Day: November 11, 2021

ಬೃಹತ್ ಮೇಳ ಮತ್ತು ವಸ್ತು ಪ್ರದರ್ಶನ

ಕಾರ್ಯಕ್ರಮ  ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ,ಅಭಿಯೋಜನೆ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಹಿಳಾಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳಸಂಯುಕ್ತಾಶ್ರಯದಲ್ಲಿ ಪ್ಯಾನ್ ಇಂಡಿಯಾ ಅವೇರ್‍ನೆಸ್ ಅಂಡ್ಔಟ್‍ರೀಚ್ ಕಾರ್ಯಕ್ರಮದ ಅಂಗವಾಗಿ ಫಲಾನುಭವಿಗಳಿಗೆ ಸರ್ಕಾರಿಸೌಲಭ್ಯಗಳು ಹಾಗೂ ಕಲ್ಯಾಣ ಯೋಜನೆಗಳ ವಿತರಣೆಯ ಬೃಹತ್ಮೇಳ…

ದಾವಣಗೆರೆಯಲ್ಲಿ ಕಿಯಾ ಷೋರೂಂ ಆರಂಭ ರಾಜಕಾರಣಿಗಳು ಉದ್ಯಮಿಗಳಾಗುತ್ತಿರುವುದು ಸ್ವಾಗತಾರ್ಹ ಉದ್ಯಮಿಗಳ ಸಂಕಷ್ಟ ತಿಳಿಯಲಿದೆ :ಡಾ||ಶಾಮನೂರು ಶಿವಶಂಕರಪ್ಪ

ದಾವಣಗೆರೆ: ದಾವಣಗೆರೆ ನಗರದಲ್ಲಿ ಕಿಯಾ ಕಾರು ಷೋ ರೂಂ ಇಂದಿನಿಂದ ಆರಂಭಗೊಂಡಿದ್ದು, ಬಿ.ಎಸ್.ವೈ ಅವರ ಮೊಮ್ಮಗ, ಸಂಸದ ರಾಘವೇಂದ್ರ ಪುತ್ರ ಸುಭಾಷ್ ಒಡೆತನದ ಈ ಷೋ ರೂಂನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಶಾಸಕರೂ ಆದ ಡಾ|| ಶಾಮನೂರು…

ತುಳಸಿ ಮದುವೆ ಹಾಗೂ ಪೂಜಾ. ವಿಧಿವಿಧಾನ ನಿಮಗೆಷ್ಟು ಗೊತ್ತು ?

ತುಳಸಿ ಪೂಜೆ – ಪ್ರತಿ ವರ್ಷ ದೀಪಾವಳಿಯ ಜೊತೆಗೂಡಿ ಬರುವ, ಆಚರಿಸಲಾಗುವ ಹಬ್ಬ. ಇದನ್ನಾಚರಿಸುವ ಉದ್ದೇಶ ವಿಷ್ಣು ಹಾಗೂ ತುಳಸಿಯ ಮದುವೆಯ ಆಚರಣೆಯಂತೆ. ಚಾಂದ್ರಮಾನ ಕಾರ್ತಿಕಮಾಸ ಶುಕ್ಲಪಕ್ಷದ ೧೨ನೇ ದಿನ ಅಂದರೆ ದ್ವಾದಶಿಯಂದು ಈ ಹಬ್ಬವನ್ನು ಉತ್ಥಾನ ದ್ವಾದಶಿ ಎಂದು ಆಚರಿಸಲಾಗುತ್ತದೆ.…

ದಿ// ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಗೀತ ನಮನ ಮತ್ತು ಅಂಧ ಮಕ್ಕಳಿಗೆ ಆಹಾರ ಕಿಟ್ ವಿತರಣೆ. ಎಸ್.ಮನೋಹರ್ .

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಂಧ ಮಕ್ಕಳಿಗೆ ಮತ್ತು ಬಡವರಿಗೆ ಆಹಾರ ಕಿಟ್ ವಿತರಣಾ ಸಮಾರಂಭವನ್ನು ಮೌರ್ಯ ಹೋಟೆಲು ಸಭಾಂಗಣದಲ್ಲಿ ಆಯೋಜಿಸಲಾಗಿತ್ತು .ಮಾಜಿ ಕ.ವಿ.ಕಾ.ಅಧ್ಯಕ್ಷರಾದ ಎಸ್.ಮನೋಹರ್ ,ಉತ್ತರ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಜಯಸಿಂಹ ಮತ್ತು ಬೆಂಗಳೂರು ನಗರ…

“ಅಡಿಕೆ ನಿಷೇಧದ ಪ್ರಸ್ತಾಪಕ್ಕೆ ಅಡಿಕೆ ಬೆಳೆಗಾರರು ಅಂಜಬೇಕಾಗಿಲ್ಲ”. ಇದು ಕಲ್ಲು ಎಸೆಯುವ ಪ್ರಯತ್ನ ಅಷ್ಟೇ.

ಕೆಂಪು ಅಡಿಕೆ ರಾಶಿಕೆಲವರಿಗೆ ಕಲ್ಲು ಎಸೆಯುವುದರಲ್ಲಿ ಮಜಾ. ಕಲ್ಲನ್ನು ಎಸೆದು ನೋಡುತ್ತಾರೆ , ಬಿದ್ದರೆ ಹಣ್ಣು ಲಾಭ. ಹೋದರೆ ಒಂದು ಕಲ್ಲು ಮಾತ್ರ. ಇದು ಈ ಹಿಂದೆ ಪಶ್ಚಿಮ ಬಂಗಾಲ ಸರಕಾರ ಗುಟ್ಕಾ, ಪಾನ್ ಮಸಾಲ ಮುಂತಾದ ಉತ್ಪನ್ನಗಳ ಮಾರಾಟ ಮತ್ತು…