ನ್ಯಾಮತಿ ಪೊಲೀಸರಿಂದ ಬೈಕ್ ಜಾಥಾ ಮೂಲಕ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಜಾಗೃತಿ ಆಭಿಯಾನ ಸಿಪಿಐ ದೇವರಾಜ ಮನವಿ.
ನ್ಯಾಮತಿ ಪೊಲೀಸ್‍ಠಾಣೆ ವತಿಯಿಂದ 75ನೇ ಸ್ವಾತಂತ್ರ್ಯಅಮೃತ ಮಹೋತ್ಸವ ಸಲುವಾಗಿ ಭಾನುವಾರ ಸಿಪಿಐ ಟಿ.ವಿ.ದೇವರಾಜ, ಪಿಎಸ್‍ಐ ಪಿ.ಎಸ್.ರಮೇಶ ನೇತೃತ್ವದಲ್ಲಿ ಪೊಲೀಸರು ಮತ್ತು ಗೃಹರಕ್ಷಕದಳ ಸಿಬ್ಬಂದಿ ಬೈಕ್‍ರ್ಯಾಲಿ ಮೂಲಕ ಸಂಚಾರ ನಿಯಮಗಳನ್ನು ಪಾಲಿಸುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್…