Category: Nayamthi

ಪ್ರೌಢ ಶಾಲೆಯ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳ ಉದ್ಗಾಟಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ.

ನ್ಯಾಮತಿ: ಶಾಲಾ ಶಿಕ್ಷಣ ಸಾಕ್ಷರತ ಇಲಾಖೆ ದಾವಣಗೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕ್ಷೇತ್ರ ಸಮನ್ವಯ ಅಧಿಕಾರಿ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕು ಮಟ್ಟದ ಪ್ರೌಢಶಾಲಾ ವಿಭಾಗದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸಾಂಸ್ಕøತಿಕ ಮತ್ತು ಶೈಕ್ಷಣಿಕ ಸ್ಪರ್ಧೆಗಳ 2022-23 ಸಾಲಿನ ಕಾರ್ಯಕ್ರಮವನ್ನು ದಾನಿಹಳ್ಳಿ…

ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ.

ನ್ಯಾಮತಿ ಃ ನ್ಯಾಮತಿ ತಾಲೂಕಿನ ಕೋಡಿಕೊಪ್ಪ ಗ್ರಾಮದ ಅಗಸೆ ಬಾಗಿಲು ಸ್ಥಾಪನೆ ಕಾರ್ಯಕ್ರಮ ಶನಿವಾರ ನಡೆಯಿತು. ಶ್ರೀ ಗಣಪತಿ , ಪುಣ್ಯಾಹ , ಗುರುಕಲಶ ಪೂಜಾ , ಅಭಿಷೇಕ ಸೇರಿದಂತೆ ವಿವಿಧ ದಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಶನಿವಾರ ಕೋಡಿಕೊಪ್ಪ ಗ್ರಾಮದ ಅಗಸೆ…

ನ್ಯಾಮತಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೋವಿನ ಕೋವಿ ಸಂಘದ 2021-22ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ.

ನ್ಯಾಮತಿ: ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಗೋವಿನ ಕೋವಿ ಸಂಘದ 20 21 -20 22ನೇ ಸಾಲಿನ ಸಂಘದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಸಹಕಾರ ಪಿತಾಮಹ ಶ್ರೀಯುತ ಸಿದ್ದನಗೌಡ ಸಣ್ಣ ರಾಮನಗೌಡ…

ಕನ್ನಡ ಭವನ ನಿರ್ಮಾಣಕ್ಕೆ ಅನುದಾನ ನೀಡುವ ಭರವಸೆ.

ನ್ಯಾಮತಿ ತಾಲ್ಲೂಕು ಕಸಾಪ ಪದಾಧಿಕಾರಿಗಳು ಬೆಂಗಳೂರಿನ ವಿಧಾನಸೌಧದಲ್ಲಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಕನ್ನಡ ಸಂಸ್ಕøತಿ ಸಚಿವಸುನೀಲ ಕುಮಾರ ಅವರನ್ನು ಭೇಟಿ ಮಾಡಿ ನ್ಯಾಮತಿಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಲು ಅನುದಾನ ನೀಡುವಂತೆ ಮನವಿ ಅರ್ಪಿಸಲಾಯಿತು. ನ್ಯಾಮತಿ:ನೂತನ ನ್ಯಾಮತಿ ತಾಲೂಕಿನಲ್ಲಿ…

ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ , ಅರಳೆಕಟ್ಟಿ ವೃತ್ತದ ಹಾಗೂ ವೀರಭದ್ರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ

ನ್ಯಾಮತಿ ಃ ನ್ಯಾಮತಿ ಪಟ್ಟಣದ ಕಾಳಿಕಾಂಬ ಬೀದಿಯ , ಅರಳೆಕಟ್ಟಿ ವೃತ್ತದ ಹಾಗೂ ವೀರಭದ್ರೇಶ್ವರ ದೇಗುಲದಲ್ಲಿ ಪ್ರತಿಷ್ಠಾಪಿಸಲಾಗಿದ್ದ ವಿನಾಯಕ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮೆರವಣಿಗೆ ಬುಧವಾರ ಅದ್ದೂರಿಯಾಗಿ ನಡೆಯಿತು.ಕಾಳಿಕಾಂಬ ಬೀದಿಯ ರೈತ ಯುವ ಮುಖಂಡರು ತರಕಾರಿ ಗಣಪತಿ ಸೇವಾ ಸಂಘ ಸಮಿತಿ…

ಖೋ ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥೀಗಳಿಗೆ ಸಹಕಾರ ಸಂಘದ ವತಿಯಿಂದ ಟಿಷರ್ಟ ಮತ್ತು (ಲಾಯರ್ಸ)ಚಡ್ಡಿ ವಿತರಣೆ.

ನ್ಯಾಮತಿ: ಗೋವಿನಕೊವಿ ಸರ್ಕಾರಿ ಪ್ರೌಡಶಾಲೆ ಬಾಲಕರು ಮತ್ತು ಬಾಲಕಿರು ತಾಲೂಕು ಮಟ್ಟದ ಖೋ ಖೋ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವ ಹಿನ್ನಲೆಯಲ್ಲಿ ಆಶಾಲಾ ಮಕ್ಕಳಿಗೆ ಗೋವಿನಕೋವಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಶ್ರೀ ಧರ್ಮಸ್ಥಳ ಯೋಜನೆ…

ಸರ್.ಎಂ.ವಿಶ್ವೇಶ್ವರಯ್ಯ ದತ್ತಿ ಉಪನ್ಯಾಸ ಕಾರ್ಯಕ್ರಮ
ವಿಶ್ವೇಶ್ವರಯ್ಯನವರ ಮೌಲ್ಯಗಳನ್ನು ಅಳವಡಿಸಿಕೊಳ್ಳಿ.

ನ್ಯಾಮತಿ ತಾಲ್ಲೂಕು ಆರುಂಡಿ ಗ್ರಾಮದಲ್ಲಿ ಭದ್ರಾವತಿ ಮತ್ತು ನ್ಯಾಮತಿ ತಾಲ್ಲೂಕು ಕಸಾಪ ಸಹ ಯೋಗದಲ್ಲಿಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥ ಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ ಉದ್ಘಾಟಿಸಿದರು. ದತ್ತಿದಾನಿ ಕೋಟೆಕರೇಗೌಡ್ರ ನಾಗರಾಜಪ್ಪಇದ್ದಾರೆ. ನ್ಯಾಮತಿ ತಾಲ್ಲೂಕು ಆರುಂಡಿ…

ನ್ಯಾಮತಿ ಸವಳಂಗ ಗ್ರಾಮ ಪಂಚಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ನೇತ್ರಾವತಿ ರುದ್ರೇಶಪ್ಪ ಅವಿರೋದವಾಗಿ ಆಯ್ಕೆ.

ನ್ಯಾಮತಿ:- ತಾಲೂಕು ಸವಳಂಗ ಗ್ರಾಮ ಪಂಚಯಿತಿಗೆ ಇಂದು ಅಧ್ಯಕ್ಷರ ಗಾದಿಗೆ ಚುನಾವಣೆ ನಡೆಯಿತು. ಆ ಚುನಾವಣೆಗೆ ನಾಮ ಪತ್ರ ಅರ್ಜಿಯನ್ನು ಮಾದಪುರ ಗ್ರಾಮದ ಶ್ರೀಮತಿ ನೇತ್ರಾವತಿ ರುದ್ರೇಶಪ್ಪರವರು ಸಲ್ಲಿಸಿದ್ದರು.ಬೇರೆ ಯಾವ ಸದಸ್ಯರು ಕೂಡ ಅಧ್ಯಕ್ಷರ ಗಾದಿಗೆ ಅರ್ಜಿಯನ್ನು ಸಲ್ಲಿಸದೆ ಇರುವ ಕಾರಣ…

ನ್ಯಾಮತಿ ಚಿನ್ನಿಕಟ್ಟೆ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶ್ರೀಮತಿ ಕವಿತ ಬಾಯಿ ಯೋಗೇಶ್ ನಾಯ್ಕ್ ಆಯ್ಕೆ.

ನ್ಯಾಮತಿ ತಾಲೂಕು ಚಿನ್ನಿಕಟ್ಟೆ ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಶಶಿಕಲಾ ಓಂಕಾರ್ ಇವರ ಅಧಿಕಾರ ಅವಧಿ ಮುಗಿದಿರುವ ಹಿನ್ನಲೆಯಲ್ಲಿ ಆ ತೆರವಾದ ಅಧ್ಯಕ್ಷರ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು.ಅಧ್ಯಕ್ಷರ ಗಾದಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಶ್ರೀಮತಿ ಕವಿತಾ ಬಾಯಿ ಯೋಗೆಶ್…

ಆರುಂಡಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯದತ್ತಿ ಉಪನ್ಯಾಸ.

ಆರುಂಡಿ(ನ್ಯಾಮತಿ):ಕನ್ನಡ ಸಾಹಿತ್ಯ ಪರಿಷತ್ತು ಭದ್ರಾವತಿ ಮತ್ತು ನ್ಯಾಮತಿ ತಾಲ್ಲೂಕು ಸಹಯೋಗದೊಂದಿಗೆ ಸೆ.15ರಂದು ಗ್ರಾಮದ ಸಮುದಾಯ ಭವನದಲ್ಲಿ ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಸ್ಮರಣಾರ್ಥದತ್ತಿಉಪನ್ಯಾಸಕಾರ್ಯಕ್ರಮಆಯೋಜಿಸಲಾಗಿದೆಎಂದುದತ್ತಿದಾನಆರುಂಡಿಕೋಟೆಕರೇಗೌಡ್ರ ನಾಗರಾಜಪ್ಪ ತಿಳಿಸಿದರು. ಬುಧವಾರಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥಕಾರ್ಯಕ್ರಮಉದ್ಘಾಟಿಸುವರು, ಭದ್ರಾವತಿ ಕಸಾಪ ಅಧ್ಯಕ್ಷಕೋಗಲೂರುತಿಪ್ಪೇಸ್ವಾಮಿಅಧ್ಯಕ್ಷತೆ ವಹಿಸುವರು, ಸಾಹಿತಿ…