ಟಗಳನ್ನು ವಿತರಣೆ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಶಾಸಕರಾದ ಎಂ.ಪಿ ರೇಣುಕಚಾರ್ಯರವರಿಂದ ಲಾಕ್ ಡೌನ್ ಹಿನ್ನಲೆಯಲ್ಲಿ ದಿನನಿತ್ಯ ಹಗಲು ಇರುಳು ಸ್ವಚ್ಚತೆಯಲ್ಲಿ ನಿರಂತರವಾಗಿ ಸೇವೆ ಮಾಡುತ್ತಿರುವ ಹಿನ್ನಲೆಯಲ್ಲಿ ಹೊನ್ನಾಳಿ ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರುಗಳಿಗೆ ಕಿಟ್ಟಗಳನ್ನು ವಿತರಣೆ ಮಾಡಿದರು. ಇವರುಗಳ ಜೊತೆ ತಾಲೂಕಿನ ದಂಡಾಧಿಕಾರಿಗಳಾದ…

You missed