Day: November 6, 2021

ಸಮಾಜ ಕಲ್ಯಾಣ : ಐದು ವರ್ಷದ ಸಾಧನೆ

• ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮಗ್ರ ಅಭಿವೃದ್ಧಿಗಾಗಿ ರಾಜ್ಯದಲ್ಲಿ Stp/tSP ಕಾಯ್ದೆಯನ್ನು ಜಾರಿಗೊಳಿಸಿ ಆ ಜನಾಂಗದ ಜನಸಂಖ್ಯೆಗೆ ಅನುಗುಣವಾಗಿ ಅನುದಾನವನ್ನು ಆಯವ್ಯಯದಲ್ಲಿ ಒದಗಿಸಲಾಗಿದೆ. ಈ ಕಾಯ್ದೆ ಪ.ಜಾ / ಪ.ಪಂ.ಗಳ ಪಾಲಿಗೆ ಐತಿಹಾಸಿಕವಾಗಿರುತ್ತದೆ. •         ೨೦೦೮-೦೯ರಿಂದ ೨೦೧೨-೧೩ನೇ ಸಾಲಿನವರೆಗೆ…

ಪುನೀತ್ ರಾಜ ಕುಮಾರ್. ಕನ್ನಡ ಜನರ ಮನಗೆದ್ದ ಕಿರಿಯ ಕಲಾವಿದನಿಗೆ ಮಾದ್ಯಮ ಲೋಕದ ನುಡಿ ನಮನ.

ದೊಡ್ಡಮನೆ ದೊಡ್ಡ ಗುಣಗಳ ಅಸಾಮಾನ್ಯ ಮಾನವಿತೆಯ ತನ್ನ ಸಂಪಾದನೆಯಲ್ಲಿ ಯಾವ ಸರ್ಕಾರ ರಾಜಕೀಯ ಪಕ್ಷಗಳು ಮಾಡಲಾಗದ ಮಾನವೀಯ ಮುಲ್ಯದಾರಿತ ಸಮಾಜಸೇವಕ ಎಲೇಮರೇಕಾಯಿಯಾಗಿ ಪ್ರಚಾರ ಬಯಸದ ಸಮಾಜದ ಸೇವಾ ಕಣ್ಮಣಿ ಯಾಗಿ ಹೊರಹೊಮ್ಮಿದ ಕಲೆಗಾರ ರಾಜ್ ಕುಟುಂಬದ ಲೋಹಿತನಾಗಿ ನಂತರ ಪುನೀತ್ ರಾಜ…

ಬಲಿಪಾಡ್ಯಮಿ ಹಿನ್ನೆಲೆ ಶಾಸಕ ಡಾ||ಎಸ್ಸೆಸ್‍ರಿಂದ ಗೋಪೂಜೆ

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಶುಕ್ರವಾರದಂದು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಗೋಪೂಜೆ ಸಮಾರಂಭದಲ್ಲಿ ಭಾಗವಹಿಸಿ ಗೋವು ಗಳಿಗೆ ಪೂಜೆ ಸಲ್ಲಿಸಿದರು.ಪೂಜೆ ಸಲ್ಲಿಸಿದ ನಂತರ ಭಾರತ ದೇಶ ಕೃಷಿಕರ ನಾಡು ಈ ದೇಶದಲ್ಲಿ ಬಲಿಪಾಡ್ಯಮಿ…

ಅರಿವು ಸಾಲ ಯೋಜನೆಯಡಿ ವಿದ್ಯಾಭ್ಯಾಸ ಸಾಲ

ಪಡೆಯಲು ಅರ್ಜಿ ಆಹ್ವಾನ ಪ್ರಸಕ್ತ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿನಿಗಮ, ಕರ್ನಾಟಕ ಪರೀಕ್ಷಾ ಪ್ರಾಶಧೀಕಾರದಿಂದಆಯ್ಕೆಯಾಗುವ ಸಿಇಟಿ ಅಥವಾ ನೀಟ್ ಅಲ್ಪಸಂಖ್ಯಾತರವಿದ್ಯಾರ್ಥಿಗಳಿಗೆ ಅರಿವು ಸಾಲ ಯೋಜನೆಯಡಿ ವಿದ್ಯಾಭ್ಯಾಸ ಸಾಲಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ನಿಗಮದ ವೆಬ್‍ಸೈಟ್ತಿತಿತಿ.ಞmಜಛಿoಟಿಟiಟಿe.ಞಚಿಡಿಟಿಚಿಣಚಿಞಚಿ.gov.iಟಿ ಮೂಲಕ ಅರ್ಜಿ ಸಲ್ಲಿಸಿ…

ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕೆ

ಅರ್ಜಿ ಆಹ್ವಾನ ಪ್ರಸಕ್ತ ಸಾಲಿನಲ್ಲಿ ಮೆಟ್ರಿಕ್ ನಂತರದಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತಮುಸ್ಲಿಂ, ಕ್ರಿಶ್ಚಿಯನ್, ಜೈನ್, ಸಿಖ್, ಬೌದ್ಧ, ಪಾರ್ಸಿ ಸಮುದಾಯದವಿದ್ಯಾರ್ಥಿಗಳಿಗೆ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ವಿದ್ಯಾಸಿರಿಯೋಜನೆಯಡಿ ಸರ್ಕಾರಿ ಅಥವಾ ಖಾಸಗಿ ಅನುದಾನಿತ ವಿದ್ಯಾರ್ಥಿನಿಲಯಗಳಲ್ಲಿ ಪ್ರವೇಶ ಸಿಗದೆ ಇರುವ ಅರ್ಹ ವಿದ್ಯಾರ್ಥಿಗಳಿಂದಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು…