Category: ಸುದ್ದಿ ವಿಶೇಷ

ಓದಿದ್ದು ಮರೆತು ಹೋಗುವುದು ಏಕೆ ಗೊತ್ತೇ?:

ಕೆಲವರು ಎಷ್ಟೇ ಓದಿದರೂ, ಓದಿದೆಲ್ಲಾ ಮರೆತು ಹೋಗುತ್ತದೆ. ಹೇಗೆ ಓದಬೇಕು ಅಂತಾನೆ ಗೊತ್ತಾಗುತ್ತಿಲ್ಲ ಎನ್ನುತ್ತಾರೆ. ಅಂತವರಿಗಾಗಿ ಇಲ್ಲಿ ಕೆಲವು ಟಿಪ್ಸ್ ಗಳನ್ನು ನೀಡಲಾಗಿದೆ. ಪರೀಕ್ಷಾ ದೃಷ್ಟಿಯಿಂದ ಓದಿದ ವಿಷಯ ಎಲ್ಲವನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಆದರೆ ಮರೆವು ಬಹುಸಂಖ್ಯಾತರ ಸಮಸ್ಯೆ. ಇಂದಿನ ಲೇಖನದಲ್ಲಿ…

ಭಾರತ ಮೂಲದ ಅಮೆರಿಕನ್‌ ಉದ್ಯಮಿ ರಂಗಸ್ವಾಮಿಗೆ ಜಾಗತಿಕ ಸೇವಾ ಪ್ರಶಸ್ತಿ

ಭಾರತ ಮೂಲದ ಅಮೆರಿಕನ್‌ ಉದ್ಯಮಿ ಎಂ.ಆರ್‌ ರಂಗಸ್ವಾಮಿ ಅವರಿಗೆ ಕೆನಡಾ–ಭಾರತ ವ್ಯಾಪಾರ ಸಮಿತಿಯು 2020ನೇ ಸಾಲಿನ ‘ಜಾಗತಿಕ ಸೇವಾ ಪ್ರಶಸ್ತಿ‘ಯನ್ನು ನೀಡಿ ಗೌರವಿಸಿದೆ. ಈ ಸಮಿತಿಯು ತನ್ನ ವಾರ್ಷಿಕ ದೀಪಾವಳಿ ಪ್ರಶಸ್ತಿ ಪುರಸ್ಕಾರ ಸಮಾರಂಭದ ಭಾಗವಾಗಿ ವರ್ಚುವಲ್ ವೇದಿಕೆ ಮೂಲಕ ಗುರುವಾರ…

ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಸುರೇಂದ್ರ

ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಗೋವಿನಕೋವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಶಕರಾದ ಸುರೇಂದ್ರ ರವರು 15ಜನ ಆಶಾ ಕಾರ್ಯಕರ್ತರುಗಳಿಗೆ ಪ್ರತಿಯೊಬ್ಬರಿಗೆ 500ರೂ ಗಳಂತೆ ಅವರ ಸೇವೆಯನ್ನು ಗುರುತಿಸಿ ಅವರುಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡಿದರು.

ಹೊನ್ನಾಳಿ ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿ ಇರುವ ತಿರುಮಲ ವೈನ್ಸ್ ಸರ್ವೇ ನಂ 5/07 ಖಾತೆ ಸಂಖ್ಯೆ 63 ತಾತ್ಕಲಿಕ 2019-20ನೇ ಸಾಲಿಗೆ ಹೊಂದಿರುವ ಸಿ.ಎ.ಎಲ್-2 ಸ್ವಾದೀನದ ಮಳಿಗೆಯ ಮುಂಭಾಗದ ಸೇಟ್ರಸ್ ಬೀಗವನ್ನು ಮುರಿದು ಆ ಮಳಿಗೆಯಲ್ಲಿದ್ದ ಮದ್ಯವನ್ನು ಕಳ್ಳತನ

ದಾವಣಗೆರೆ ಜಿಲ್ಲೆ ಕೋವಿಡ್ 19 ಲಾಕ್ ಡೌನ್ ಹಿನ್ನಲೆಯಲ್ಲಿ ಹರಡುವಿಕೆಯನ್ನು ನಿಯಂತ್ರಿಸಲು ಮದ್ಯದ ಅಂಗಡಿಗಳನ್ನು ಬಂದ್ ಮಾಡಲು ಆದೇಶಿಸಲಾದ ದಿನಗಳಲ್ಲಿ ದಿನಾಂಕ 24/04/2020ರಂದು ಹೊನ್ನಾಳಿ ತಾಲೂಕು ಬೆನಕನಹಳ್ಳಿ ಗ್ರಾಮದಲ್ಲಿ ಇರುವ ತಿರುಮಲ ವೈನ್ಸ್ ಶ್ರೀಯುತ ರಮೇಶ್ ಮೆಣಸಿನಕಾಯಿ ಬಿನ್ ದೊಡ್ಡಕೆಂಚಪ್ಪ, ಕೆ.ಎಂ…

ನೆಹರೂರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸ ಮತ್ತು ಬದ್ದತೆಯನ್ನು ಇರಿಸಿಕೊಂಡಿದ್ದರು : ಎನ್.ಎ.ಮುರುಗೇಶ್

ದಾವಣಗೆರೆ ಡಿ.21 -“ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಹಾಗೂ ರಾಷ್ಟ್ರಪ್ರೇಮಿ ಪಂಡಿತ್ ಜವಹರಲಾಲ್ ನೆಹರೂ ರವರು ಸಹಕಾರ ತತ್ವದಲ್ಲಿ ಅಚಲ ವಿಶ್ವಾಸವನ್ನು ಮತ್ತು ಬಧ್ದತೆಯನ್ನು ಇರಿಸಿಕೊಂಡಿದ್ದರು ಎಂದು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎನ್.ಎ. ಮುರುಗೇಶ್ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ…

ಮಾವು ಮತ್ತು ಗೇರು ಬೆಳೆಗಾರರಿಗೆ ಅಗತ್ಯ ಸಲಹೆಗಳು

ಮಾವು, ಗೇರು ಮುಂತಾದ ತೋಟಗಾರಿಕೆ ಬೆಳೆಗಳಿಗೆ ತೊಂದರೆ ನೀಡುತ್ತಿರುವ ಹುಳುಗಳ ನಿವಾರಣೆ ಹಾಗೂ ತಡೆಗಟ್ಟುವ ಕುರಿತು ಕ್ರಮ ಕೈಗೊಳ್ಳುವಂತೆ ತೋಟಗಾರಿಕೆ ಇಲಾಖೆಯು ಸಲಹೆ ನೀಡಿದೆ. ಮಾವಿನಲ್ಲಿ ಜಿಗಿಹುಳುಗಳು ಮತ್ತು ಗೇರು ಬೆಳೆಯಲ್ಲಿ ಟೀ ಸೊಳ್ಳೆ ಕೀಟಗಳು ಮೃದು ಭಾಗಗಳಾದ ಚಿಗುರು ಮತ್ತು…

ಕುವೆಂಪು ವಿವಿ ಸಿಂಡಿಕೇಟ್ ಸದಸ್ಯರಾಗಿ ಬಳ್ಳೆಕೆರೆ ಸಂತೋಷ್ ಆಯ್ಕೆ

ಪ್ರಸ್ತುತ ಬಳ್ಳೆಕೆರೆ ಸಂತೋಷ್ ಅವರು ನರೇಂದ್ರಮೋದಿ ವಿಚಾರಮಂಚ್‍ನ ರಾಜ್ಯ ಅಧ್ಯಕ್ಷರಾಗಿ, ಭಾರತೀಯ ಮಾನವ ಹಕ್ಕುಗಳ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ, ಬಿ.ಜೆ.ಪಿ. ನಗರ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ನಗರದ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಜವಾಬ್ದಾರಿಯುತ ಸ್ಥಾನಮಾನವನ್ನು ಹೊಂದಿದವರಾಗಿದ್ದಾರೆ.

ಮೊಬೈಲ್ ಫೋನ್ ಬಳಕೆ ಮಿತಿಯಿರಲಿ

ಈ ಮಾಯಾಜಗತ್ತು ಎಷ್ಟೊಂದು ಸುಂದರ…! ಕುಳಿತ ಜಾಗದಲ್ಲೇ ನಮ್ಮನ್ನು ಕುಳಿತುಕೊಳ್ಳುವಂತೆ ಮಾಡುವ, ದೂರ ಸರಿದರೂ ಮತ್ತೆಮತ್ತೆ ತನ್ನ ಬಳಿಯೆ ಉಳಿಯುವಂತೆ ಮಾಡುವ, ದಿನ ಪೂರ್ತಿ ಊಟ, ನಿದ್ದೆ, ಸ್ನಾನ ಹೀಗೆ ಎಲ್ಲಾ ಕೆಲಸಗಳನ್ನು ಬಿಟ್ಟು ಸುಮ್ಮನೆ ಒಂದೆಡೆ ಮೂಲೆಗೊರಗಿ ಕುಳಿತುಕೊಳ್ಳುವಂತೆ ಮಾಡುವ…

ಸಚಿವ ಸ್ಥಾನಕ್ಕೆ ಲಾಭಿ ಮಾಡದೆ ಶಾಸಕ ಸ್ಥಾನದಿಂದಲೇ ಕ್ಷೇತ್ರದ ಅಭಿವೃದ್ಧಿ ಮಾಡುತ್ತೇನೆ: ಆರಗ ಜ್ಞಾನೇಂದ್ರ

ತೀರ್ಥಹಳ್ಳಿ: ಮಂತ್ರಿಯಾಗುತ್ತೇನೋ ಇಲ್ಲವೋ ಗೊತ್ತಿಲ್ಲ ಆದರೆ ಮಂತ್ರಿಗಿರಿಗಾಗಿ ಬೆನ್ನತ್ತಿ ಹೋಗುವುದು ಇಲ್ಲ ನಾನು ಶಾಸಕ ಸ್ಥಾನದಿಂದಲೆ ಕ್ಷೇತ್ರದ ಅಭಿವೃದ್ಧಿ ಮಾಡುವ ನನ್ನ ಪ್ರಯತ್ನ ನಿರಂತರ ನಡೆಯುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.ಉಂಬ್ಳೇಬೈಲಿನಲ್ಲಿ ಸುಮಾರು ಎರಡೂವರೆ ಕೋಟಿ ರೂಪಾಯಿ ಗಳ ರಸ್ತೆ…