? ಪ್ರಮುಖ ಕೃತಿಗಳು?
◾ಕಾಳಿದಾಸ- ಮೇಘದೂತ
◾ಹರ್ಷವರ್ಧನ- ರತ್ನಾವಳಿ
◾ಕೃಷ್ಣದೇವರಾಯ- ಜಾಂಬವತಿ ಕಲ್ಯಾಣ
◾ವಿಷ್ಣುಶರ್ಮ- ಪಂಚತಂತ್ರ
◾ಮೆಗಾಸ್ತನೀಸ್‌- ಇಂಡಿಕಾ
◾ಹ್ಯೂಯೆನ್‌ತ್ಸಾಂಗ್‌- ಸಿ-ಯೂ-ಕಿ
◾ಅಲ್‌ಬೇರೂನಿ- ಕಿತಾಬ್‌-ಉಲ್‌-ಹಿಂದ್‌
◾ಅಬ್ದುಲ್‌ ರಜಾಕ್‌- ಮತಾಲಸ್‌ ಸದೇನ್‌
◾ಹರ್ಷವರ್ಧನ- ನಾಗಾನಂದ
◾ಕೃಷ್ಣದೇವರಾಯ- ಅಮುಕ್ತಮೌಲ್ಯದಾ
◾3ನೇ ಸೋಮೇಶ್ವರ- ಮಾನಸೋಲ್ಲಾಸ
◾2ನೇ ಶಿವಮಾರ- ಸೇತುಬಂಧ

?ಪ್ರಮುಖ ಶಾಸನಗಳು✍️
◾ಸಮುದ್ರಗುಪ್ತ- ಅಲಹಾಬಾದ್‌ ಶಾಸನ
◾2ನೇ ಪುಲಿಕೇಶಿ- ಐಹೊಳೆ ಶಾಸನ
◾ದಂತಿದುರ್ಗ- ಎಲ್ಲೋರಾ ಶಾಸನ
◾1ನೇ ನರಸಿಂಹ ವರ್ಮ- ಬಾದಾಮಿ ದುರ್ಗ ಶಾಸನ

? ಪ್ರಮುಖ ಬಿರುದುಗಳು ✍️
◾ಅಶೋಕ- ದೇವನಾಂ ಪ್ರಿಯದರ್ಶಿಕಾ
◾ಸಮುದ್ರಗುಪ್ತ- ಭಾರತದ ನೆಪೋಲಿಯನ್‌
◾ಬಲಬನ್‌- ಜಿಲ್‌ ಎ ಇಲಾಯಿ
◾ಔರಂಗಜೇಬ್‌- ಜಿಂದಾ ಪೀರ

? ಪ್ರಮುಖ ರಾಜಧಾನಿಗಳು ✍️
◾ಶುಂಗರು- ಪಾಟಲಿಪುತ್ರ
◾ಮೌಖಾರಿ- ಕನೌಜ್‌
◾ಕುಶಾನರು- ಪುರುಷಪುರ
◾ಪಲ್ಲವರು- ಕಂಚಿ

? ಪ್ರಮುಖ ಗರ್ವನರ್‌ ಯುದ್ದಗಳು
◾ವಾರನ್‌ ಹೇಸ್ಟಿಂಗ್ಸ್‌- ರೋಹಿಲ್ಲಾ ಯುದ್ಧ
◾ಕಾರ್ನವಾಲಿಸ್‌- 3ನೇ ಆಂಗ್ಲೋ ಮೈಸೂರ ಕದನ
◾ಡಾಲ್‌ಹೌಸಿ- 2ನೇ ಆಂಗ್ಲೋ ಸಿಖ್‌ ಕದನ
◾ವೆಲ್ಲೆಸ್ಲಿ- 2ನೇ ಆಂಗ್ಲೋ ಮರಾಠ ಕದನ

? ಪ್ರಮುಖ ಚಳುವಳಿ ಮತ್ತು ನಾಯಕರು
◾ಸ್ವದೇಶಿ ಚ- 1905
◾ಅಸಹಕಾರ- 1920
◾ಕಾಯ್ದೆಭಂಗ- 1930
◾ಕ್ವಿಟ್‌ ಇಂಡಿಯಾ- 1942
◾ವಂಗಭಂಗ ಚಳುವಳಿ – ಸುರೇಂದ್ರನಾಥ ಬ್ಯಾನರ್ಜಿ
◾ಹೋಮ್‌ರೂಲ್‌ ಚಳುವಳಿ- ಬಿ.ಜಿ.ತಿಲಕ್‌
◾ಖಿಲಾಪತ್‌ ಚಳುವಳಿ – ಅಲಿ ಸಹೋದರು
◾ಕಾಯ್ದೆಭಂಗ ಚಳುವಳಿ – ಎಮ್‌.ಕೆ.ಗಾಂಧಿ

? ಪ್ರಮುಖ ಘೋಷಣೆಗಳು
◾ಜೈ ಹಿಂದ್‌- ಸುಭಾಸಚಂದ್ರ ಭೋಸ್‌
◾ಇನ್‌ ಕ್ವಿಲಾಬ್‌ ಜಿಂದಾಬಾದ್‌- ಭಗತ್‌ಸಿಂಗ್‌
◾ಜೈಜವಾನ ಜೈ ಕಿಸಾನ್‌- ಲಾಲ ಬಹಾದ್ದೂರ್‌ ಶಾಸ್ತ್ರಿ

⚜ ಪ್ರಮುಖ ರಾಜರು & ಪ್ರವಾಸಿಗರು⚜
◾ಅಮೋಘ ವರ್ಷ- ಸುಲೇಮಾನ
◾1ನೇ ದೇವರಾಯ- ನಿಕೊಲೋ ಕೌಂಟಿ
◾ವಿರುಪಾಕ್ಷ- ನಿಕಿಟಿನ್‌
◾ಕೃಷ್ಣದೇವರಾಯ- ಡೊಮಿಂಗೋ ಪಯಾಸ್

? ಭಾರತದ ಆರ್ಥಿಕತೆ ?

?ಕೋಲ್ಕತ್ತಾದ ಹೌರಾದಲ್ಲಿ ಪ್ರಥಮ ಹತ್ತಿ ಗಿರಣಿ ಸ್ಥಾಪನೆ. 1818

?ಸಹಕಾರಿ ಬ್ಯಾಂಕ್ ಸ್ಥಾಪನೆ 1904

?ರಿಸರ್ವ ಬ್ಯಾಂಕ್ ಸ್ಥಾಪನೆ. 1935

?ನಾಗಪುರ ಯೋಜನೆ. 1943

?ಪ್ರಥಮ ಕೈಗಾರಿಕಾ ನೀತಿ. 1948

?ಪ್ರಥಮ ಪಂಚವಾರ್ಷಿಕ ಯೋಜನೆ. 1951

?ಕುಟುಂಬ ಕಲ್ಯಾಣ ಇಲಾಖೆ. 1952

?14 ಬ್ಯಾಂಕ್ ಗಳ ರಾಷ್ಟ್ರೀಕರಣ 1969

?6 ಬ್ಯಾಂಕ್ ಗಳ ರಾಷ್ಟ್ರೀಕರಣ. 1980

?ರೂಪಾಯಿ ಅಪಮೌಲೀಕರಣ 1991

?ಪ್ರಧಾನಮಂತ್ರಿ ರೋಜಗಾರ್ ಯೋಜನೆ. 1994

⚜ ಭಾರತದ ತೆರಿಗೆ ಕಾಯ್ದೆಗಳು ⚜
??????????

?ಸಂಪತ್ತಿನ ತೆರಿಗೆ ಕಾಯ್ದೆ. 1957

?ಆದಾಯ ತೆರಿಗೆ ಕಾಯ್ದೆ. 1961

?ಸರಕು ಸೇವೆಗಳ ಕಾಯ್ದೆ. 1962

?ಕೇಂದ್ರ ವ್ಯಾಪಾರ ಕಾಯ್ದೆ. 1965

?ವೆಚ್ಚದ ತೆರಿಗೆ ಕಾಯ್ದೆ. 1987

?ಏಕರೂಪ ತೆರಿಗೆ ಕಾಯ್ದೆ ಜುಲೈ 1. 2017

? ಶಿಕ್ಷಣ ಕಾಯ್ದೆಗಳು ?

?????????
?ಮಕಾಲೆ ವರದಿ 1835

?ಚಾರ್ಲ್ಸ್ ವುಡ್ ಆಯೋಗ. 1854

?ಹಂಟರ್ ಆಯೋಗ. 1882

?ವಿಶ್ವ ವಿದ್ಯಾಲಯ ಕಾಯ್ದೆ. 1904

?ಕೊಠಾರಿ ಶಿಕ್ಷಣ ಆಯೋಗ. 1964

?ಭಾರತದ ಪ್ರಮುಖ ಅಂಚೆ ಕಾಯ್ದೆಗಳು ?
???????

?ಅಂಚೆ ವ್ಯವಸ್ಥೆ ಪ್ರಾರಂಭ. 1854

?ಪಿನ್ ಕೋಡ್ ಅಳವಡಿಕೆ. 1972

?ಸ್ಪೀಡ್ ಪೋಸ್ಟ ಸೇವೆ ಆರಂಭ. 1986

?ಭಾರತೀಯ ಸಂಚಾರಿ ನಿಗಮ. 2000

?ಇ-ಮೇಲ್ ಪ್ರಾರಂಭ. 2004

? ಕಾಯ್ದೆಗಳ ಜಾರಿ ?

?ಪ್ರಥಮ ಅರಣ್ಯ ನೀತಿ 1894

?ಕಾರ್ಖಾನೆಗಳ ಕಾಯ್ದೆ 1948

?ಪ್ರಥಮ ವನ ಮಹೋತ್ಸವ 1950

?ಭಾರತದ ಸ್ವತಂತ್ರ್ಯಾ ನಂತರದ ಅರಣ್ಯ ನೀತಿ. 1954

?ಅಂತರಾಜ್ಯ ಜಲ ಕಾಯ್ದೆ. 1956

?ವನ್ಯಜೀವಿ ಸಂರಕ್ಷಣಾ ಕಾಯ್ದೆ. 1972

?ಸಿಂಹ ಯೋಜನೆ. 1972

?ಹುಲಿ ಯೋಜನೆ. 1973

?ಮೊಸಳೆ ಯೋಜನೆ. 1974

?ಜಲ ಮಾಲಿನ್ಯ ನಿಯಂತ್ರಣ ಕಾಯ್ದೆ. 1974

?ಅರಣ್ಯ ಸಂರಕ್ಷಣೆ ಕಾಯ್ದೆ. 1980

?ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ. 1980

?ಪರಿಸರ ಸಂರಕ್ಷಣಾ ಕಾಯ್ದೆ. 1986

?ಘೆಂಡಾಮೃಗ ಯೋಜನೆ. 1987

?ಭಾರತದ ಹೊಸ ಅರಣ್ಯ ನೀತಿ. 1988

?ಮೋಟಾರ್ ವಾಹನಗಳ ನಿಯಮ ಕಾಯ್ದೆ. 1989

?ಕರಾವಳಿ ಸಂರಕ್ಷಣಾ ಯೋಜನೆ. 1989

?ಆನೆ ಯೋಜನೆ 1992

?ಹಿಮ ಚಿರತೆ ಯೋಜನೆ. 2009

ಭೂಮಿಯ ಮೇಲೆ ನೀರಿನ ಪ್ರಮಾಣ

☘️ಭೂಮಿಯ ಮೇಲ್ಮೈ ಶೇ 70% ರಷ್ಟು ನೀರಿನಿಂದ ಕೂಡಿದೆ..

☘️ ನೀರಿನ ಹಂಚಿಕೆ ….

☘️ಸಾಗರ ….. ಶೇ97.2%

☘️ಹಿಮನದಿ…. ಶೇ 2.15%

☘️ಅಂತರ್ಜಲ… ಶೇ 0.62%

☘️ ನದಿಗಳು…0.0001%

ಭಾರತದ ಗಡಿಗಳು ….

☘️ ಭಾರತವು ಉತ್ತರ – ದಕ್ಷಿಣವಾಗಿ 3214 KM ಉದ್ದವಿದೆ

☘️ ಭಾರತವು ಪೂರ್ವ – ಪಶ್ಚಿಮವಾಗಿ 2933 KM ಅಗಲವಿದೆ

☘️ ಭಾರತದ ಒಟ್ಟು ಗಡಿ ಉದ್ದವು 15,200 KM

☘️ಭಾರತದ ಕರಾವಳಿ ಉದ್ದವು ದ್ವೀಪಗಳನ್ನು ಹೊರತುಪಡಿಸಿ 6100 KM

☘️ ಭಾರತದ ಕರಾವಳಿ ತೀರವು ದ್ವೀಪಗಳನ್ನು ಸೇರಿಸಿ 7,516 KM ಉದ್ದವನ್ನು ಹೊಂದಿದೆ

☘️ ಭಾರತವು 12 ನಾಟಿಕಲ್ ಮೈಲುಗಳ ಕರಾವಳಿ‌ ತೀರವನ್ನು ಹೊಂದಿದೆ..

Leave a Reply

Your email address will not be published. Required fields are marked *