Category: ಸ್ಟೇಟ್ ನ್ಯೂಸ್

ರಾಯಾಚೂರು ಜಿಲ್ಲೆ;- ಸಿಂದನೂರು ತಾಲೂಕಿನ ಕುರಕುಂದ ಗ್ರಾಮದಲ್ಲಿ ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಬಸವ ಕೇಂದ್ರ ಸಿಂದನೂರು ವತಿಯಿಂದ ಹಮ್ಮಿಕೊಂಡಿದ್ದ ಕುರಕುಂದ ಗ್ರಾಮದ ಪೋಲಿಸ್ ಪಟೇಲ್ ಪರಿವಾರದವರ ಕಲ್ಯಾಣೋತ್ಸವ

ಕುರಕುಂದ ಗ್ರಾಮದಲ್ಲಿ ಶ್ರೀ ಬಸವ ಚಾರಿಟ್ರಬಲ್ ಟ್ರಸ್ಟ್ ಮತ್ತು ಬಸವ ಕೇಂದ್ರ ಸಿಂದನೂರು ವತಿಯಿಂದ ಹಮ್ಮಿಕೊಂಡಿದ್ದ ಕುರಕುಂದ ಗ್ರಾಮದ ಪೋಲಿಸ್ ಪಟೇಲ್ ಪರಿವಾರದವರ ಕಲ್ಯಾಣೋತ್ಸವ ಆದಿಶರಣ ನಾಯಕ ನನ್ನಯ್ಯ ವೇದಿಕೆ 12ನೇ ಶತಮಾನದಲ್ಲಿ ಶ್ರೀ ಶರಣ ಬಸವಣ್ಣನವರು ಹಮ್ಮಿಕೊಂಡಿದ ಕಲ್ಯಾಣ ಕಾರ್ಯಕ್ರಮದ…

ಬೆಂಗಳೂರು, ಫೆಬ್ರವರಿ 16: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಸಂಖ್ಯ ಪ್ರಮಥರ ಗಣ ಮೇಳದಲ್ಲಿ ಇಂದು ಭಾಗವಹಿಸಿ ಮಾತನಾಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಅಸಂಖ್ಯ ಪ್ರಮಥರ ಗಣ ಮೇಳದಲ್ಲಿ ಇಂದು ಭಾಗವಹಿಸಿ ಮಾತನಾಡಿದರು. ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರು, ಶಾಸಕ ಎಂ.ಪಿ.ರೇಣುಕಾಚಾರ್ಯ, ಬಿ.ವೈ.ವಿಜಯೇಂದ್ರ ಉಪಸ್ಥಿತರಿದ್ದರು.

ಪ್ಲಾಸ್ಟಿಕ್ ಮುಕ್ತ ಭಾರತಕ್ಕೆ ನನ್ನದೊಂದು ಪ್ರಯತ್ನ

ನಾನು ಪ್ಲಾಸ್ಟಿಕ್ ನನ್ನ ಬಿಡು ಮಾನವ ನನ್ನಿಂದ ದೂರ ಇರು.ನಾನು ಏನೆಲ್ಲಾ ಮಾಡಬಲ್ಲೆ ಸುಟ್ಟರೆ ವಿಷಗಾಳಿಯಾದೆ ಆಸ್ತಮಾ,ಕ್ಯಾನ್ಸರ್ ತರುವೆ, ಕೆಲವೊಮ್ಮೆ ಸಂತಾನ ಸಮಸ್ಯೆ ತರುವೆ, ಇಷ್ಟಾದರೂ ನನ್ನನ್ನು ಬಿಡದೆ ಹಿಡಿದೆ! ನಿನ್ನ ಔದಾರ್ಯ ಬಲು ದೊಡ್ಡದು , ಭಲೇ ಮಾನವ!! ಹೂಳಿದರೆ…

ಆರ್ಯವೈಶ್ಯ ಸಮುದಾಯದವರಿಗೆ ಜಾತಿ/ಆದಾಯ ಪ್ರಮಾಣ ಪತ್ರ ಕಡ್ಡಾಯ

ಶಿವಮೊಗ್ಗ, ಫೆಬ್ರವರಿ 15 ಆರ್ಯವೈಶ್ಯ ಜನಾಂಗದವರಿಗೆ ಈ ಹಿಂದೆ ಜಾತಿ ಪ್ರಮಾಣ ಪತ್ರವನ್ನು 18 ವರ್ಷ ಒಳಪಟ್ಟವರಿಗೆ ವಿದ್ಯಾಭ್ಯಾಸದ ಸಲುವಾಗಿ ಮಾತ್ರ ನೀಡಲಾಗುತ್ತಿದ್ದು, ಇನ್ನುಮುಂದೆ ಸರ್ಕಾರಿ ಸಂಸ್ಥೆಗಳಿಂದ ಸಾಲ, ಸಹಾಯಧನ ಮತ್ತು ತರಬೇತಿ ಪಡೆಯಲು ಸಹ ಜಾತಿ ಮತ್ತು ಆದಾಯ ಪ್ರಮಾಣ…

ದೊಡ್ಡಬಳ್ಳಾಪುರ: ಜಾನಪದ ಹಬ್ಬದಲ್ಲಿ ವಿವಿಧ ಜಾನಪದ ನೃತ್ಯ ಕಲಾಪ್ರಕಾರಗಳ ಪ್ರದರ್ಶನ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಫೆಬ್ರವರಿ 14

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿಂದು ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಏರ್ಪಡಿಸಲಾದ ಜಾನಪದ ಹಬ್ಬ ಭಾವೈಕ್ಯತೆ ಸಮ್ಮಿಲನ” ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಲಾವಿದರು ವಿವಿಧ ಜಾನಪದ ನೃತ್ಯ ಕಲಾಪ್ರಕಾರಗಳನ್ನು ಪ್ರದರ್ಶಿಸಿದರು.

ಹಾಸನ ಫೆ 9;-ಹಳೇಬೀಡಿನಲ್ಲಿ ನಡೆದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮ

ಹಳೇಬೀಡಿನಲ್ಲಿ ನಡೆದಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರು ಸಚಿವರಾದ ಬಸವರಾಜ ಬೊಮ್ಮಾಯಿ ಬಿ ಸಿ ಪಾಟೀಲ್ ಮಾಜಿ ಕೇಂದ್ರ ಸಚಿವರಾದ ಜಿ ಎಮ್ ಸಿದ್ದೇಶ್ವರ್ ತರಳಬಾಳು ಜಗದ್ಗುರು ಡಾ/ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ವಿವಿಧ ಮಠಾಧೀಶರು…

ರಾಜ್ಯಮಟ್ಟದ ಪಶುಮೇಳ-2020 ಅದ್ಧೂರಿ ಯಶಸ್ವಿ

ಬೀದರ, ಫೆಬ್ರವರಿ 09 :-ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು “ರೈತರ ಸ್ವಾವಲಂಬಿ ಬದುಕು ಮತ್ತು ಅಭ್ಯುದಯಕ್ಕಾಗಿ ಪಶು ಸಂಗೋಪನೆ” ಎನ್ನುವ ಮಹತ್ತರ ಸಂದೇಶವನ್ನು ಅಕ್ಷರಶಃ ಜನಮನ ತಲುಪಿಸಿತು. ಮೂರೂ ದಿನಗಳ ಕಾಲ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಬೀದರ್‌ನ ಪಶುವೈದ್ಯಕೀಯ, ಪಶು…

ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಾದ ಅಪ್ಪಚ್ಚು ರಂಜನ್ ಚಾಲನೆ

ಮಡಿಕೇರಿ ಫೆ.07 :- ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆಯ ಸಹಯೋಗದೊಂದಿಗೆ ಫೆಬ್ರವರಿ 10 ರವರೆಗೆ ನಗರದ ರಾಜಾಸೀಟು ಉದ್ಯಾನವನದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನಕ್ಕೆ ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಶುಕ್ರವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ…

ಬ್ರೇಕಿಂಗ್ ನ್ಯೂಸ್: ಅರಣ್ಯ ಸಂಚಾರಿ ದಳದ DFO I M ನಾಗರಾಜ ಕಾರ್ಯಚರಣೆ ಆನೆ ದಂತ ಮತ್ತು ಚಿರತೆ ಉಗುರು ಗಳು ವಶ.

ತೀರ್ಥಹಳ್ಳಿ- ಶಿವಮೊಗ್ಗ ಅರಣ್ಯ ಸಂಚಾರಿ ದಳದ DFO ನಾಗರಾಜ ಮತ್ತು ACFO ಬಾಲಚಂದ್ರರವರು ಇಂದು ದಾಳಿ ನಡೆಸಿ ಒಂದು ಆನೆ ದಂತ ಮತ್ತು ಆರೋಪಿ ನಾಲೂರು ವಾಸಿ ರಾಜಗೋಪಾಲ ಮತ್ತು ನೆರಟೂರು ವಾಸಿ ಕೃಷ್ಣಮೂರ್ತಿ ಎಂಬುವವರನ್ನು ಬಂಧಿಸಿದ್ದಾರೆ. ಹಾಗೂ ಸಾಗರ ತಾಲೂಕಿನ…