Category: Nayamthi

ನ್ಯಾಮತಿ ಪಟ್ಟಣದಲ್ಲಿ ಸೋಮವಾರ ಬೇಡಜಂಗಮ ಸಮುದಾಯ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ.

ನ್ಯಾಮತಿ ಃ ನ್ಯಾಮತಿ ಪಟ್ಟಣದಲ್ಲಿ ಆಗಸ್ಟ್ 22 ರ ಸೋಮವಾರ ಬೇಡಜಂಗಮ ಸಮುದಾಯ ಬಂಧುಗಳಿಂದ ಧಾರ್ಮಿಕ ಭೀಕ್ಷಾಟನೆಯ ಮೂಲಕ ಪ್ರತಿಭಟನೆ ನೆಡೆಸಲಾಗುವುದು ಎಂದು ಅಖಿಲ ಕರ್ನಾಟಕ ಬೇಡಜಂಗಮ ಸಮಾಜ ಸಂಘಟನೆಗಳ ಒಕ್ಕೂಟದ ಮುಖಂಡರು ತಿಳಿಸಿದರು.ಆಗಸ್ಟ್ 22 ರ ಸೋಮವಾರ ಮದ್ಯಾಹ್ನ 12…

ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಂದಾಯ ಅಧಿಕಾರಿ & ಪಿಡಿಒ ನೇತೃತ್ವದಲ್ಲಿ ತುರ್ತು ಸಭೆ.

ನ್ಯಾಮತಿ ತಾಲೂಕು ಪಲನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ನಡೆಯುವ ವಿಚಾರವಾಗಿ ಕಂದಾಯ ಅಧಿಕಾರಿ ಪಿಡಿಒ ನೇತೃತ್ವದಲ್ಲಿ ತುರ್ತು ಸಭೆ.ನ್ಯಾಮತಿ ತಾಲೂಕಿನ ಪಲವನಳ್ಳಿ ಗ್ರಾಮ ಪಂಚಾಯಿತಿಯಲ್ಲಿಂದು ದಿನಾಂಕ 20.8. 2022ರ ಶನಿವಾರದಂದು ನಡೆಯುವ ಜಿಲ್ಲಾಧಿಕಾರಿ ನಡೆ ಹಳ್ಳಿಯ…

ನ್ಯಾಮತಿ: ಬಿಎಸ್‌ಎನ್‌ಎಲ್‌ ಕಚೇರಿಯಲ್ಲಿ ಹಾರದ ಧ್ವಜ.

ನ್ಯಾಮತಿ: ಪಟ್ಟಣದ ನೆಹರೂ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್‌ ಕೇಂದ್ರ ಕಚೇರಿಯಲ್ಲಿ ಸೋಮವಾರ ಸ್ವಾತಂತ್ರ್ಯ ದಿನಾಚರಣೆಯ ರಾಷ್ಟ್ರಧ್ವಜ ಹಾರಿಸದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಯಿತು. ಅಮೃತ ಮಹೋತ್ಸವದ ಅಂಗವಾಗಿ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಾಡುತ್ತಿದೆ. ಆದರೆ, ಈ ಕಚೇರಿಯ ಆವರಣ ಕಸದಿಂದ ತುಂಬಿದ್ದು, ಬಾಗಿಲನ್ನು…

ನ್ಯಾಮತಿ ಪೊಲೀಸರಿಂದ ಬೈಕ್‍ ಜಾಥಾ ಮೂಲಕ ಹೆಲ್ಮೆಟ್‍ ಕಡ್ಡಾಯವಾಗಿ ಧರಿಸಿ ಜಾಗೃತಿ ಆಭಿಯಾನ ಸಿಪಿಐ ದೇವರಾಜ ಮನವಿ.

ನ್ಯಾಮತಿ ಪೊಲೀಸ್‍ಠಾಣೆ ವತಿಯಿಂದ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಸಲುವಾಗಿ ಭಾನುವಾರ ಸಿಪಿಐ ಟಿ.ವಿ.ದೇವರಾಜ, ಪಿಎಸ್‍ಐ ಪಿ.ಎಸ್.ರಮೇಶ ನೇತೃತ್ವದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿ ಬೈಕ್‍ರ್ಯಾಲಿ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್…

ನ್ಯಾಮತಿ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ 75ನೇ ಸ್ವಾತಂತ್ರ ದಿನಾಚರಣೆ ಧ್ವಜಾರೋಹಣ ನೆರವೇರಿಸಿದ ಶಾಸಕ ಎಂ.ಪಿ ರೇಣುಕಾಚಾರ್ಯ.

ನ್ಯಾಮತಿ: ಸರ್ಕಾರಿ ಬಾಲಕಿರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರಾಷ್ರ್ಟಿಯ ಹಬ್ಬದ ಆಚರಣೆ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ ದಿನಾಚರಣೆ ಧ್ವಜಾರೋಹಣ ನೆರೆವೇರಿಸಿÀ ಎಂ.ಪಿ ರೇಣುಕಾಚಾರ್ಯ.ನಂತರ ಮಾತನಾಡಿ, ಬ್ರಿಟಿಷರು ವಿರುದ್ದ ಹೋರಾಡಿ ಈ ದೇಶಕ್ಕೆ ಸ್ವಾತಂತ್ರ…

ಪ್ರತಿ ಲೀಟರ್ ಹಾಲಿಗೆ ಕನಿಷ್ಟ 30 ರೂ ನೀಡುವಂತೆ ರೈತರ ಆಗ್ರಹ.

ನ್ಯಾಮತಿ: ರೈತ ಕುಟುಂಬಗಳು ತಮ್ಮ ಜೀವನ ನಿರ್ವಹಣೆಗೆ ಕೃಷಿಯೊಟ್ಟಿಗೆ ಹೈನುಗಾರಿಕೆಯನ್ನು ಉಪ ಕಸುಬಾಗಿ ನಡೆಸುತ್ತಿದ್ದು ಇತ್ತೀಚೆಗೆ ಹೈನುಗಾರಿಕೆ ಮಾಡುವವರು ಸಂಕಷ್ಟದಲ್ಲಿದ್ದು 1ರೂ ಬದಲಿಗೆ 3ರೂ ದರವನ್ನು ಹೆಚ್ಚಿಸಬೆಕೆಂದು ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ ನಿರ್ದೇಶಕ ವಿರೇಶಪ್ಪ.ಕೆ. ಒತ್ತಾಯಿಸಿದ್ದಾರೆ.ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಟಿ…

ನ್ಯಾಮತಿ ಪಟ್ಟಣದ ರಾಜಬೀದಿಯಲ್ಲಿ ಬೈಕ್ ರ್ಯಾಲಿಗೆ ಮಾಜಿ ಶಾಸಕ ಡಿ.ಜಿ ಶಾಂತನಗೌಡ ಚಾಲನೆ ನೀಡಿದರು.

ನ್ಯಾಮತಿ: ಸ್ವಾತಂತ್ರ್ಯೋತ್ಸವ ಎಂಬ ಹಬ್ಬದಲ್ಲಿ ನಾವೇಲ್ಲರೂ ಪಾಲ್ಗೊಳ್ಳಬೇಕು. ದೇಶ ನಮಗೆ ಬಹಳ ನೀಡಿದೆ ಅದನ್ನು ಸಂಭ್ರಮಾಚರಣೆಯ ಮೂಲಕ ಮನೆಮನೆಗೆ ತಲುಪಿಸಬೇಕು ಎಂದು ಮಾಜಿ ಶಾಸಕ ಡಿ.ಜಿ ಶಾಂತನಗೌಡ ಕರೆಕೊಟ್ಟರು.ಪಟ್ಟಣದ ರಾಜ ಬೀದಿಯಲ್ಲಿ ಭಾನುವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.ದೇಶದ…

ಒಡೆಯರ ಹತ್ತೂರು ಗ್ರಾಮದಲ್ಲಿ ರಾಂಪುರ ಮಠದ ಲಿಂಗೈಕ್ಯ ವಿಶ್ವೇಶ್ವರ ಶಿವಾಚಾರ್ಯ ಹಾಲಸ್ವಾಮೀಜಿಯವರ 2ನೇ ವರ್ಷದ ಪುಣ್ಯರಾಧನೆ.

ನ್ಯಾಮತಿ ಃ ಗುರು ಎಷ್ಟು ಶ್ರೇಷ್ಠ ಎಂದರೆ ನೀವು ತಪ್ಪು ಮಾಡಿದಶಿಕ್ಷೆಯನ್ನು ಕೊಡುವನು ಗುರು ಅನು ಗ್ರಹವನ್ನು ನೀಡುವ ಶಕ್ತಿಗುರುವಿಗೆ ಇರುತ್ತದೆ ಎಂದು ಹೊಟ್ಯಾಪುರ ಕ್ಷೇತ್ರದ ಉಜ್ಜಯಿನಿ ಶಾಖಾಹಿರೇಮಠದ ಗಿರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರುಅವರು ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದಲ್ಲಿ…

ನ್ಯಾಮತಿ ಮತ್ತು ಹೊನ್ನಾಳಿ ತಾಲೂಕಿನ ವತಿಯಿಂದ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಚೇರಿಯಲ್ಲಿ ಗ್ರಂಥಪಾಲಕರ ದಿನಾಚರಣೆ.

ನ್ಯಾಮತಿ ಮತ್ತು ಹೊನ್ನಾಳಿ ಅವಳಿ ತಾಲೂಕಿನ ವತಿಯಿಂದ ಪಟ್ಟಣದಲ್ಲಿರುವ ಸಾರ್ವಜನಿಕ ಗ್ರಂಥಾಲಯ ಕಚೇರಿಯಲ್ಲಿ ಗ್ರಂಥಪಾಲಕರ ದಿನಾಚರಣೆಯನ್ನು ಭಾರತದ ಗ್ರಂಥಾಲಯ ಪಿತಾಮಹ ಸನ್ಮಾನ್ಯ ಪದ್ಮಶ್ರೀ ಡಾ// ಎಸ್ ಆರ್ ರಂಗನಾಥ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಮಾಡುವುದರ ಮುಖೇನ ಆಚರಿಸಲಾಯಿತು.ಉಪಸ್ಥಿತಿಯಲ್ಲಿ : ಸುಮಲತಾ…

ನ್ಯಾಮತಿ ;ಶ್ರೀ ಶಿವಶರಣ ಕಾಯಕಯೋಗಿ ನುಲಿಯ ಚಂದಯ್ಯ 915ನೇ ಜಯಂತೋತ್ಸವವ ಆಚರಣೆ.

ನ್ಯಾಮತಿ ಪಟ್ಟಣದಲ್ಲಿರುವ ತಾಲೂಕ ಆಫೀಸ್ ಅವರಣದಲ್ಲಿ ತಾಲೂಕ್ ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಶ್ರೀ ಶಿವಶರಣ ಕಾಯಕಯೋಗಿ ನುಲಿಯ ಚಂದಯ್ಯ 915ನೇ ಜಯಂತೋತ್ಸವವನ್ನು ಆಚರಿಸಲಾಯಿತು.ಹೊನ್ನಾಳಿ ತಾಲೂಕಿನ ಶಾಸಕರಾದ ಎಂಪಿ ರೇಣುಕಾಚಾರ್ಯರವರು ಶ್ರೀ ಶಿವಶರಣ ನುಲಿಯ ಚಂದಯ್ಯ ನವರ…