Category: Nayamthi

ನ್ಯಾಮತಿ: ತಾಲೂಕು ಬೀಜೋಗಟ್ಟೆ ಗ್ರಾಮದಲ್ಲಿ ಮಹೇಶ್ವರ ಜಾತ್ರೆ

ನ್ಯಾಮತಿ: ತಾಲೂಕು ಬೀಜೋಗಟ್ಟೆ ಗ್ರಾಮದಲ್ಲಿ ಮಹೇಶ್ವರ ಜಾತ್ರೆಯು ಶ್ರೀ ಹೊಟ್ಯಾಪುರ ಉಜ್ಜಯಿನಿ ಶಾಖಾ ಹಿರೇಮಠದ ಗಿರಿ ಸಿದ್ದೇಶ್ವರ ಶಿವಾಚಾರ್ಯ ಶ್ರೀಗಳ ನೇತೃತ್ವದಲ್ಲಿ ಮಹೇಶ್ವರ ಜಾತ್ರೆಯು ಡಿ 20 ಮಂಗಳವಾರದಿಂದ ಪ್ರಾರಂಭಗೊಂಡು ಕೊನೆ ದಿನವಾದ ಇಂದು ಪ್ರತಿನಿತ್ಯ ಮಹೇಶ್ವರ ಸ್ವಾಮಿ ಗದ್ದಿಗೆಗೆ ರುದ್ರಾಭಿಷೇಕ…

ನ್ಯಾಮತಿ ಕನಾಟಕ ಪಬ್ಲಿಕ್ ಶಾಲೆ ಹಾಗೂ ಪೊಲೀಸ್ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಬೆಂಕಿ ನಂದಿಸುವ ಅಣುಕು ಪ್ರದರ್ಶನ.

ನ್ಯಾಮತಿ: ಪಟ್ಟಣದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಪ್ರೌಢಶಾಲಾ ವಿಭಾಗ ಹಾಗೂ ನ್ಯಾಮತಿ ಪೊಲೀಸ್ ಇಲಾಖೆ ಸಂಯುಕ್ತಾಶ್ರಯದಲ್ಲಿ ಸ್ಟೂಡೆಂಟ್ ಪೊಲೀಸ್ ಕೇಡಟ್ ಯೋಜನೆಯ ವತಿಯಿಂದ ಹೊನ್ನಾಳಿ ಅಗ್ನಿಶಾಮಕ ದಳ ಠಾಣೆಯ ಸಿಬ್ಬಂದಿಯಿAದ ಬೆಂಕಿ ನಂದಿಸುವ ಅಣುಕು ಪ್ರದರ್ಶನ ಮಾಡಲಾಯಿತು.ಹೊನ್ನಾಳಿ ಅಗ್ನಿ ಶಾಮಕ ಠಾಣಾಧಿಕಾರಿ…

ನ್ಯಾಮತಿ ತಾಲೂಕು ಜೆಡಿಎಸ್ ಪಕ್ಷದ ವತಿಯಿಂದ ಎಚ್ ಡಿ ಕುಮಾರಸ್ವಾಮಿ ಅವರ ೬೩ನೇ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ನ್ಯಾಮತಿ: ತಾಲೂಕಿನ ಚೀಲೂರು ಮತ್ತು ನ್ಯಾಮತಿ ಸೇರಿದಂತೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪಕ್ಕದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ೬೩ನೇ ಹುಟ್ಟುಹಬ್ಬವನ್ನು ನಾಮತಿ ತಾಲೂಕಿನ ನೂತನ ಜೆಡಿಎಸ್ ಪಕ್ಷದ ಅಧ್ಯಕ್ಷ ವಿಜಯೇಂದ್ರ ಮಹೇಂದ್ರಕರ್ ನೇತೃತ್ವದಲ್ಲಿ ಪಕ್ಷದ ಮುಖಂಡರು…

ವಾಲ್ಮೀಕಿ ಸಮಾಜದ 5ನೇ ಐತಿಹಾಸಿಕ ಜಾತ್ರೆ ಪೂರ್ವಭಾವಿ ಸಭೆ.

ನ್ಯಾಮತಿ ಪಟ್ಟಣದಲ್ಲಿರುವ ಬೇಡರ ಕಣ್ಣಪ್ಪ ಸಮುದಾಯ ಭವನದಲ್ಲಿ ಇಂದು ಫೆಬ್ರುವರಿ 8 9 ರಂದು ನಡೆಯುವ 5ನೇ ಐತಿಹಾಸಿಕ ವಾಲ್ಮೀಕಿ ಜಾತ್ರೆಯು ನಡೆಯು ಅಂಗವಾಗಿ ರಾಜನಹಳ್ಳಿ ಗುರುಪೀಠದ ಪೀಠಾಧ್ಯಕ್ಷರಾದ ಶ್ರೀ ಪ್ರಸನ್ನಾನಂದ ಪುರಿ ಶ್ರೀಗಳ ನೇತೃತ್ವದಲ್ಲಿ ನ್ಯಾಮತಿ ತಾಲೂಕು ವಾಲ್ಮೀಕಿ ಸಮಾಜದ…

ನ್ಯಾಮತಿ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಮತ್ತು ಬಸವ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಶ್ರೀ ಬಸವೇಶ್ವರರ ಕಾರ್ತಿಕೋತ್ಸವ.

ನ್ಯಾಮತಿ;-ತಾಲೂಕು ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಅಕ್ಕನ ಬಳಗ ಮತ್ತು ಬಸವ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ಕೊಟ್ಟೂರು ಶ್ರೀ ಬಸವೇಶ್ವರರ ಸ್ಮರಣಾರ್ಥ ಅನುಭಾವ ಮತ್ತು ವಚನ ಕಾರ್ತಿಕೋತ್ಸವ ಆಯೋಜನೆ ಮಾಡಲಾಗಿತ್ತು ಕಲ್ಮಠ ಸೇವಾ ಸಮಿತಿ ಅಧ್ಯಕ್ಷರಾದ ಎ…

ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರದ ಶೂ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಒಂದು ಜೊತೆ ಷೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು 258 ವಿದ್ಯಾರ್ಥಿಗಳಿಗೆ ವಿತರಿಸಿದರು

ನ್ಯಾಮತಿ: ಬೆಳಗುತ್ತಿ ಮಲ್ಲಿಗೆನಹಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರದ ಶೂ ಭಾಗ್ಯ ಯೋಜನೆ ಅಡಿಯಲ್ಲಿ ಉಚಿತ ಒಂದು ಜೊತೆ ಷೂ ಮತ್ತು ಎರಡು ಜೊತೆ ಸಾಕ್ಸ್ ಗಳನ್ನು 258 ವಿದ್ಯಾರ್ಥಿಗಳಿಗೆ ವಿತರಿಸಿದರುಈ ಸಂದರ್ಭದಲ್ಲಿ ದಾವಣಗೆರೆ ಡಿಡಿಪಿಐ ಆಫೀಸಿನ ವಿಷಯ ಪರಿವೀಕ್ಷಕರಾದ…

ಬಿದರಹಳ್ಳಿ ಗ್ರಾಮದಲ್ಲಿಂದು ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ.

ನ್ಯಾಮತಿ: ಡಿ 12 ಕನ್ನಡ ರಾಜ್ಯೋತ್ಸವ ಮತ್ತು ಪುನೀತ್ ರಾಜಕುಮಾರ್ ಅವರ ಪುಣ್ಯ ಸ್ಮರಣೆ ಅಂಗವಾಗಿ ಬಿದರಹಳ್ಳಿ ಗ್ರಾಮದಲ್ಲಿಂದು ರಕ್ತದಾನ ಶಿಬಿರ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶ್ರೀ ಸಿದ್ದೇಶ್ವರ ಯುವಕ ಸೇವಾ ಸಮಿತಿ ಬಿದರಳ್ಳಿ ಮತ್ತು ರೆಡ್ ಕ್ರಾಸ್…

ಕುರುವ ಗ್ರಾಮದಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ.

ನ್ಯಾಮತಿ: ಕುರುವ ಗ್ರಾಮದಲ್ಲಿ ಇರುವ ಶ್ರೀ ಆಂಜನೇಯ ಸ್ವಾಮಿಯ ಕಾರ್ತಿಕೋತ್ಸವ ಶನಿವಾರ ರಾತ್ರಿ 8.30 ಕ್ಕೆ ಸರಿಯಾಗಿ ಕಾರ್ತಿಕೋತ್ಸವ ನಡೆಯಿತು. ಶ್ರೀ ಆಂಜನೇಯ ಸ್ವಾಮಿಗೆ ಹೂವಿನಿಂದ ಅಲಂಕರಿಸಿ ಪೂಜಾ ಕೈಂ ಕೈರ್ಯ ನೆರವೇರಿಸಿ, ಬೆಲ್ಲ ಮಂಡಕ್ಕಿ ಕಾಯಿ ಬಾಳೆಹಣ್ಣು ನೈವೇದ್ಯ ಮಾಡಿ,…

ನ್ಯಾಮತಿ ಕಲ್ಮಠದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಸ್ಮರಣಾರ್ಥ ಕಾರ್ತಿಕೋತ್ಸವ.

ನ್ಯಾಮತಿ: ಪಟ್ಟಣದಲ್ಲಿ ನಾಳೆ ಸಂಜೆ 5:00 ಗಂಟೆಗೆ ಸರಿಯಾಗಿ ಕಲ್ಮಠದಲ್ಲಿ ಶ್ರೀ ಕೊಟ್ಟೂರು ಬಸವೇಶ್ವರ ಸ್ಮರಣಾರ್ಥ ಕಾರ್ತಿಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ಮತ್ತು ಕಲ್ಮಠ ಸೇವಾ ಸಮಿತಿ ಇವರ ವತಿಯಿಂದ ನಡೆಸಲಾಗುವುದು ಎಂದು ತಿಳಿಸಿದ್ದಾರೆ

ಮಾಜಿ ಶಾಸಕ ಡಿ ಜಿ ಶಾಂತನಗೌಡ್ರು ರವರ 74ನೇ ಹುಟ್ಟುಹಬ್ಬ ಆಚರಿಸಿದ ನ್ಯಾಮತಿ ತಾಲೂಕಿನ ಅವರ ಅಭಿಮಾನಿ ಬಳಗ

ನ್ಯಾಮತಿ : ಪಟ್ಟಣದಲ್ಲಿರುವ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್ ನಲ್ಲಿ ಗುರುವಾರ ರಾತ್ರಿ ಸುಮಾರು 8-30ಕ್ಕೆಸರಿಯಾಗಿ ಹೊನ್ನಾಳಿ ತಾಲೂಕಿನ ಮಾಜಿ ಶಾಸಕ ಡಿ ಜಿ ಶಾಂತನ ಗೌಡ್ರು ರವರ 74ನೇ ಹುಟ್ಟುಹಬ್ಬವನ್ನು ಅಭಿಮಾನಿ ಬಳಗ ಮತ್ತು ನ್ಯಾಮತಿ ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ…

You missed