ನ್ಯಾಮತಿಯಲ್ಲಿ ಕನ್ನಡ ಜ್ಯೋತಿರಥಯಾತ್ರೆಗೆ ಅದ್ದೂರಿ ಸ್ವಾಗತ
ನ್ಯಾಮತಿ:87ನೇ ಅಖಿಲ ಭಾರತಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡಜ್ಯೋತಿಹೊತ್ತ ಭುವನೇಶ್ವರಿರಥಯಾತ್ರೆ ನಾಡಿನಾದ್ಯಂತ ಸಂಚರಿಸುತ್ತ ಶುಕ್ರವಾರ ಸಂಜೆ ನ್ಯಾಮತಿತಾಲ್ಲೂಕಿಗೆ ಆಗಮಿಸಿದಾಗ ತಾಲ್ಲೂಕಿನಗಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಲಾಯಿತು.ಹೊನ್ನಾಳಿ ತಾಲ್ಲೂಕಿನಿಂದ ನ್ಯಾಮತಿತಾಲ್ಲೂಕಿನಗಡಿಭಾಗ ಮಾದನಬಾವಿ ಬಳಿ ರಥ ಆಗಮಿಸಿತು. ಗಡಿ ಭಾಗದಲ್ಲಿ ಹಾಜರಿದ್ದ ಶಾಸಕ ಡಿ.ಜಿ.ಶಾಂತನಗೌಡ, ತಹಶೀಲ್ದಾರ್ ಎಚ್.ಬಿ.ಗೋವಿಂದಪ್ಪಕನ್ನಡ…