ನ್ಯಾಮತಿ ಕುಂಬಾರ ಬೀದಿಯ ಅಮ್ಮನಮರದದೇವಿ 22ನೇ ವರ್ಷದ ವಾರ್ಷಿಕೋತ್ಸವ ಮತ್ತುಕಾರ್ತಿಕೋತ್ಸವ, ಧರ್ಮ ಸಭೆ.
ನ್ಯಾಮತಿ: ಯಾವ ಉದ್ದೇಶಕ್ಕಾಗಿ ಮನುಷ್ಯಜನ್ಮ ಪಡೆದಿದ್ದಾನೆ, ಅದರಲ್ಲಿ ಏನು ಸಾಧನೆ ಮಾಡದೆ ಹೋದರೆ ಭಗವಂತನಿಗೆಅಪಮಾನ ಮಾಡಿದಂತೆ ಎಂದು ಹಿರೇಕಲ್ಮಠದ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದಕುಂಬಾರಬೀದಿಯಲ್ಲಿ ಬುಧವಾರ ಅಮ್ಮನಮರದದೇವಿ 22ನೇ ವರ್ಷದ ವಾರ್ಷಿಕೋತ್ಸವ ಮತ್ತುಕಾರ್ತಿಕೋತ್ಸವ,ssಸಾಮೂಹಿಕವಿವಾಹಧರ್ಮಸಂದೇಶ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ಮಠ-ಮಂದಿರಗಳಿಗೆ…