ಸಂಸದರಾದ ಶ್ರೀಯುತ ಡಿ.ಕೆ. ಸುರೇಶ್ ರವರು ಹಾಗೂ ಶ್ರೀಮತಿ ಕುಸುಮ ರವರ ಅಧ್ಯಕ್ಷತೆಯಲ್ಲಿ ಇಂದು ದಿನಾಂಕ 02.06.2021 ಎಚ್.ಎಂ.ಟಿ ವಾರ್ಡ್ ನ ಆಶ್ರಯ ನಗರದಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಜನರಿಗೆ ಅನ್ನ ದಾಸೋಹವನ್ನು ಇತರೆ ಹಿಂದುಳಿದ ವರ್ಗಗಳ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ

ರಾಮಣ್ಣ (ಲೇಬಗೆರೆ), ಶ್ರೀ ಥಾಮಸ್. ಎ ಇತರೆ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿಗಳುಶ್ರೀ ಮಹೇಶ್. ಆರ್ ಉಪಾಧ್ಯಕ್ಷರು (ಎಚ್.ಎಂ.ಟಿ ವಾರ್ಡ್ ಸಂಖ್ಯೆ 38) ಶ್ರೀಮತಿ ನೇತ್ರಾವತಿ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು* ಹಾಗೂ ಕಾರ್ಯಕರ್ತರಾದ ಚಾರ್ಲಿ , ಗೀತಾ , ನೂತನ , ಪ್ರಕಾಶ್ ರವರ ಉಪಸ್ಥಿತಿಯಲ್ಲಿ ಆಯೋಜಿಸಲಾಗಿತ್ತು

Leave a Reply

Your email address will not be published. Required fields are marked *