Category: Nayamthi

ನ್ಯಾಮತಿ: ಒಡೆಯರ ಹತ್ತೂರು ಗ್ರಾಮದಲ್ಲಿ ಮೆಕ್ಕೆಜೋಳ ಬೆಳೆಗೆ ನ್ಯಾನೋ ಯೂರಿಯಾ ದ್ರಾವಣವನ್ನು ದ್ರೋಣ್ ಮೂಲಕ ಸಿಂಪರಣೆ ಪ್ರಾಥಕ್ಷತೆ ಕಾರ್ಯಕ್ರಮದಲ್ಲಿ ಹೊನ್ನಾಳಿ ಹಿರೇಕಲ್ಮಠ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ,.

ನ್ಯಾಮತಿ: ಹರಳು ರೂಪದ ಯೂರಿಯಾ ರಸಗೊಬ್ಬರದ ಪರ್ಯಾಯವಾಗಿ ದ್ರವ ರೂಪದ ನ್ಯಾನೋ ಯೂರಿಯಾ ಸಿಂಪರಣೆ ಅರಿವು ಮೂಡಿಸುವ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಉದ್ದೇಶಿಸಿ ಶ್ರೀ ಪರಮಪೂಜ್ಯ ಶ್ರೀ ಒಡೆಯರ್ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಿರೆಕಲ್ಮಠರವರು ಮಾತನಾಡಿ ನಾಡಿನ ರೈತರು ಬೆಳೆಯಲ್ಲಿ ವೈಜ್ಞಾನಿಕವಾಗಿ ಶಿಫಾರಸ್ಸು ಮಾಡಿದ…

ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಶ್ರಾವಣ ಮಾಸದ ಅಂಗವಾಗಿ ಒಡೆಯರಹತ್ತೂರು ಮತ್ತು ಅರಬಗಟ್ಟೆ ಬೇಡ ಜಂಗಮ ಸಮುದಾಯದವರು ಬಿಕ್ಷಾಟನೆ ಧಾರ್ಮಿಕ ಕಾರ್ಯಕ್ರಮ ನಡೆಸಿದರು.

ನ್ಯಾಮತಿ:ಇಂದಿನ ಆಧುನಿಕತೆಯ ಬರಾಟೆಯಲ್ಲಿ ಅನೇಕ ಸಂಪ್ರದಾಯಗಳು ಕಣ್ಮರೆಯಾಗುತ್ತಿವೆ. ಅಂಥದರಲ್ಲಿ ಜಂಗಮರು ಹಳ್ಳಿಗಳಲ್ಲಿ ಪ್ರತಿನಿತ್ಯ ಬೆಳಿಗ್ಗೆ ಸಮಯದಲ್ಲಿ ಜೋಳಿಗೆ ಹಾಕಿಕೊಂಡು ಹಿಟ್ಟು ನೀಡಿಸಿಕೊಳ್ಳಲು ಮನೆಮನೆಗೆ ಬರುವುದು ಸಾಮಾನ್ಯ ದೃಶ್ಯವಾಗಿತ್ತು.ಜಂಗಮರು ಮೊನಕಾಲಿಗೆ ಜಂಗು(ಗಂಟೆ) ಕಟ್ಟಿಕೊಂಡು, ಕಾವಿ ಬಟ್ಟೆ ಧರಿಸಿ, ಲಿಂಗಧಾರಣೆ, ಕೊರಳಿಗೆ ರುದ್ರಾಕ್ಷಿ, ಕೈಯಲ್ಲಿ…

ಆರುಂಡಿ ಗ್ರಾಮದಲ್ಲಿ ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ರವಿ ಎನ್ ಎಸ್ ರವರ ತಂಡದೊ0ದಿಗೆ ಕಾನೂನು ಅರಿವು ಕಾರ್ಯಕ್ರಮ.

ನ್ಯಾಮತಿ: ತಾಲೂಕಿನ ಆರುಂಡಿ ಗ್ರಾಮದಲ್ಲಿ ಶನಿವಾರದಂದು ಶಾಸಕ ಡಿಜಿ ಶಾಂತನಗೌಡರೊAದಿಗೆ ನ್ಯಾಮತಿ ಪೊಲೀಸ್ ಇನ್ಸ್ಪೆಕ್ಟರ್ ರವಿ ಎನ್ ಎಸ್ ರವರ ತಂಡದೊAದಿಗೆ ಗ್ರಾಮದ ಮನೆ ಮನೆಗೆ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ ನಡೆಸಿದರು. ಆರುಂಡಿ ಗ್ರಾಮಸ್ಥರು ಭಾಗವಹಿಸಿದ್ದರು.

ಸೂರಗೊಂಡನಕೊಪ್ಪ ಗ್ರಾಮದ ಕೆರೆ ತುಂಬಿ ಕಟ್ಟೆ ಹೊಡೆದಿದೆ ಎಂದು ತಹಸಿಲ್ದಾರ್ ಕವಿರಾಜ್ ಎಂ ಪಿ ಭೇಟಿ.

ನ್ಯಾಮತಿ: ತಾಲೂಕು ಸೂರಗೊಂಡನಕೊಪ್ಪ ಗ್ರಾಮದ ದೇವಸ್ಥಾನ ಬಳಿ ಇರುವ ಕೆರೆಯು ವಾರದಿಂದ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕೆರೆ ತುಂಬಿ ಕಟ್ಟೆ ಹೊಡೆದಿದೆ ಎಂದು ತಹಸಿಲ್ದಾರ್ ಕವಿರಾಜ್ ಎಂ ಪಿ ಯವರಿಗೆ ಸಾರ್ವಜನಿಕರಿಂದ ಮಾಹಿತಿ ತಿಳಿದ ತಕ್ಷಣ ಸಂಬAಧಪಟ್ಟ ಅಧಿಕಾರಿಗಳೊಂದಿಗೆ ಜೊತೆ ಭೇಟಿ…

ನ್ಯಾಮತಿ: ತಾಲೂಕಿನ ವಿವಿಧ ರಸಗೊಬ್ಬರ ಮಾರಾಟ ಮಳಿಗೆಗೆಅಧಿಕಾರಿಗಳ ಭೇಟಿ, ಪರಿಶೀಲನೆ.

ರಸಗೊಬ್ಬರ ಪೂರೈಕೆ ಮತ್ತು ಸಮರ್ಪಕವಿತರಣೆ ಕ್ರಮದ ಬಗ್ಗೆ ಮಾನ್ಯ ತಹಶೀಲ್ದಾರರುಕವಿರಾಜ್ ಎಂ ಪಿ ಹಾಗೂ ಸಹಾಯಕ ಕೃಷಿನಿರ್ದೇಶಕರು ಬಿ ಎನ್ ವಿಶ್ವನಾಥ್ ರವರನೇತೃತ್ವದಲ್ಲಿ ಅಧಿಕಾರಿಗಳು ನ್ಯಾಮತಿ ತಾಲ್ಲೂಕಿನವಿವಿಧ ರಸಗೊಬ್ಬರದ ಮಳಿಗೆಗಳಿಗೆ ಭೇಟಿ ನೀಡಿ,ಯೂರಿಯಾ ದಾಸ್ತಾನು ಪರಿಶೀಲಿಸಿದರು. ಇದುವರೆಗೆಪೂರೈಕೆಯಾಗಿರುವ ರಸಗೊಬ್ಬರ, ಮಾರಾಟವಾದಪ್ರಮಾಣ ಮತ್ತು…

ನ್ಯಾಮತಿ ತಾಲೂಕು ಕಛೇರಿಯಲ್ಲಿ ಯೂರಿಯಾ ರಸಗೊಬ್ಬರಕ್ಕೆ ಪರ್ಯಾಯವಾಗಿ ನ್ಯಾನೋ ಯೂರಿಯಾ ಮತ್ತು ನ್ಯಾನೋ ಡಿಎಪಿ ಬಳಸುವಂತೆ ತಹಿಶೀಲ್ದಾರ್ ಎಂ.ಪಿ ಕವಿರಾಜ್. ಎಡಿಎ, ಬಿ.ಎನ್ ವಿಶ್ವನಾಥ್ ಹೇಳಿದರು.

ನ್ಯಾಮತಿ ಮತ್ತು ಹೊನ್ನಾಳಿ ತಾಲ್ಲೂಕಿನಾದ್ಯಾಂತ ಜುಲೈ ತಿಂಗಳಿನಲ್ಲಿ ಸತತವಾಗಿ ಮಳೆ ಆಗುತ್ತಲಿದೆ, ಹೊನ್ನಾಳಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ೨೬೭.೩ ಮಿಮಿ ಗೆ ೪೦೮.೩ ಮಿಮಿ (ಶೇ.೫೩ ರಷ್ಟು ಹೆಚ್ಚಿನ ಮಳೆ) ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ವಾಡಿಕೆ ಮಳೆ ೩೬೯.೬ ಮಿಮಿ ಗೆ…

ನ್ಯಾಮತಿ:ಗಂಗನಕೋಟೆ: ಜೆಜೆಎಂ ನೀರು ಸರಬರಾಜು ಯೋಜನೆಗೆ ಚಾಲನೆ. ತಾಲ್ಲೂಕಿನ 57 ಗ್ರಾಮಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುವುದುಶಾಸಕ ಡಿ.ಜಿ.ಶಾಂತನಗೌಡ.

ನ್ಯಾಮತಿ:ತುಂಗಭದ್ರಾ ನದಿಯಿಂದ ತಾಲ್ಲೂಕಿನ 57 ಗ್ರಾಮಗಳಿಗೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗವುದು ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ತಾಲ್ಲೂಕಿನ ಗಂಗನಕೋಟೆ ಗ್ರಾಮದಲ್ಲಿ ಗುರುವಾರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ,ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಹಾಗೂ ಗಂಗನಕೋಟೆ ಗ್ರಾಮ…

ನ್ಯಾಮತಿಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಭಗತ್‍ಸಿಂಗ್ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಸಾಮಾಗ್ರಿಗಳನ್ನು ಬಿಜೆಪಿ ಮುಖಂಡ ಎಂ.ಆರ್.ಮಹೇಶ ವಿತರಿಸಿದರು.

ನ್ಯಾಮತಿಯಲ್ಲಿ ಬುಧವಾರ ಸ್ವಾಮಿ ವಿವೇಕಾನಂದ ಭಗತ್‍ಸಿಂಗ್ ಚಾರಿಟೇಬಲ್ ಟ್ರಸ್ಟ್ ಮತ್ತು ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ದಿ ಸಂಸ್ಥೆ ವತಿಯಿಂದ ಉಚಿತ ಟೈಲರಿಂಗ್ ತರಬೇತಿ ಪಡೆದ ಮಹಿಳೆಯರಿಗೆ ಹೊಲಿಗೆ ಸಾಮಾಗ್ರಿಗಳನ್ನು ಬಿಜೆಪಿ ಮುಖಂಡ ಎಂ.ಆರ್.ಮಹೇಶ ವಿತರಿಸಿದರು.ಗ್ರಾಮೀಣ ಪ್ರದೇಶಗಳ ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಯಲ್ಲಿ ಹೊಲಿಗೆ,…

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ15 ಅಂಶಗಳ ಕಾರ್ಯಕ್ರಮ ಸಮರ್ಪಕವಾಗಿ ಅನುಷ್ಠಾನಗೊಳಿಸಿ.

ದಾವಣಗೆರೆ ಜುಲೈ.22: ಅಲ್ಪಸಂಖ್ಯಾತರ ಏಳಿಗೆಗಾಗಿ ರೂಪಿಸಲಾಗಿರುವ ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪ್ರಧಾನ ಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಪ್ರಗತಿ…

ನ್ಯಾಮತಿ ಬಿದರಹಳ್ಳಿ ಗ್ರಾಮದಲ್ಲಿ ಸುಸ್ಥಿರ ಕುಡಿಯುವ ನೀರು ಯೋಜನೆ ಅಡಿ ಜೆ ಜೆ ಎಂ 24/7 ನೀರು ಸರಬರಾಜು ಘೋಷಣಾ ಅನುಷ್ಠಾನ ಕಾರ್ಯಕ್ರಮಕ್ಕೆ ಗಂಗೆ ಪೂಜೆ ನೆರವೇರಿಸುವ ಮುಖೇನ ಶಾಸಕ ಡಿ ಜಿ ಶಾಂತನಗೌಡ್ರು ಚಾಲನೆ ನೀಡಿದರು.

ನ್ಯಾಮತಿ :ಹೊನ್ನಾಳಿ ತಾಲೂಕಿನಲ್ಲಿ ಅ, 15ರ ಒಳಗಾಗಿ ಕನಿಷ್ಠ 100 ಗ್ರಾಮಗಳಿಗೆ ಜಲ ಜೀವನ್ ಮಿಷನ್ ಯೋಜನೆ ಸೌಲಭ್ಯ ನೀಡುವ ಆಶಯ ಹೊಂದಲಾಗಿದೆ ಎಂದು ಶಾಸಕ ಡಿ ಜಿ ಶಾಂತನಗೌಡ್ರು ಹೇಳಿದರು.ತಾಲೂಕು ಬಿದರಹಳ್ಳಿ ಗ್ರಾಮದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ…