Day: June 16, 2021

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಮ್ ಪ್ರಾಡಕ್ಟ್ ಅಲ್ಲಾ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿಯಾದವರು,ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ

ಹೊನ್ನಾಳಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಮ್ ಪ್ರಾಡಕ್ಟ್ ಅಲ್ಲಾ ನೂರಾರು ಹೋರಾಟಗಳನ್ನು ಮಾಡಿಕೊಂಡು ಬಂದು ಮುಖ್ಯಮಂತ್ರಿಯಾದವರು, ಅಂತಹವರ ಬಗ್ಗೆ ನಿನ್ನೆ ಮೊನ್ನೆ ಬಂದವರು ಮಾತನಾಡುವುದು ಸರಿಯಲ್ಲಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.ತಾಲೂಕಿನ ಅರಬಗಟ್ಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ…

ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ

ದಾವಣಗೆರೆ: ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಾ|| ಶಾಮನೂರು ಶಿವಶಂಕರಪ್ಪ ಅವರ ಜನ್ಮದಿನದ ಪ್ರಯುಕ್ತ ಮಹಾನಗರ ಪಾಲಿಕೆ ಸದಸ್ಯರುಗಳಾದ ಜೆ.ಎನ್ ಶ್ರೀನಿವಾಸ್ ಹಾಗೂ ಶ್ವೇತಾ ಶ್ರೀನಿವಾಸ್ ಅವರು 28 ಮತ್ತು 37ನೇ ವಾರ್ಡಿನಲ್ಲಿ ಹಲವು ಕಾಮಗಾರಿಗಳನ್ನು ಗುದ್ದಲಿ ಪೂಜೆಯನ್ನು ನೆರವೇರಿಸುವುದರ ಮುಖಾಂತರ…

ಬರೆಯುತ್ತಾರೆ ಗಾರಾ.ಶ್ರೀನಿವಾಸ್ಕ ನ್ನಡ ರಂಗಭೂಮಿಯ ಸಾಂಸ್ಕೃತಿಕ ರಾಯಭಾರಿ ಶಿವಮೊಗ್ಗ ರಾಮಣ್ಣ “ಕೋರೊನಾ ಪೀಡಿತ ಈ ಹೊತ್ತಿನ ಸಂಕಟಗಳ ಸಂಕಲನದ ರೂವಾರಿ”

ಹೊಗಳಿಕೆ-ತೆಗಳಿಕೆಗಳ ನಡುವೆ ಸಮಚಿತ್ತದಲ್ಲಿ ಅಲೌಕಿಕ ಜಗದೊಳಗೆ ಪಯಣಿಸುವ ಪಯಣಿಗನಾಗಿ ಬಾಹ್ಯಮುಖಿ ವಿಪರೀತಗಳತ್ತ ಎಂದಿಗೂ ಕಿವಿಗೊಡದಿರುವ ಕಠೋರತೆ ಇದಾಗಿದೆ, ಈಗಾಗಲೇ ವಾಸ್ತವ ಸಂಗತಿಗಳು, ನಿಷ್ಟೆಯ ಸೇವಾ ಕೈಂಕರ್ಯಗಳು, ಮಾನವೀಯ ಹಾದಿಗಳ ಕುರಿತಾಗಿ ಬರೆಯತ್ತಿದ್ದೇನೆ, ಇಂದಿಗೆ ಕಲಾಭೂಮಿಕೆಯಲ್ಲಿ ಅಗ್ರಮುಖಿಯಾಗಿ ನಡೆದು ಕೋವಿಡ್-19ನ ಈ ಕದನದಲ್ಲಿ…

ಕುಡಿತ ನಿಲ್ಲಿಸಲು ಇದು ಸೂಕ್ತ ಸಮಯ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್. ಕೆ. ಎಸ್. ಸ್ವಾಮಿ.

ಕರೋನ ಮಹಾಮಾರಿಯಆಕ್ರಮಣದಲ್ಲಿ ಜನಸಾಮಾನ್ಯರು ಆರ್ಥಿಕಸಂಕಷ್ಟ ಅನುಭವಿಸುತ್ತಿದ್ದು,ಬಹಳಷ್ಟು ಕುಟುಂಬಗಳುಅದಾಯವಿಲ್ಲದೇ ಬೀದಿಗೆ ಬಂದು ನಿಂತಿವೇ,ಅದರಲ್ಲೂ ಕೆಲವು ಕುಟುಂಬದಸದಸ್ಯರುಗಳು ಮದ್ಯವ್ಯಸನಿಗಳಾಗಿ, ದಿನ ನಿತ್ಯ ಕುಡಿತಕ್ಕೆನೂರಾರು ರೂಪಾಯಿಗಳನ್ನ ವೆಚ್ಚಮಾಡುತ್ತಿದ್ದು, ಸಂಸಾರದ ಸಮಸ್ಯಗೆಕಾರಣವಾಗುತ್ತಿದೆ. ಅಂತವರಿಗೆ ಮದ್ಯಮಾರಾಟ ಮಾಡಿ, ಅವರ ಅದಾಯನ್ನಕಸಿದುಕೊಳ್ಳುವುದುಎಷ್ಟರಮಟ್ಟಿಗೆ ಸರಿ. ಅದ್ದರಿಂದಸರ್ಕಾರವೂ ಜನರ ಆರೋಗ್ಯದದೃಷ್ಟಿಯಿಂದಲಾದರು ಮದ್ಯಮಾರಾಟಕ್ಕೆ ನಿಷೇದ…

ದಾವಣಗೆರೆ : ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿಗಾಗಿ ಅರ್ಜಿ ಆಹ್ವಾನ

ದಾವಣಗೆರೆಯ ಅನೌಪಚಾರಿಕ ಪಡಿತರ ವ್ಯಾಪ್ತಿಯಲ್ಲಿರುವಶ್ರೀ ಮೌನೇಶ್ವರ ಬಡಾವಣೆ ಮತ್ತು ಕೆ.ಟಿ.ಜೆ ನಗರ ಪಡಿತರಚೀಟಿದಾರರ ಹಿತದೃಷ್ಠಿಯಿಂದ ಮತ್ತು ಸಾರ್ವಜನಿಕ ವಿತರಣಾವ್ಯವಸ್ಥೆಯನ್ನು ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದಹೊಸದಾಗಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡಲು ನಮೂನೆ-ಎ ನಲ್ಲಿ ಅರ್ಜಿ ಕರೆಯಲಾಗಿದೆ.       ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತದಾಖಲೆಗಳೊಂದಿಗೆ ಪ್ರಕಟಣೆ…

ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನ

ಇಂದು ಕರ್ನಾಟಕ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಹಾಗೂ ಸ್ನೇಹ ಬಳಗದ ವತಿಯಿಂದ ಮಾಜಿ ಸಚಿವರು,ಹಿರಿಯ ನಾಯಕರು,ನಮ್ಮ ಮಾರ್ಗದರ್ಶಿಗಳೂ ಆದ ಶ್ರೀ ಶಾಮನೂರು ಶಿವಶಂಕರಪ್ಪ ಸರ್ ರವರ ಜನ್ಮ ದಿನದ ಅಂಗವಾಗಿ ಹಾಗೂ ದಾವಣಗೆರೆ…

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಾಹಾ ಪ್ರಧಾನ ಕಾರ್ಯದರ್ಶಿ ಶ್ರೀ ಈಶ್ವರ ಖಂಡ್ರೆ ಜಿ ಯವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು…

ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಮಾಹಾ ಪ್ರಧಾನ ಕಾರ್ಯದರ್ಶಿ ಶ್ರೀ ಈಶ್ವರ ಖಂಡ್ರೆ ಜಿ ಯವರ ಮನವಿಗೆ ಸ್ಪಂದಿಸಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅಂತ್ಯಕ್ರಿಯೆ ಯನ್ನು ಪೂಲಿಸ್ ಗೌರವದೂಂದಿಗೆ ನೆರವೆರೀಸಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾ…

ಕೆನರಾ ಬ್ಯಾಂಕ್ ವತಿಯಿಂದ ಉಚಿತ ಆಹಾರ ವಿತರಣೆ

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿನಿಭಾಯಿಸುವ ನಿಟ್ಟಿನಲ್ಲಿ ಆಸ್ಪತ್ರೆಗಳಿಗೆ ಅಗತ್ಯ ಸೌಲಭ್ಯಗಳನ್ನುಒದಗಿಸುವುದು, ಕೊರೊನಾ ಸಂತ್ರಸ್ತರಿಗೆ ಉಚಿತ ಆಹಾರದೊಂದಿಗೆಸಹಾಯಸ್ತ ನೀಡುವುದು ಸೇರಿದಂತೆ ಹಲವಾರು ಕಾರ್ಯಕ್ರಮಗಳಮೂಲಕ ಕೆನರಾ ಬ್ಯಾಂಕ್ ಮತ್ತು ಬ್ಯಾಂಕಿನ ಉದ್ಯೋಗಿಗಳು ಸೇವೆಸಲ್ಲಿಸುತ್ತಿದ್ದಾರೆ ಎಂದು ಕೆನರಾ ಬ್ಯಾಂಕ್‍ನ ವಿಭಾಗೀಯ ಪ್ರಬಂಧಕಜಿ.ಜಿ.ದೊಡ್ಡಮನಿ ಶ್ಲಾಘಿಸಿದರು.       ಚಿಗಟೇರಿ ಆಸ್ಪತ್ರೆಯ…

ಕುರಿ ಮತ್ತು ಮೇಕೆ ಸಾಕಾಣಿಕೆ ಯೋಜನೆಗಾಗಿ ಅರ್ಜಿ ಆಹ್ವಾನ ಶಿವಮೊಗ್ಗ

ಶಿವಮೊಗ್ಗ, ಜೂನ್ 16 (ಕರ್ನಾಟಕ ವಾರ್ತೆ) : ಜಿಲ್ಲಾ ಕರ್ನಾಟಕ ಕುರಿ ಮತ್ತು ಉಣ್ಣೆ ಆಭಿವೃದ್ಧಿ ನಿಗಮವು ವಿಶೇಷ ಘಟಕ/ಗಿರಿಜನ ಉಪಯೋಜನೆಗಳಡಿ ಕುರಿ/ಮೇಕೆ ಸಾಕಾಣಿಕೆ ಯೋಜನೆಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ನಿಗಧಿತ ನಮೂನೆ ಅರ್ಜಿಗಳನ್ನು ಆಯಾ ತಾಲೂಕು ಸಹಾಯಕ ನಿರ್ದೇಶಕರುಗಳ…

ಉದ್ಯೋಗಾಧಾರಿತ ಡಿಪ್ಲೊಮಾ 2ನೇ ವರ್ಷದ ಶೈಕ್ಷಣಿಕ ಪ್ರವೇಶಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ, ಜೂನ್-16 ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ ) 2021-22ನೇ ಸಾಲಿನ 2ನೇ ವರ್ಷದ (ಲ್ಯಾಟರಲ್ eಟಿಣಡಿಥಿ) ಡಿಪೆÇ್ಲೀಮಾ ಕೋರ್ಸ್‍ಗೆ ಅರ್ಜಿಯನ್ನು ಅಹ್ವಾನಿಸಲಾಗಿದೆ.2 ವರ್ಷಗಳ ಡಿಪೆÇ್ಲೀಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಆPಖಿ),…