Day: June 28, 2021

ಎಸ್ಸೆಸ್, ಎಸ್ಸೆಸ್ಸೆಂ ಅವರಿಂದ

ನಿಟುವಳ್ಳಿಯ ಜಯನಗರದಲ್ಲಿ ಲಸಿಕೆ ದಾವಣಗೆರೆ: ಶಾಸಕ ಡಾ|| ಶಾಮನೂರುಶಿವಶಂಕರಪ್ಪನವರು ಮತ್ತು ಎಸ್.ಎಸ್. ಮಲ್ಲಿಕಾರ್ಜುನ್ಅವರು ಏರ್ಪಡಿಸಿರುವ ಉಚಿತ ಲಸಿಕಾ ಶಿಬಿರ ಇಂದು ನಗರದನಿಟುವಳ್ಳಿಯ ಜಯನಗರದಲ್ಲಿ ನಡೆಯಿತು.ಲಸಿಕಾ ಕೇಂದ್ರಕ್ಕೆ ಮಾಜಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ಅವರು ಭೇಟಿ ನೀಡಿ ಲಸಿಕೆ ಪಡೆದ ಕಾಂಗ್ರೆಸ್ ಕಾರ್ಯಕರ್ತರಆರೋಗ್ಯ ವಿಚಾರಿಸಿ ನಿಟುವಳ್ಳಿಯ…

2021 ಜುಲೈ ತಿಂಗಳ 19 ಮತ್ತು 22 ರಂದು ಎಸ್ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಮಂಡಳಿಯು ಪ್ರಕಟಿಸಿದ್ದು ಒಂದೆರಡು ದಿನ ಮುಂದೆ ಹಾಕಿದರೆ ಒಳ್ಳೆಯದು ಮುಸ್ಲಿಂ ಭಾಂದವರು ಅಧಿಕಾರಿಗಳಿಗೆ ಒತ್ತಾಯ

ಎಸ್ ಎಸ್ ಎಲ್ ಸಿ ವೇಳಾಪಟ್ಟಿ ಪ್ರಕಟ:- 2021 ಜುಲೈ ತಿಂಗಳ 19 ಮತ್ತು 22 ರಂದು ಎಸ್ಎಸ್ ಎಲ್ ಸಿ ಪರೀಕ್ಷಾ ವೇಳಾಪಟ್ಟಿ ಮಂಡಳಿಯು ಪ್ರಕಟಿಸಿದ್ದು ಸರಿಯಷ್ಟೆ.ಆದರೆ ಮುಸ್ಲಿಂ ಭಾಂದವರ ಪವಿತ್ರ ಬಕ್ರಿದ್ ಹಬ್ಬ 21 ಕ್ಕೆ ಇದ್ದು ಹಬ್ಬದ…

ಸಂಸದ ಜಿ.ಎಂ.ಸಿದ್ದೇಶ್ವರ್ ಸ ರ್ವಾಧಿಕಾರಿ ವರ್ತನೆ

ಲಸಿಕೆ ನೀಡುವಲ್ಲಿ ತಾರತಮ್ಯಕ್ಕೆ ಡಾ|| ಎಸ್ಸೆಸ್ ಕಿಡಿ ದಾವಣಗೆರೆ: ಲೋಕಸಭಾ ಸದಸ್ಯ ಎಂ. ಪಿ. ಸಿದ್ದೇಶ್ವರ್ಜನರು ಲಸಿಕೆ ಸಿಗದೇ ಸಾಯ್ತಾ ಇದ್ದಾರೆ. ಕಷ್ಟಕ್ಕೆಸ್ಪಂದಿಸುವುದು ಬಿಟ್ಟು ಇದರಲ್ಲಿಯೂ ರಾಜಕೀಯಮಾಡುತ್ತಿದ್ದು ಎಂ. ಪಿ. ಸಿದ್ದೇಶ್‍ಗೆ ತಕ್ಕ ಪಾಠ ಕಲಿಸಬೇಕಿದೆ.ಜನರೇ ಪಾಠ ಕಲಿಸಬೇಕು ಅಷ್ಟೇ ಎಂದು…

ಚನ್ನಗಿರಿ ತಾಲ್ಲೂಕು ಮಟ್ಟದ ಪರಿಶೀಲನಾ ಸಭೆ

ಕೋವಿಡ್‍ನಿಂದ ಮರಣ ಹೊಂದಿದವರ ಪಟ್ಟಿ ಶೀಘ್ರ ಸಲ್ಲಿಸಿ- ಬಿ.ಎ. ಬಸವರಾಜ ಕೋವಿಡ್‍ನಿಂದ ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರಸೌಲಭ್ಯ ಕಲ್ಪಿಸುವ ಯೋಜನೆಗಾಗಿ ಚನ್ನಗಿರಿ ತಾಲ್ಲೂಕಿನಲ್ಲಿ ಕೋವಿಡ್‍ನಿಂದಮರಣ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಪಟ್ಟಿಯನ್ನು ಸಿದ್ಧಪಡಿಸಿ,ಶೀಘ್ರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ನಗರಾಭಿವೃದ್ದಿಮತ್ತು ಜಿಲ್ಲಾ…

ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಎರಡನೇ ಸಾಮಾನ್ಯ ಸಭೆಯು ಕೊವಿಡ್ ಇರುವ ಕಾರಣ ತುರ್ತಾಗಿ ಸಭೆ

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಪಲವನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಇಂದು ಎರಡನೇ ಸಾಮಾನ್ಯ ಸಭೆಯು ಕೊವಿಡ್ ಇರುವ ಕಾರಣ ತುರ್ತಾಗಿ ಸಭೆಯು ಅಧ್ಯಕ್ಷರು ಮತ್ತು ಉಪಾಧ್ಯಕ್ಷ ರು ಹಾಗೂ PDO ನೇತೃತ್ವದಲ್ಲಿ ನಡೆಯಿತು.ಈ ಸಭೆಯಲ್ಲಿ ಚರ್ಚೆಯಾದ ವಿಷಯಗಳು 7 ಗ್ರಾಮಗಳಿಗೆ ಅನುಕೂಲವಾಗಲೆಂದು…

ಚನ್ನಗಿರಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ 80 ಲಕ್ಷ ರೂ

ವೆಚ್ಚದ ಆಕ್ಸಿಜನ್ ಪ್ಲಾಂಟ್ ಲೋಕಾರ್ಪಣೆ ಚನ್ನಗಿರಿ ಪಟ್ಟಣದಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿಕೆಎಸ್‍ಡಿಎಲ್ ನಿಗಮದ ಸಿಎಸ್‍ಆರ್ ನಿಧಿಯಲ್ಲಿ ಮಂಜೂರು ಮಾಡಲಾದ 80 ಲಕ್ಷರೂ. ವೆಚ್ಚದ ನೂತನ ಆಕ್ಸಿಜನ್ ಘಟಕವನ್ನು ಜಿಲ್ಲಾ ಉಸ್ತುವಾರಿ ಸಚಿವಬಿ.ಎ.ಬಸವರಾಜ, ಸಂಸದ ಡಾ.ಜಿ.ಎಂ.ಸಿದ್ದೇಶ್ವರ ಹಾಗೂ ಚನ್ನಗಿರಿ ಶಾಸಕರುಹಾಗೂ ಕೆಎಸ್‍ಡಿಎಲ್…

ದಿವಂಗತ ಶ್ರೀಮತಿ ಗಂಗಮ್ಮ ಎಚ್. ಎ.ಹಳದಪ್ಪ ಇವರ ಹೆಸರಿನಲ್ಲಿ ದತ್ತಿ ನಿಧಿಗೆ 50000 ರೂಗಳ ಚೆಕ್ ನ್ನುಹೆಚ್. ಎ. ಉಮಾಪತಿಯವರು ಕಾಲೇಜಿನ ಪ್ರಾಂಶುಪಾಲರಿಗೆ ಹಸ್ತಾಂತರಿಸಿದರು

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷರೂ ಮತ್ತು ಮಾಜಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರೂ ಆಗಿರುವ ಹೆಚ್. ಎ. ಉಮಾಪತಿಯವರು ತಮ್ಮ ತಂದೆ-ತಾಯಿಯವರಾದ ದಿವಂಗತ ಶ್ರೀಮತಿ ಗಂಗಮ್ಮ ಎಚ್.…

ಕೋವಿಡ್ ನಿಂದ ಸತ್ತವರಿಗೂ ಸಹಜ ಸಾವು ಎಂದು ಮರಣ ಪತ್ರ; ಡಿ.ಕೆ. ಶಿವಕುಮಾರ್ ಆಕ್ರೋಶ

‘ಚಾಮರಾಜನಗರ ದುರ್ಘಟನೆಯಲ್ಲಿ 36 ಮಂದಿ ಆಕ್ಸಿಜನ್ ಕೊರತೆಯಿಂದ ಸತ್ತಿದ್ದಾರೆ ಎಂದು ರಾಜ್ಯ ಹೈಕೋರ್ಟ್ ನೇಮಿಸಿದ ಸಮಿತಿ ವರದಿ ನೀಡಿದ್ದರೂ, ರಾಜ್ಯ ಸರ್ಕಾರ 24 ಜನರಿಗೆ ಮಾತ್ರ ಪರಿಹಾರ ನೀಡಿದೆ. ಇನ್ನು ಕೋವಿಡ್ ನಿಂದ ಸತ್ತವರಿಗೂ ಈ ಸರ್ಕಾರ ಸಹಜ ಸಾವು ಎಂದು…

ಮಲೇರಿಯಾ ನಿರ್ಮೂಲನಕ್ಕೆ ವಿದ್ಯಾರ್ಥಿಗಳ ಸಹಕಾರ ಮುಖ್ಯ ಸುರೇಶ ಶಿಕಾರಿಪುರ

ಸಮುದಾಯದಲ್ಲಿ ಮಲೇರಿಯಾ ರೋಗವನ್ನು ನಿಯಂತ್ರಿಸಲು ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯವಾದದ್ದು ಎಂದು ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ಸುರೇಶ್ ರವರು ತಿಳಿಸಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆರೋಗ್ಯ ಇಲಾಖೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ…

ಹುಲಿ-ಸಿಂಹಧಾಮ ಪ್ರವಾಸಿಗರ ವೀಕ್ಷಣೆಗೆ ಮಂಗಳವಾರವೂ

ಅನುವು ಹುಲಿ-ಸಿಂಹಧಾಮವನ್ನು ಪ್ರತಿ ಮಂಗಳವಾರವೂ ಪ್ರವಾಸಿಗರವೀಕ್ಷಣೆಗೆ ತೆರೆದಿದ್ದು, ಪ್ರವಾಸಿಗರು ಕೋವಿಡ್-19ರನಿಯಂತ್ರಣದ ಮಾರ್ಗಸೂಚಿಯ ಎಲ್ಲಾ ಸೂಚನೆಗಳನ್ನು ಪಾಲಿಸಿಸಹಕರಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕರುಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.