Day: November 28, 2021

ಭತ್ತ ಕಟಾವು ಯಂತ್ರಗಳಿಗೆ ಪರಷ್ಕøತ

ದರ ನಿಗದಿ:ಡಿ.ಸಿ ಖಾಸಗಿ ಭತ್ತ ಕಟಾವು ಯಂತ್ರಗಳಿಗೆ ಪ್ರತಿ ಘಂಟೆಗೆಬೆಲ್ಟ್ ಅಥವಾ ಚೈನ್ ಟೈಪ್ ಯಂತ್ರಗಳಿಗೆ ರೂ.2250 ಹಾಗೂಟೈರ್ ಟೈಪ್ ಭತ್ತ ಕಟಾವು ಯಂತ್ರಗಳಿಗೆ ರೂ.1800ದರ ನಿಗದಿಪಡಿಸಲಾಗಿದೆ. ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿತಿಳಿಸಿದ್ದಾರೆ.ದಾವಣಗೆರೆ ಜಿಲ್ಲೆಯಲ್ಲಿ 2021-22ನೇ ಸಾಲಿನ ಮುಂಗಾರುಹಂಗಾಮಿನಲ್ಲಿ 66245 ಹೆಕ್ಟೇರು…

ಉಡಪಿಯ ಪತ್ರಕರ್ತರಾದ ಸುರೈಯ್ಯ ಅಂಜುಮ್ ರವರು ಕಾಂಗ್ರೆಸ್ ಪಕ್ಷದ ಯುವ ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆ.

ರಾಷ್ಟ್ರೀಯ ವಕ್ತಾರೆಯಾಗಿ ಆಯ್ಕೆಯಾದ ಮೊದಲ ಕರಾವಳಿಯ ಯುವತಿ- ಸುರೈಯ್ಯ ಅಂಜುಮ್ ಉಡುಪಿ- ರಾಷ್ಟ್ರೀಯ ಮಟ್ಟದ “ಯಂಗ್ ಇಂಡಿಯಾ ಕೇ ಬೋಲ್” ಸ್ಪರ್ಧೆಯಲ್ಲಿ ರಾಷ್ಟ್ರೀಯ ಮಟ್ಟದ ವಕ್ತಾರರ ಆಯ್ಕೆಗಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಭಾಷಣ ಸ್ಪರ್ಧೆ ಆಯೋಜಿಸಲಾಗಿತ್ತು. ದೇಶವ್ಯಾಪ್ತಿ 15,000 ಜನರು ಈ…

ಶುದ್ಧನೀರಿನ ಮಹತ್ವವನ್ನು ಅರಿತುಕೊಳ್ಳಿ “ಮಾಂತೇಶ ಆಚಾಯ೯”

ದಾವಣಗೆರೆ: ಪ್ರತಿ ಮಕ್ಕಳು ಶುದ್ಧನೀರಿನ ಮಹತ್ವವನ್ನು ಅರಿತುಕೊಂಡು ಶುದ್ಧನೀರನನುಬಳಕೆ ಮಾಡಿ ಎಂದು ಎಸ್‌,ಎಮ್‌,ಎಸ್‌ ಕಾನ್ವೇಂಟ್‌ ಶಾಲೆಯ ಮುಖ್ಯೋಪಾಧ್ಯರಾದಶ್ರೀಯುತ ಮಾಂತೇಶ್‌ ಆಚಾಯ೯ ತಿಳಿಸಿದರು.ರಾಜೀವ್‌ ಗಾಂಧಿ ಬಡಾವಣೆಯ ಎಸ್‌,ಎಮ್‌ ಎಸ್‌ ಕಾನ್ವೆಂಟ್‌ ಶಾಲೆಯ ಆವರಣದಲ್ಲಿಶ್ರೀ ಕ್ಷೇತ್ರ ಧಮ೯ಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ನಡೆದ “…

ಬಟ್ಟೆಯಲ್ಲೂ ಶ್ರೀಮಂತ ಹಾಗೂ ಬಡವ ಸಲ್ಲದು.

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.ಕೆ. ಎಸ್. ಸ್ವಾಮಿ ಬಟ್ಟೆಯಲ್ಲೂ ಶ್ರೀಮಂತಹಾಗೂ ಬಡವ ಸಲ್ಲದುಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಡಾ. ಎಚ್.ಕೆ. ಎಸ್. ಸ್ವಾಮಿ ಮಾತನಾಡಿನಮ್ಮ ಅಗತ್ಯದ ಬಟ್ಟೆಯನ್ನು ನಾವೇಉತ್ಪಾದಿಸಿಕೊಳ್ಳೋಣ ಎಂದುಗಾಂಧೀಜಿಯವರು ಜನತೆಗೆ ಕರೆ ನೀಡಿ,ತಾವೇ ಚರಕ…