ಮಹಾವೆಕ್ತಿಗಳ ಜೀವನ ಚರಿತ್ರೆ ಮಾಲೆ ಕುರಿತು
ಪಠ್ಯಪೂರಕವಾದ ವiಹಾವೆಕ್ತಿಗಳ ಮಾಲೆ,ಅಡಿಯಲ್ಲಿ ಮೋದಲು ಹಂತದಲ್ಲಿ ಇಪ್ಪತ್ತು ಕಿರುಪಸ್ತಕಗಳನ್ನ ಪ್ರಕಟಿಸಲು ಸಜ್ಜುಗೊಡಿದ್ದಾರೆ. ಈ ಮಾಲೆಯಲ್ಲಿ ಕುವೆಂಪು.ಸರ್ ಎಮ್ ವಿ ಪರಮಹಂಸ ಮುಂತಾದ ಮಹಾವಕ್ತಿಗಳ ಚಿತ್ರಣಗಳಿವೆ ಈ ಮಾಲೆಯ ಮುಖ್ಯವಾಗಿ ವಿದ್ಯಾರ್ಥಿಗಳನ್ನ ಗುರಿಯಾಗಿಟ್ಟುಕೊಂಡು ಸಿದ್ದಗೊಂಡಿದೆ.ಸುಮಾರು 48 ಪುಟಗಳ ಸಂಕ್ಷಿಪ್ತ ಇತಿಯಾಸ ಪ್ರತಿ ಮಹಾವೆಕ್ತಿ ಬಗ್ಗೆ ಇರುತ್ತದೆ. ಮುಂದೆ ವಿದ್ಯಾರ್ಥಿ ಈ ಮಹಾವೆಕ್ತಿಗಳ ಕುರಿತು ಹೆಚ್ಚು ಹೆಚ್ಚು ತಿಳಿಯಲು ಇತರ ಕೃತಿಗಳನ್ನ ಓದಲು ಕಿರು ಕೃತಿಗಳು ನಿಜವಾಗಿಯು ಪ್ರೇರಣೆ ನೀಡಬಲ್ಲವು .ವಿವಿದ ಕ್ಷೇತ್ರದಲ್ಲಿ ಗಣನೀಯವಾದ ಸಾಧನೆಮಾಡಿ ,ಮನುಕುಲಕ್ಕೆ ಮºತ್ತರವಾದ ಕೊಡಿಗೆ ನೀಡಿದ ಈ ಮಹನೀಯರುಗಳು ಕ್ರಮಿಸಿದ ದಾರಿ, ಜೀವನ
ಕ್ರಮ ,ಮಕ್ಕಳಿಗೆ ಸ್ಪೊರ್ಥಿಯ ನೆಲೆಯಾಗ ಬಲ್ಲದು ಬಲ್ಲವರಿಗೂ ನೆನಪಾಗಿ ಕಾಡಬಹುದು. ಇವರ ಹಾದಿ ಎಲ್ಲವೊ ಸುಗಮವೇನಲ್ಲ. ಪವಾಡವಾಗಲಿ ಅದೃಷ್ಟವಾಗಲಿ ಅಲ್ಲವೇ ಅಲ್ಲ.ಇವೆರೆಲ್ಲಾ ತಮ್ಮ ಸತತವಾದ ಪರಿಶ್ರಮದಿಂದ ಮಹತ್ವದ ಸಾಧನೆಗ್ಯದವರು.ಈ ಸಂದರ್ಬದಲ್ಲಿ ಕವಿ ಲಾಂಗ್ ಪೆಲೋರವರ ಕವಿತೆಯೊಂದರ ಸಾಲುಗಳು ನೆನಪಾಗುತ್ತೆವೆ
ಈ ಮಾಲೆಯಲ್ಲಿ ಕೃತಿ ರಚಿಸುವುದೆಂದರೆ ಅನಂತಕುಮಾರ್, ಸತಿಶ್ ಚಂದ್ರ್,ಕಸ್ತೊರಿ,ಪ್ರೊ,ರಮೆಶ್ ಭಟ್,ಅಬ್ಬಿನಹೊಳೆ ಸುರೆಶ್ ಟಿ ಪಿ ಲಿಂಗಪ್ಪ ಈ ಲೇಖಕರೆಲ್ಲಾ ಸರಳವಾಗಿ ಮಾಹಿತಿರೊಪದಲ್ಲಿ ತಮ್ಮದೇಹಾದ ಶೈಲಿಯಲ್ಲಿ ಕೃತಿ ರಚಿಸಿದ್ದಾರೆ. ಇಲ್ಲಿ ವೈವಿದ್ದೆತೆ ಉಂಟು.ಮಕ್ಕಳು ಸ್ವತಂತತ್ರವಾಗಿ ದಿನಕ್ಕೊಂದರಂತೆ ಇವುಗಳನ್ನ ಓದಿಕೊಳ್ಳಬವುದು.