: ಆಕ್ಷೇಪಣೆ ಆಹ್ವಾನ
ಸರ್ಕಾರವು ಪುರಸಭೆ ಕಾಯ್ದೆ 1964ರ ಕಲಂ
11ರನ್ವಯ 2011ರ ಜನಗಣತಿಯನ್ನಾಧರಿಸಿ ದಾವಣಗೆರೆ ಜಿಲ್ಲೆಯ
ಮಲೆಬೆನ್ನೂರು ಪುರಸಭೆಯ 23 ವಾರ್ಡ್‍ಗಳಿಗೆ ಕರಡು
ಮೀಸಲಾತಿಯನ್ನು ಪ್ರಕಟಿಸಿದೆ.
ಈ ಅಧಿಸೂಚನೆಯ ಮೂಲಕ ಕರಡು ಮೀಸಲಾತಿಯನ್ನು
ಸಾರ್ವಜನಿಕರ ಅವಗಾಹನೆಗಾಗಿ ಪ್ರಕಟಿಸಲಾಗಿದ್ದು, ಈ
ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ
ದಿನಾಂಕದಿಂದ ಅಂದರೆ ಏ.27 ರಿಂದ 7 ದಿನಗಳ ತರುವಾಯ ಈ
ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು.
ಮಲೆಬೆನ್ನೂರು ಪುರಸಭೆಯ ವಾರ್ಡ್ ವಾರು ಕರಡು
ಮೀಸಲಾತಿ ಈ ಕೆಳಕಂಡಂತೆ ಇರುತ್ತದೆ.
ಕ
್ರ
ಸಂ
ವಾರ್ಡ್
ಸಂಖ್ಯೆ ನಿಗದಿಪಡಿಸಲಾದ ಮೀಸಲಾತಿ
1 1 ಸಾಮಾನ್ಯ
2 2 ಹಿಂದುಳಿದ ವರ್ಗ-ಎ (ಮಹಿಳೆ)
3 3 ಸಾಮಾನ್ಯ
4 4 ಹಿಂದುಳಿದ ವರ್ಗ-ಬಿ (ಮಹಿಳೆ)
5 5 ಸಾಮಾನ್ಯ (ಮಹಿಳೆ)
6 6 ಹಿಂದುಳಿದ ವರ್ಗ-ಎ
7 7 ಹಿಂದುಳಿದ ವರ್ಗ-ಬಿ
8 8 ಹಿಂದುಳಿದ ವರ್ಗ-ಎ (ಮಹಿಳೆ)
9 9 ಪರಿಶಿಷ್ಟ ಜಾತಿ
10 10 ಪರಿಶಿಷ್ಟ ಜಾತಿ (ಮಹಿಳೆ)
11 11 ಸಾಮಾನ್ಯ
12 12 ಸಾಮಾನ್ಯ (ಮಹಿಳೆ)
13 13 ಹಿಂದುಳಿದ ವರ್ಗ-ಎ
14 14 ಸಾಮಾನ್ಯ (ಮಹಿಳೆ)
15 15 ಹಿಂದುಳಿದ ವರ್ಗ-ಎ (ಮಹಿಳೆ)
16 16 ಸಾಮಾನ್ಯ
17 17 ಸಾಮಾನ್ಯ (ಮಹಿಳೆ)
18 18 ಹಿಂದುಳಿದ ವರ್ಗ-ಎ
19 19 ಸಾಮಾನ್ಯ (ಮಹಿಳೆ)
20 20 ಸಾಮಾನ್ಯ
21 21 ಸಾಮಾನ್ಯ (ಮಹಿಳೆ)
22 22 ಸಾಮಾನ್ಯ
23 23 ಪರಿಶಿಷ್ಟ ಪಂಗಡ
ಈ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ
ಆಕ್ಷೇಪಣೆಗಳನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು
ಲಿಖಿತ ರೂಪದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ
ದಿನಾಂಕಕ್ಕೆ ಮೊದಲು ಜಿಲ್ಲಾಧಿಕಾರಿಗಳು ದಾವಣಗೆರೆ ಜಿಲ್ಲೆ ಇವರಿಗೆ
ಸಲ್ಲಿಸಬಹುದೆಂದು ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
