ನ್ಯಾಮತಿ ಮಾದಾಪುರ ಗ್ರಾಮದಲ್ಲಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣದ 5 ಲಕ್ಷ ರೂ ವೆಚ್ಚದ ಗುದ್ದಲಿ ಪೂಜೆಯನ್ನು ಸಂಸದ ಡಾ, ಪ್ರಭಾ ಮಲ್ಲಿಕಾರ್ಜುನ್ ಮತ್ತು ಶಾಸಕ ಡಿಜಿ ಶಾಂತನಗೌಡ್ರು ಜೊತೆಗೂಡಿ ನೆರವೇರಿಸಿದರು.
ನ್ಯಾಮತಿ: ತಾಲೂಕು ಮಾದಾಪುರ ಗ್ರಾಮದಲ್ಲಿ 2024 -25 ನೇ ಸಾಲಿನ ಸಂಸದರ ಸ್ಥಳೀಯ ಪ್ರದೇಶ ಅಭಿವೃದ್ಧಿ ಯೋಜನೆಯಡಿಯಲ್ಲಿ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ನಿರ್ಮಾಣದ ಮುಂದುವರೆದ ಕಾಮಗಾರಿ ಅಂದಾಜಿನ ಮೊತ್ತ 5 ಲಕ್ಷ ರೂ ವೆಚ್ಚದ ಗುದ್ದಲಿ…
