ಶಿವಮೊಗ್ಗ ರಂಗಾಯಣದ ವ್ಯಾಪ್ತಿಗೆ ಒಳಪಡುವ ಬೆಂಗಳೂರು,
ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು,
ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ
ಜಿಲ್ಲೆಗಳಿಗೆ ಸೇರಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು.
ಸ್ವವಿವರಗಳೊಂದಿಗೆ ಅರ್ಜಿಯನ್ನು ಮಾರ್ಚ್ 2ರ ಒಳಗಾಗಿ
ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಶಿವಮೊಗ್ಗ
ವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ ಇಮೇಲ್
ಚಿಜmಟಿ.ಡಿಚಿಟಿgಚಿಥಿಚಿಟಿಚಿshivಚಿmoggಚಿ@gmಚಿiಟ.ಛಿom ಸಲ್ಲಿಸಬಹುದು. ವಿವರಗಳಿಗೆ 08182-
256353 ಸಂಪರ್ಕಿಸಬಹುದು.
ನಾಟಕ ರಚನೆಕಾರರು, ನಿರ್ದೇಶಕರಿಂದ ಅರ್ಜಿ ಆಹ್ವಾನ
ಶಿವಮೊಗ್ಗ, ಫೆ.18 ಶಿವಮೊಗ್ಗ ರಂಗಾಯಣದ ವತಿಯಿಂದ
ಸರ್ವರಿಗೂ ಸಂವಿಧಾನ ಕಾರ್ಯಕ್ರಮದಡಿ ಸಂವಿಧಾನದ
ಆಶಯಗಳನ್ನು ನಾಟಕದ ಮೂಲಕ ಪರಿಚಯಿಸುವ ನಿಟ್ಟಿನಲ್ಲಿ ಸ್ಕ್ರಿಪ್ಟ್
ಸಲ್ಲಿಸಲು, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ನಾಟಕ ರಚನಾ
ಲೇಖಕರಿಂದ ಹಾಗೂ ನಾಟಕದ ನಿರ್ದೇಶನಕ್ಕಾಗಿ ಅರ್ಹ ನಿರ್ದೇಶಕರಿಂದ ಅರ್ಜಿ
ಆಹ್ವಾನಿಸಲಾಗಿದೆ.
ಸ್ವವಿವರಗಳೊಂದಿಗೆ ಅರ್ಜಿಯನ್ನು ಮಾರ್ಚ್ 2ರ ಒಳಗಾಗಿ
ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕøತಿಕ ಭವನ, ಶಿವಮೊಗ್ಗ
ವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ ಇಮೇಲ್
ಚಿಜmಟಿ.ಡಿಚಿಟಿgಚಿಥಿಚಿಟಿಚಿshivಚಿmoggಚಿ@gmಚಿiಟ.ಛಿom ಸಲ್ಲಿಸಬಹುದು. ವಿವರಗಳಿಗೆ 08182-
256353 ಸಂಪರ್ಕಿಸಬಹುದು.

Leave a Reply

Your email address will not be published. Required fields are marked *