ದಾವಣಗೆರೆಜಿಲ್ಲೆ :-ಫೆ 2
ಡಿ ಸಿ ಸಿ ಬ್ಯಾಂಕ್ ದಾವಣಗೆರೆ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರುಗಳು ಡಿ ಸಿ ಸಿ ಬ್ಯಾಂಕ್ ದಾವಣಗೆರೆ ನಿದೇರ್ಶಕರಾದ ಶ್ರೀ ಕೆ ಹೆಚ್ ಷಣ್ಮುಖಪ್ಪನವರು ಹಾಗೂ ಅಧ್ಯಕ್ಷರು ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಶ್ರೀ ಹರೀಶ್ ಕೆಂಗಲಹಳ್ಳಿ ರವರು ಹೊನ್ನಾಳಿಯಲ್ಲಿ ಪ್ರಾರಂಭವಾದ
ABCNewsIndia.net online channel News in Karnataka ಗೆ ಶುಭಾಶಯಗಳನ್ನು ಕೋರಿರುತ್ತಾರೆ.
ABCNewsIndia ಸಂಪಾದಕರಾದ
ಅರವಿಂದ್ ಎಸ್ ರವರು ಅವರುಗಳಿಗೆ ಧನ್ಯವಾದಗಳನ್ನು ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *