Category: ಸ್ಥಳೀಯ ಸುದ್ದಿ

ದಾವಣಗೆರೆ ಜಿಲ್ಲೆ :- ಫೆ 21 ಹೊನ್ನಾಳಿ ತಾಲೂಕು ವಿಧಾನ ಪರಿಷತ್ ಸದಸ್ಯರ ಅನುಧಾನದಲ್ಲಿ ಹೊನ್ನಾಳಿ ತಾಲೂಕಿನ ವಿಕಲಚೇತನರಿಗೆ ಮೋಟರ್ ಸೈಕಲ್ ವಿತರಣೆ

ವಿಧಾನ ಪರಿಷತ್ ಸದಸ್ಯರ ಅನುಧಾನದಲ್ಲಿ ಹೊನ್ನಾಳಿ ತಾಲೂಕಿನ ವಿಕಲಚೇತನರಿಗೆ ಮೋಟರ್ ಸೈಕಲ್ ವಿತರಣೆಯನ್ನ ಗೊಲ್ಲರಹಳ್ಳಿಯ ಶಂಕರ್ ರೈಸ್ ಮಿಲ್ ಆವರಣದಲ್ಲಿ ಫಲನುಭವಿಗಳಿಗೆ ವಿತರಣೆ ಮಾಡಲಾಯಿತು ಈ ಕೆಳಕಂಡಂತೆ ಇವೆ ಸುರೇಶ್ S/o ರಾಮಪ್ಪ ಮಾಸಡಿ ಗ್ರಾಮ ಸೌಭಾಗ್ಯ D/o ಅಣ್ಣಪ್ಪ ಹೊನ್ನಾಳಿ…

ದಾವಣಗೆರೆ ಜಿಲ್ಲೆ;-ಹೊನ್ನಾಳಿ ತಾಲೂಕು “ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿಯ ಕರ್ತವ್ಯದಿಂದ ಬಿಡುಗಡೆಗೊಳಿಸುವ ಬಗ್ಗೆ”

ಈ ಹಿಂದೆ ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಉತ್ತಮ ರೀತಿಯ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯವನ್ನು ನಿರ್ವಸುತ್ತಿದ್ದ ಅಭಿವೃದ್ದಿ ಅಧಿಕಾರಿಯಾದ ಡಿ ಆರ್ ಜಯಕುಮಾರ್ ಇವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ. ಮತ್ತೊಬ್ಬ ಪಂಚಾಯಿತಿ ಅಧಿಕಾರಿಯಾದ ಶ್ರೀ ವಿಜಯಗೌಡ ಇವರನ್ನು ಹೆಚ್ ಕಡದಕಟ್ಟೆ ಗ್ರಾಮ ಪಂಚಾಯಿತಿಗೆ…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬಿದರಗಡ್ಡೆ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆ

ಬಿದರಗಡ್ಡೆ ಗ್ರಾಮದ ಶಿಕ್ಷಕ ಸಾಹಿತಿ ಸಂತೋಷ್ ಬಿದರಗಡ್ಡೆಯವರ 6ನೇ ಕೃತಿ “ಚಂದಮಾಮ”7ನೇ ಕೃತಿ “ಕ್ಷಣಹೊತ್ತು ಅನುಭವ ಮುತ್ತು” ಕೃತಿಗಳ ಲೋಕರ್ಪಣೆ ,ಧರ್ಮಸಭೆ ಮತ್ತು ಗೃಹ ಪ್ರವೇಶ ಕಾರ್ಯಕ್ರಮಕ್ಕೆ 17/02/2020 ಸೋಮವಾರ ರಂದು ಬೆಳಿಗ್ಗೆ 11ಗಂಟೆಗೆ ಪೂಜ್ಯ ಶ್ರೀ ಡಾ|| ಪಂಡಿತಾರಾಧ್ಯ ಶಿವಾಚಾರ್ಯ…

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ವಿಪ್ರ ಸಮಾಜ

ವಿಪ್ರ ಸಮಾಜದವರು ಅಂದರೆ ನಾವು ಜನರಲ್ ಆಗಿದ್ದು ನಮಗೆ ಏಕೆ ಗಣಿಕಿಕೃತ ಕಂಪ್ಯೂಟರ್ ನಲ್ಲಿ ಬ್ರಾಹ್ಮಣ ಸಮಾಜ ನಮೂದಿಸಿ ಕೂಡಿ ಅಂತ ತಾಲೂಕು ಕಂದಾಯ ಅಧಿಕಾರಿಗಳನ್ನ ಕೇಳಿದರೆ ನಮಗೆ ಕೊಡಲಿಕ್ಕೆ ಬರಲ್ಲ ಅಂತ ಅಧಿಕಾರಿಗಳು ಹೇಳುತ್ತಾರೆ ಸರ್ಕಾರದ ಆದೇಶನೆ ಆತರ ಇದೆ…

ಸಾಸ್ವಹಳ್ಳಿ ಹೂಬಳಿ ಹೊಸಳ್ಳಿ ಗ್ರಾಮದ ಲ್ಲಿ 3ನೇ ವರ್ಷದ ಶ್ರೀ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ

ಹೊನ್ನಾಳಿ ತಾಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಿ ಎಸ್ ಪ್ರದೀಪ್ ಗೌಡ್ರು ರವರು ಸಾಸ್ವಹಳ್ಳಿ ಹೂಬಳಿ ಹೊಸಳ್ಳಿ ಗ್ರಾಮದ ಲ್ಲಿ 3ನೇ ವರ್ಷದ ಶ್ರೀ ಕರಿಯಮ್ಮದೇವಿಯ ಜಾತ್ರಾ ಮಹೋತ್ಸವ ದ ಕಾರ್ಯಕ್ರಮ ದಲ್ಲಿ ಭಾಗಿಯಾಗಿ ಶ್ರೀ ಕರಿಯಮ್ಮ ದೇವಿಯ ದರ್ಷನ ಮಾಡಿ…

ದಾವಣಗೆರೆ ಜಿಲ್ಲೆ ಹರಿಹರ ಮತ್ತು ಹೊನ್ನಾಳಿ ಮಾರ್ಗವಾಗಿ ಸೊರುಗೊಂಡನ ಕೊಪ್ಪಗ್ರಾಮದ ಲ್ಲ ರುವ ಶ್ರೀ ಸಂತ ಸೇವಾಲಾಲ್ ರವರ

ದಾವಣಗೆರೆ ಜಿಲ್ಲೆ ಹರಿಹರ ಮತ್ತು ಹೊನ್ನಾಳಿ ಮಾರ್ಗವಾಗಿ ಸೊರುಗೊಂಡನ ಕೊಪ್ಪಗ್ರಾಮದ ಲ್ಲ ರುವ ಶ್ರೀ ಸಂತ ಸೇವಾಲಾಲ್ ರವರ ಜನ್ಮಸ್ಥಳ ಕ್ಕೆ ಪಾದಯಾತ್ರೆಯ ಮೂಲಕ ಬಿಸಿಲನಲ್ಲಿ ಓಗುತ್ತಿರುವದನ್ನುಕಣ್ಣಾರೆ ಕಂಡು ಹೊನ್ನಾಳಿ ತಾಲೂಕಿನ ಮಾಜಿ ಶಾಸಕರಾದ ಡಿ ಜಿ ಶಾಂತನಗೌಡ್ರು ರವರು ಶಾಮಿಯಾನ…

ಶ್ರೀ ಸಂತ ಸೇವಾಲಾಲ್ ಜನ್ಮ ಸ್ಥಳವಾದ ಮಹಾಮಠ ಭಾಯಾಗಡ್ ಸೂರಗೋಂಡನಗೋಪ್ಪ

ಶ್ರೀ ಸಂತ ಸೇವಾಲಾಲ್ ಜನ್ಮ ಸ್ಥಳವಾದ ಮಹಾಮಠ ಭಾಯಾಗಡ್ ಸೂರಗೋಂಡನಗೋಪ್ಪ ಈ ಸ್ಥಳಕ್ಕೆ ಆಗಮಿಸುತ್ತಿರುವ ಮಲಾಧಾರಿಗಳಿಗು ಬಣಜಾರ್ ಸಮಾಜದ ಎಲ್ಲಾ ಮುಖಂಡರಿಗಳಿಗು ಹಾಗೂ ಎಲ್ಲಾ ಸಮಾಜದ ಬಾಂಧವರಿಗೂ ಶ್ರೀ ಸಂತ ಸೇವಾಲಾಲ್ ರವರ 281ನೇ ಜಯಂತೋತ್ಸವದ ಶುಭಾಶಯಗಳನ್ನು ಕೋರುವವರು ಎಸ್ ಪಿ…

ರಾಷ್ಟ್ರೀಯ ಹಬ್ಬಗಳ ಪೂರ್ವಭಾವಿ ಸಭೆ

ರಾಷ್ಟ್ರೀಯ ಹಬ್ಬದ ಸಂಯುಕ್ತ ಆಶ್ರಯದಲ್ಲಿ ಶ್ರೀ ವರ ಕವಿ ಸರ್ವಜ್ಞನ ಜಯಂತಿ ಮತ್ತು ಶ್ರೀ ಛತ್ರಪತಿ ಶಿವಾಜಿಯವರ ಜಯಂತಿ ಹಾಗೂ ಕಾಯಕ ಶರಣರ ಜಯಂತೋತ್ಸವನ್ನು ದಿನಾಂಕ 21/02/2020 ಶುಕ್ರವಾರ ರಂದು ಹೊನ್ನಾಳಿಯ ಕನಕರಂಗ ಮಂದಿರದಲ್ಲಿ ಸರ್ಕಾರ ಆದೇಶ ಪ್ರಕಾರ ಸರಳವಾಗಿ ಆಚರಿಸಲಾಗುವುದು…

ದಾವಣಗೆರೆ ಜಿಲ್ಲೆ ಫೆ:-10 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ದಾವಣಗೆರೆ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನ ಹೊನ್ನಾಳಿಯಲ್ಲಿ 10/02/2020ರಂದು ಇಂದು 1-19 ವರ್ಷ ವಯಸ್ಸಿನ ಮಕ್ಕಳಿಗೆ ಕಡ್ಡಾಯವಾಗಿ ಜಂತು ಹುಳು ಮಾತ್ರೆಯನ್ನ ಹಾಕಲಾಯಿತು.

ಹೊನ್ನಾಳಿ ತಾಲೂಕಿನ ಆರೋಗ್ಯ ಅಧಿಕಾರಿಯಾದ ಕೆಂಚಪ್ಪ ಬಂತಿಯವರು ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನದಂದು ಹೊನ್ನಾಳಿ ಪಟ್ಟಣದಲ್ಲಿ ಇರುವ ಭಾರತೀಯ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳಿಗೆ ಜಂತು ಹುಳುಗಳ ಮಾತ್ರೆಯನ್ನು ಆಲ್ ಬೆಂಡೋಸರ್ ಹಾಕುವುದರ ಮೂಲಕ ಚಾಲನೆಯನ್ನು ಕೊಟ್ಟರು. ನಂತರ ಮಾತನಾಡಿದ…

Breaking News ದಾವಣಗೆರೆ ಜಿಲ್ಲೆ ಫೆ :- 10 ಹೊನ್ನಾಳಿ ತಾಲೂಕಿನ ಹರಳಹಳ್ಳಿ ಮತ್ತು ಬೇಲೇಮಲ್ಲೂರು ಎರಡು ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ಬೆಳಿಗ್ಗೆ 6:30ರಿಂದ ರಾತ್ರಿ 9:30ರವರೆಗೆ 14 ಗಂಟೆಗಳ ಕಾಲ ಅಧಿಕಾರಿಗಳ ಪರಿಶ್ರಮದಿಂದ ಕಾರ್ಯಚರಣೆ ನಡೆಸಲಾಯಿತು.

ಹೊನ್ನಾಳಿ ಕಂದಾಯ ಇಲಾಖೆ ಗೋವಿನಕೋವಿ ಕಸಬಾ, ಹೋಬಳಿ ಮತ್ತು ಪೋಲಿಸ್ ಇಲಾಖೆ ಜಂಟಿ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕಾರ್ಯಚರಣೆಯನ್ನು ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ 25 ಟಿಪ್ಪರ್ ಗಳು ಮತ್ತು 11 ಟ್ರಾಕ್ಟರ್ ಮರಳನ್ನು ಹಾಗೂ ಬೇಲೇಮಲ್ಲೂರು…