Category: Nayamthi

ನ್ಯಾಮತಿ ಮಾದನಬಾವಿ ಗ್ರಾಮದ ವೀರೇಶಪ್ಪ ಎಂಬ ಮಾಲೀಕನ ಮನೆಯಲ್ಲಿ ಕುರಿ ಮತ್ತು ದವಸ ಧಾನ್ಯಗಳು ಸುಟ್ಟು ಲಕ್ಷಾಂತರ ರೂ ಹಾನಿ.

ನ್ಯಾಮತಿ: ತಾಲೂಕು ಮಾದನಬಾವಿ ಗ್ರಾಮದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಗೆ ಸಮಯಕ್ಕೆ ವಿರೇಶಪ್ಪ ಬಿನ್ ಸಿದ್ದಪ್ಪ ಅಣಜಿ, ಇವರ ತಗಡಿನ ಮನೆಯು ಬೆಂಕಿ ಗಾವತಿ ಆಗಿದೆ. ಮನೆಯ ಮಾಲಿಕ ವಿರೇಶಪ್ಪ ಸುದ್ದಿ ಮಾಡಲು ಗ್ರಾಮಕ್ಕೆ ತೆರಳಿದ ಸಂದರ್ಭದಲ್ಲಿ ಉದಯವಾಣಿ ಪತ್ರಿಕ ವರದಿಗಾರರ…

ನ್ಯಾಮತಿ:ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ದತ್ತಿ ಉಪನ್ಯಾ¸ Àಕಾರ್ಯಕ್ರಮವನ್ನು ಕಸಾಪ ಅಧ್ಯಕ್ಷ ಡಿ.ಎಂ.ಹಾಲಾರಾಧ್ಯ ಉದ್ಘಾಟಿಸಿದರು

ನ್ಯಾಮತಿ:12ನೇ ಶತಮಾನದ ಶರಣರಲ್ಲಿ ಮಹಿಳಾ ವಚನಾಕಾರ್ತಿಯರು ಹೆಚ್ಚಿನ ಸಂಖ್ಯೆಯಲ್ಲಿ ವಚನಗಳನ್ನು ರಚಿಸಿದ್ದಾರೆ ಎಂದುಕನ್ನಡ ಸಾಹಿತ್ಯ ಪರಿಷತ್ತು ಬೆಳಗುತ್ತಿ ಹೋಬಳಿ ಘಟಕದಅಧ್ಯಕ್ಷಎಂ.ಜಿ.ಕವಿರಾಜ ಹೇಳಿದರು.ನ್ಯಾಮತಿತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಮತು ಕದಳಿ ಮಹಿಳಾ ವೇದಿಕೆ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಲಲಿತಮ್ಮಕತ್ತಿಗೆಗಂಗಾಧರಪ್ಪದತ್ತಿಉಪನ್ಯಾಸಕಾರ್ಯಕ್ರಮದಲ್ಲಿ…

ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು.

ನ್ಯಾಮತಿ: ತಾಲೂಕು ಅರೇಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಹಿರೇಹಳ್ಳಕ್ಕೆ ಒಂದು ಕೋಟಿ ವೆಚ್ಚದ ಚೆಕ್ ಡ್ಯಾಂ ನಿರ್ಮಾಣದ ಯೋಜನೆಗೆ ಶಾಸಕ ಡಿ ಜಿ ಶಾಂತನಗೌಡ್ರು ಗುದ್ದಲಿ ಪೂಜೆ ನೆರವೇರಿಸಿದರು. ಚೆಕ್ ಡ್ಯಾಮ್ ಗುದ್ದಲಿ ಪೂಜೆ ನೆರವೇರಿಸಿ ನಂತರ ಮಾತನಾಡಿದ ಅವರು ಈ ಚೆಕ್…

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ದೂರಿದಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ.

ನ್ಯಾಮತಿ:ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ನಡೆಯದೆ, ಅನಾವಶ್ಯಕವಾಗಿ ಅಲೆದಾಡಿಸುತ್ತಾರೆಎಂದು ಸಾರ್ವಜನಿಕರುದೂರಿದ್ದಾರೆ.ಗುರುವಾರ ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪೂಜಾರ ಚಂದ್ರಶೇಖರ ಮಾತನಾಡಿ.ಈ ಹಿಂದಿನ ಗ್ರಾಮ ಪಂಚಾಯ್ತಿಯು ಪಟ್ಟಣ ಪಂಚಾಯ್ತಿಯಾಗಿ ಮೇಲ್ದರ್ಜೆಗೊಂಡಿರುವುದು ಸರಿಯಷ್ಟೆ, ಇದರಿಂದ ಪಟ್ಟಣದ ಅಭಿವೃದ್ದಿ ಜೊತೆಗೆ…

ನ್ಯಾಮತಿ: ದೊಡ್ಡೆತ್ತಿನಹಳ್ಳಿ ಗ್ರಾಮದಲ್ಲಿ ಒಡೆಯರ ಹತ್ತೂರು ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಿಂದ ವಿಶ್ವ ಮಹಿಳಾ ದಿನಾಚರಣೆ .

ನ್ಯಾಮತಿ:ತಾಲ್ಲೂಕು ದೊಡ್ಡೇತ್ತಿನಹಳ್ಳಿಪ್ರಸ್ತುತ ನಾರೀಶಕ್ತಿ ಹೆಚ್ಚು ಪ್ರಭಾವಶಾಲಿಯಾಗಿದ್ದು, ಮಹಿಳೆ ಎಲ್ಲಾಕ್ಷೇತ್ರದಲ್ಲೂ ಮುಂದಿದ್ದಾಳೆ ಎಂದುಶಿಶು ಅಭಿವೃದ್ದಿಇಲಾಖೆಯಒಡೆಯರಹತ್ತೂರು ವ್ಯಾಪ್ತಿಯ ಮೇಲ್ವಿಚಾರಕಿ ಪಾವಟಿ ತಿಳಿಸಿದರು.ಗ್ರಾಮದ 2ನೇ ಅಂಗನವಾಡಿಕೇಂದ್ರದಲ್ಲಿಒಡೆಯರಹತ್ತೂರು ವ್ಯಾಪ್ತಿಯಅಂಗನವಾಡಿ ಕೇಂದ್ರಗಳಿಂದ ಗುರುವಾರ ವಿಶ್ವ ಮಹಿಳಾ ದಿನಾಚರಣೆ ಮತ್ತು ವಯೋನಿವೃತ್ತಿ ಹೊಂದಿದ ಸಿಬ್ಬಂದಿಗಳ ಸನ್ಮಾನಕಾರ್ಯಕ್ರಮದಲ್ಲಿಅವರು ಮಾತನಾಡಿದರು.ವಯೋನಿವೃತ್ತಿ ಹೊಂದಿದ ಕುಂಕುವ…

ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿ ನೇತೃತ್ವದಲ್ಲಿ ಶ್ರೀ ಗುಳ್ಳಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ.

ನ್ಯಾಮತಿ: ತಾಲೂಕು ಗೋವಿನಕೋವಿ ಹಾಲಸ್ವಾಮಿ ಮಠದಲ್ಲಿ ಭಾನುವಾರ ರಾತ್ರಿ ಮಹಾಶಿವರಾತ್ರಿ ಮತ್ತು ಅಮವಾಸೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ಮತ್ತು ಜಾಗರಣೆ ನೆಡೆದವು.ಸೋಮವಾರ ಬೆಳಗಿನ ಜಾವ ನಾಲ್ಕು ಗಂಟೆಗೆ ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿ ನೇತೃತ್ವದಲ್ಲಿ ಶ್ರೀ ಗುಳ್ಳಮ್ಮ ದೇವಿಯ ಮೂರ್ತಿಗೆ…

ಗೋವಿನಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಮಾರ್ಚ್ 10 ರಂದು ಮಹಾಶಿವರಾತ್ರಿ ಆಚರಣೆ.

ನ್ಯಾಮತಿ: ತಾಲೂಕು ಗೋವಿನ ಕೋವಿ ಗ್ರಾಮದ ಹಾಲಸ್ವಾಮಿ ಮಠದಲ್ಲಿ ಮಾರ್ಚ್ 10 ರಂದು ಮಹಾಶಿವರಾತ್ರಿ ಆಚರಣೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಾರ್ಚ್ 10ರ ಸಂಜೆ ಸದ್ಗುರು ಶಿವಯೋಗಿ ವಿಶ್ವರಾಧ್ಯ ಮಹಾಲಿಂಗ ಹಾಲಸ್ವಾಮಿ ನೇತೃತ್ವದಲ್ಲಿ ಹೋಮ ಹವನ ಪೂಜೆ, ಶ್ರೀ ಗುಳ್ಳಮ್ಮ…

ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಭರತನಾಟ್ಯ ಪ್ರದರ್ಶನ .

ನ್ಯಾಮತಿ: ತಾಲೂಕು ಬೆಳಗುತ್ತಿ ತೀರ್ಥರಾಮೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಅಂಗವಾಗಿ ಶುಕ್ರವಾರ ರಾತ್ರಿ 10 ಗಂಟೆಯಿಂದ ಮಧ್ಯರಾತ್ರಿವರೆಗೆ ಶಿವಮೊಗ್ಗ ಶ್ರೀ ಗೌರಿ ಕಲಾ ಕೇಂದ್ರದ ಶಿಕ್ಷಕಿ ಕವಿತಾ ರಾಣಿ ಮತ್ತು ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಸಿಕೊಟ್ಟರು. ನಂತರ ತೀರ್ಥರಾಮೇಶ್ವರ ಭಜನಾ ಮಂಡಳಿ ಅವರಿಂದ…

ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು.

ನ್ಯಾಮತಿ ತಾಲೂಕು ಕಂಕನಹಳ್ಳಿ ಗ್ರಾಮದ ಆದಿಶಕ್ತಿ ಮಹಿಳಾ ಸ್ತೀ ಶಕ್ತಿ ಸಂಘದವರು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೇಕ್‌ ಕತ್ತರಿಸಿ ಮೂಲಕ ಆಚರಿಸಿದರು.ಸಂಘದ ಸದಸ್ಯರು ಗ್ರಾಮ ಪಂಚಾಯತಿ ಸದಸ್ಯರಾದ ಕವಿತಾ ಕರಬಸಪ್ಪ, ಶೈಲಾ, ಕೀರ್ತನ, ವೀಣಾ, ಮಂಜುಳಾ, ಕುಷಿ, ಸುಮಿತ್ರಮ್ಮ ಗೀತಾ,…

ನ್ಯಾಮತಿತಾಲ್ಲೂಕು ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವರುತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುವುದನ್ನುತೋರಿಸುತ್ತಿರುವರೈತರು.ನಕಾಶೆ ಕಂಡದಾರಿ ಬಿಡಿಸಿಕೊಡಲು ರೈತರಆಗ್ರಹ

ನ್ಯಾಮತಿ:ತಾಲ್ಲೂಕು ಮಾಚಿಗೊಂಡನಹಳ್ಳಿ ಗ್ರಾಮದ ನಕಾಶೆ ಕಂಡರಸ್ತೆಯನ್ನು ಕೆಲವರುತಂತಿ ಬೇಲಿ ಹಾಕಿ ಒತ್ತುವರಿ ಮಾಡಿರುವುದನ್ನುತೋರಿಸುತ್ತಿರುವರೈತರು.ನಕಾಶೆ ಕಂಡದಾರಿ ಬಿಡಿಸಿಕೊಡಲು ರೈತರಆಗ್ರಹಗ್ರಾಮದ ಸರ್ವೆ ನಂ 113ರಿಂದ 119ರವರೆಗೆ ಸರ್ಕಾರಿ ನಕಾಶೆ ಕಂಡರಸ್ತೆಯನ್ನು ಕೆಲವರುಒತ್ತುವರಿ ಮಾಡಿತಂತಿ ಬೇಲಿ ಹಾಕಿರುವುದನ್ನುತೆರವು ಮಾಡಿ ಉಳಿದ ರೈತರಿಗೆ ಅನುಕೂಲ ಮಾಡಿಕೊಡುವಂತೆಗ್ರಾಮಸ್ಥರು ಆಗ್ರಹಿಸಿದ್ದಾರೆ.ಈ…

You missed