ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರ
ಪರಿಶೀಲನಾ ಸಭೆ ಖಾಸಗಿ ಶಾಲೆಗಳು ಆರ್‍ಟಿಇ ನಡಿ ಮಕ್ಕಳ ಪ್ರವೇಶ ನಿರಾಕರಿಸುವಂತಿಲ್ಲ- ಡಾ.ಆರ್.ಜಿ. ಆನಂದ್ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‍ಟಿಇ) ನಡಿ ಹಂಚಿಕೆಯಾಗುವಮಕ್ಕಳ ಪ್ರವೇಶವನ್ನು ಖಾಸಗಿ ಶಾಲೆಗಳು ಯಾವುದೇ ಕಾರಣಕ್ಕೂನಿರಾಕರಿಸುವಂತಿಲ್ಲ, ಇಂತಹ ಪ್ರಕರಣಗಳು ಕಂಡುಬಂದಲ್ಲಿ,ಕಾಯ್ದೆಯನ್ವಯ ಕಠಿಣ ಕ್ರಮ ಜರುಗಿಸಬೇಕು ಎಂದು…
