Breaking News ದಾವಣಗೆರೆ ಜಿಲ್ಲೆ ಫೆ :- 10 ಹೊನ್ನಾಳಿ ತಾಲೂಕಿನ ಹರಳಹಳ್ಳಿ ಮತ್ತು ಬೇಲೇಮಲ್ಲೂರು ಎರಡು ಗ್ರಾಮಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ ಮರಳು ಬೆಳಿಗ್ಗೆ 6:30ರಿಂದ ರಾತ್ರಿ 9:30ರವರೆಗೆ 14 ಗಂಟೆಗಳ ಕಾಲ ಅಧಿಕಾರಿಗಳ ಪರಿಶ್ರಮದಿಂದ ಕಾರ್ಯಚರಣೆ ನಡೆಸಲಾಯಿತು.
ಹೊನ್ನಾಳಿ ಕಂದಾಯ ಇಲಾಖೆ ಗೋವಿನಕೋವಿ ಕಸಬಾ, ಹೋಬಳಿ ಮತ್ತು ಪೋಲಿಸ್ ಇಲಾಖೆ ಜಂಟಿ ಮತ್ತು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಕಾರ್ಯಚರಣೆಯನ್ನು ಹೊನ್ನಾಳಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ 25 ಟಿಪ್ಪರ್ ಗಳು ಮತ್ತು 11 ಟ್ರಾಕ್ಟರ್ ಮರಳನ್ನು ಹಾಗೂ ಬೇಲೇಮಲ್ಲೂರು…
