ನ್ಯಾಮತಿ ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಮೀಸಲಾತಿಜಾರಿಗೆ ಹೊಸ ಆಯೋಗರಚಿಸುವುದನ್ನು ವಿರೋಧಿಸಿ ಹೋರಾಟ.
ನ್ಯಾಮತಿ:ಮಾದಿಗ ಸಮದಾಯ ಒಳಮೀಸಲಾತಿಗಾಗಿ ಮೂರುದಶಕದಿಂದ ನಿರಂತರ ಹೋರಾಟ ಮಾಡುತ್ತಿದ್ದು.ಒಳಮೀಸಲಾತಿ ಜಾರಿಗೆತರಲು ಮತ್ತೆ ಹೊಸದಾಗಿಆಯೋಗರಚನೆ ಮಾಡಲು ಹೊರಟಿರುವ ಸರ್ಕಾರದಕ್ರಮವನ್ನು ವಿರೋಧಿಸುವುದಾಗಿ ನ್ಯಾಮತಿತಾಲ್ಲೂಕು ಪರಿಶಿಷ್ಟ ಜಾತಿ ಒಳ ಮೀಸಲಾತಿ ಹೋರಾಟ ಸಮತಿಯ ಪದಾಧಿಕಾರಿಗಳು ಘೋಷಣೆ ಮಾಡಿದರು.ಪಟ್ಟಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿಮಾದಿಗ ಸಮುದಾಯದ ಮುಖಂಡಕೆಂಚಿಕೊಪ್ಪ ಮಂಜಪ್ಪ ಮಾತನಾಡಿ,…
