ನ್ಯಾಮತಿ ತಾಲೂಕು ಕುರುವ ಗ್ರಾಮದಲ್ಲಿ ಸಂಜೆ 615ಕ್ಕೆ ಕೆಎಸ್‍ಆರ್‍ಟಿಸಿ ಬಸ್ ನಿಲುಗಡೆಗೊಳಿಸಿಲ್ಲ ಎಂದು ಗ್ರಾಮಸ್ಥರು ಆಕ್ರೋಶ.
ನ್ಯಾಮತಿ: ತಾಲೂಕು ಕುರುವ ಗ್ರಾಮದಲ್ಲಿರುವ ಕೆ ಎಸ್ ಆರ್ ಟಿ ಸಿ ಬಸ್ ಸ್ಟ್ಯಾಂಡ್ ಗೆ ಕೋರಿಕೆ ನಿಲುಗಡೆ ಇದ್ದರೂ ಸಹ ದಿನನಿತ್ಯ ಬೆಳಗ್ಗೆ 8:45ಸಮಯಕ್ಕೆ ಕೆಎ 17 ಈ 1716 ಕೂಡ್ಲಿಗಿ ಹರಿಹರ ಶಿವಮೊಗ್ಗಕ್ಕೆ ತೆರಳುವ ಬಸ್ಸು ವಿದ್ಯಾರ್ಥಿಗಳಿಗೂ ಹಾಗೂ…
