Day: January 7, 2021

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ರಾಜ್ಯದ ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ ಯವರಾದ ಗುರುನಾಥ ರೆಡ್ಡಿಯವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಮನವಿ ಪತ್ರ

ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ರಾಜ್ಯದ ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ ಯವರಾದ ಗುರುನಾಥ ರೆಡ್ಡಿಯವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು .ವಿಶಯ ಈ ರೀತಿ ಇದೆ ಮಾನ್ಯ…

ಶಿವಮೊಗ್ಗ ಬೆಳ್ಳಿಮಂಡಲ, ಅಂಬೆಗಾಲು

ಕಿರುಚಿತ್ರ ಸ್ಪರ್ಧೆ ಜ. 08 ರಂದು ಅಮೃತವಾಹಿನಿ ತೆರೆಗೆ *ನರೇಂದ್ರ ಬಾಬುರವರ ನಿರ್ದೇಶನ ಎಚ್. ಎಸ್. ವೆಂಕಟೇಶಮೂರ್ತಿ-ವೈದ್ಯ-ಸುಪ್ರಿಯಾ ರಾವ್‍ರವರ ಅಭಿನಯ ಶಿವಮೊಗ್ಗ, ಜ. 07ನಾಡಿನ ಹಿರಿಯ ಸಾಹಿತಿ, 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಅಧ್ಯಕ್ಷರಾಗಿ ಹಾಗೂ ತಮ್ಮ ಚೊಚ್ಚಲ ನಿರ್ದೇಶನದ…

 ಜಿಲ್ಲಾ  ಮಳೆ ವಿವರ

ದಾವಣಗೆರೆ ಜ.07 ಜಿಲ್ಲೆಯಲ್ಲಿ ಜ.07 ರಂದು 3.4 ಮಿ.ಮೀ ಸರಾಸರಿ ಮಳೆಯಾಗಿದ್ದು,ಜಿಲ್ಲೆಯಲ್ಲಿ ಯಾವುದೇ ಹಾನಿ ಸಂಭವಿಸಿರುವುದಿಲ್ಲ. ಚನ್ನಗಿರಿ ತಾಲ್ಲೂಕಿನಲ್ಲಿ 0.1 ಮಿ.ಮೀ ವಾಡಿಕೆಗೆ 5.2 ಮಿ.ಮೀ ವಾಸ್ತವಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 0.1 ಮಿ.ಮೀ ವಾಡಿಕೆಗೆ1.7 ಮಿ.ಮೀ ವಾಸ್ತವ ಮಳೆಯಾಗಿದೆ. ಹರಿಹರ ತಾಲ್ಲೂಕಿನಲ್ಲಿ…

ಆರು ಸಂಸ್ಥೆಗಳಲ್ಲಿ ಡ್ರೈರನ್ ಲಸಿಕೆ

ದಾವಣಗೆರೆ ಜ.07 ಜ.08 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1.30ರವರೆಗೆ ಆಯ್ದ 06 ಸಂಸ್ಥೆಗಳಲ್ಲಿ ಕೋವಿಡ್-19 ಡ್ರೈರನ್ಲಸಿಕಾಕರಣವನ್ನು ನಡೆಸಲಾಗುವುದೆಂದುಚಿಗಟೇರಿ ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಹೊನ್ನಾಳಿ,ಸಮುದಾಯ ಆರೋಗ್ಯ ಕೇಂದ್ರ ಸಂತೆಬೆನ್ನೂರುಚನ್ನಗಿರಿ, ನಗರ ಆರೋಗ್ಯ ಕೇಂದ್ರ ಭಾಷನಗರ ,ಪ್ರಾಥಮಿಕ ಆರೋಗ್ಯ ಕೇಂದ್ರ…

ನ್ಯಾಮತಿಯಲ್ಲಿ ಪೂರ್ವಭಾವಿ ಸಭೆ

ದಾವಣಗೆರೆ ಜ.07 ಜ.12 ರಂದು ಕಮ್ಮಾರಗಟ್ಟೆ, ಆರುಂಡಿ, ಕೆಂಚಿಕೊಪ್ಪಗ್ರಾಮಗಳಲ್ಲಿ ಜರುಗುವ ‘ರೈತರೊಂದಿಗೆ ಒಂದು ದಿನ’ಕಾರ್ಯಕ್ರಮದಲ್ಲಿ ಕೃಷಿ ಸಚಿವರಾದ ಬಿ.ಸಿ.ಪಾಟಿಲ್‍ರವರುಭಾಗವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನ್ಯಾಮತಿ ತಾಲ್ಲೂಕುಪಂಚಾಯ್ತಿ ಸಭಾಂಗಣದಲ್ಲಿ ಮುಖ್ಯಮಂತ್ರಿಗಳ ರಾಜಕೀಯಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದಎಂ.ಪಿ.ರೇಣುಕಾಚಾರ್ಯರ ಅಧ್ಯಕ್ಷತೆಯಲ್ಲಿ ಜ.8 ರ ಬೆಳಿಗ್ಗೆ 10.30ಕ್ಕೆ…

ಲೋಕೋಪಯೋಗಿ ಇಲಾಖೆ ಕಾಮಗಾರಿಗಳಲ್ಲಿ
ಅಂಗನವಾಡಿ, ಶಾಲಾ ಕಟ್ಟಡಗಳಿಗೆ ಆದ್ಯತೆ ನೀಡಿ :

ಗೋವಿಂದ ಕಾರಜೋಳ ದಾವಣಗೆರೆ ಜ.07ಲೋಕೋಪಯೋಗಿ ಇಲಾಖೆಯ ವತಿಯಿಂದಕೈಗೊಳ್ಳುವ ಕಾಮಗಾರಿಗಳಲ್ಲಿ ಅಂಗನವಾಡಿ, ಶಾಲೆಗಳುಹಾಗೂ ಸಮುದಾಯ ಭವನಗಳಿಗೆ ಆದ್ಯತೆ ನೀಡಿ ಎಂದುಉಪಮುಖ್ಯಮಂತ್ರಿಗಳು ಹಾಗೂ ಲೋಕೋಪಯೋಗಿಸಚಿವರಾದ ಗೋವಿಂದ ಕಾರಜೋಳ ಹೇಳಿದರು.ಗುರುವಾರ ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ನಡೆದಲೋಕೋಪಯೋಗಿ ಇಲಾಖೆಯ ದಾವಣಗೆರೆ ವಿಭಾಗದಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಬಹಳಷ್ಟು ಇಲಾಖೆಗಳು…

ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ

ಕಾರ್ಯಕ್ರಮ ದಾವಣಗೆರೆ ಜ.07ದಾವಣಗೆರೆ ಜಿಲ್ಲೆಯ ಸಿಡಾಕ್-ಉದ್ಯಮಶೀಲತಾ ಮಾರ್ಗದರ್ಶನಾಕೇಂದ್ರದಿಂದ ಸ್ವಂತ ಉದ್ಯಮ ಪ್ರಾರಂಭಿಸಿಸ್ವಾವಲಂಬಿಗಳಾಗಲು ಇಚ್ಚಿಸುವ ದಾವಣಗೆರೆ ಜಿಲ್ಲೆಯ ಪುರುಷಉದ್ಯಮಾಕಾಂಕ್ಷಿಗಳಿಗೆ 30 ದಿನಗಳ(ವಸತಿರಹಿತ) ಮೊಬೈಲ್ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಫೆಬ್ರವರಿ ಮಾಹೆಯಎರಡನೇ ವಾರದಲ್ಲಿ ನಡೆಸಲಾಗುವುದು.ಈ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿಉದ್ಯಮಶೀಲರ…