ಎಸ್‍ಎಪಿ ತರಬೇತಿಗೆ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತುಜೀವನೋಪಾಯ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವಸಂಸ್ಥೆಯಾದ ಹರಿಹರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿಕೇಂದ್ರದಲ್ಲಿ 2021-22 ನೇ ಸಾಲಿನಲ್ಲಿ ಎಸ್‍ಎಪಿ (ಸಿಸ್ಟಮ್ ಅಪ್ಲೀಕೇಶನ್ಪ್ರೋಡಕ್ಟ್ಸ್) ನಲ್ಲಿ ಪ್ರೊಡಕ್ಷನ್ ಪ್ಲಾನಿಂಗ್, ಮೆಟಿರಿಯಲ್ಮ್ಯಾನೇಜ್‍ಮೆಂಟ್, ಸೇಲ್ಸ್, ಮತ್ತು ಮಾಡ್ಯುಲ್‍ನಲ್ಲಿ 1 ತಿಂಗಳ ಅಲ್ಪಾವಧಿತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.ಬಿ.ಕಾಂ,…
