ನ್ಯಾಮತಿ: ತಾಲ್ಲೂಕು ಗೋವಿನಕೋವಿಯಲ್ಲಿ ಮಹಾಶಿವರಾತ್ರಿ ಅಂಗವಾಗಿ ನಡೆಯುವ ಜಾತ್ರ ಮಹೋತ್ಸವ ಮತ್ತು ಮುಳ್ಳು ಗದ್ದಿಗೆ ಉತ್ಸವದ ದಾಸೋಹಕ್ಕೆ ಎಪಿಎಂಸಿ ಮಾರುಕಟ್ಟೆಯ ವರ್ತಕರು, ರೈತರು ಮತ್ತು ಹಮಾಲಿಗಳು ಒಂದು ಲೋಡ್ ತರಕಾರಿಯನ್ನು ಹಾಲಸ್ವಾಮಿ ಜಾತ್ರೆಗೆ ನೀಡಿದರು.
ನ್ಯಾಮತಿ:ತಾಲ್ಲೂಕಿನ ಗೋವಿನಕೋವಿ ಹಾಲಸ್ವಾಮಿ ಮ್‍ಠದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಹಾಲಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ನೂತನ ಶ್ರೀಗಳವರ ಪಟ್ಟಾಧಿಕಾರದ ಪ್ರಥಮ ವರ್ಧಂತ್ಯುತ್ಸವ ಹಾಗೂ ಪ್ರಥಮ ಮುಳ್ಳು ಗದ್ದಿಗೆ ಉತ್ಸವ ಫೆ. 27 ಮತ್ತು 28ರಂದು ನಡೆಯಲಿದೆ.ಇಲ್ಲಿಯ ಎಪಿಎಂಸಿ ತರಕಾರಿ ವರ್ತಕರು ನಾಡಿನಲ್ಲಿ ಎಲ್ಲೇ…