Day: March 2, 2022

ಸಮಯ ಪ್ರಜ್ಞೆಯಿಂದ ವಿದ್ಯುತ್ ಅನಾಹುತ ತಪ್ಪಿಸಿದ ಗ್ರಾಮ ಪಂಚಾಯಿತಿ ಸದಸ್ಯ ಕೆ ದಿನೇಶ್.

ಹೊನ್ನಾಳಿ -ಮಾರ್ಚ್ :-2- ತಾಲೂಕಿನ ಯರೇಹಳ್ಳಿ ಹಾಗೂ ಚಿಕ್ಕ ಹಾಲಿವಾಣ ಗ್ರಾಮಕ್ಕೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಲ್ಲಿ ಇಂದು ಮಧ್ಯಾಹ್ನ ಸುಮಾರು 2-30ಕ್ಕೆ ಸರಿಯಾಗಿ ಹಗಲು ಹೊತ್ತಿನಲ್ಲಿ ತೆಂಗಿನ ಮರ ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಕಾರಣ ಸುಮಾರು ಆರು ವಿದ್ಯುತ್ ಕಂಬಗಳು…

ಶರಣರನ್ನರಿಯದವರು ನಿಜ ಶರಣರಾಗಲಾರರು.ಸಾಬೀರ್ ಜಯಸಿಂಹ ಅಭಿಪ್ರಾಯ.

ನ್ಯಾಮತಿ.ಪ್ರಸ್ತುತ ಸಮಾಜದಲ್ಲಿ ವಚನಗಳ ಅರಿವು ಬಹು ಮುಖ್ಯ ವಚನ ಎಂದರೆ ಮಾತು ನಾವು ಆಡುವ ಮಾತುಗಳು ಮತ್ತೊಬ್ಬರಿಗೆ ದಾರಿದೀಪ ಅಗಬೇಕೆ ವಿನಃ ದಾರಿ ತಪ್ಪುವ ಮಾತಾಗಿರಬಾರದು ಎಂದು ಬಸವ ತತ್ವ ಪ್ರಚಾರಕ ಸಾಬೀರ್ ಜಯಸಿಂಹ ಅಭಿಪ್ರಾಯ ಪಟ್ಟರು. ತಾಲೂಕಿನ ಯರಗನಾಳು ಗ್ರಾಮದಲ್ಲಿ…

ವಿದ್ಯಾಸಿರಿ ಯೋಜನೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ

2021-22ನೇ ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳುಹಾಗೂ ಅಲೆಮಾರಿ/ಅರೆ ಅಲೆಮಾರಿ ವಿದ್ಯಾರ್ಥಿಗಳಿಂದ, ಮೆಟ್ರಿಕ್ ನಂತರದವಿದ್ಯಾರ್ಥಿವೇತನ, ಶುಲ್ಕವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿಯನ್ನುಅಹ್ವಾನಿsಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯದಿನಾಂಕವನ್ನು ಫೆ. 28 ಕ್ಕೆ ನಿಗಧಿಪಡಿಸಲಾಗಿತ್ತು. ಆದರೆವಿದ್ಯಾರ್ಥಿಗಳು…

ನೂತನ ಅಧ್ಯಕ್ಷ ಡಿ ಬಿ ಯೋಗೇಶ್ವರ್ರಿಗೆ ಮಾಜಿ ಅಧ್ಯಕ್ಷರಾದ ಕೆಂಚಿಕೊಪ್ಪ ಈಶ್ವರಪ್ಪ ಗೌಡರವರಿಂದ ಮಾಲಾರ್ಪಣೆ .

ಹೊನ್ನಾಳಿ-ಮಾ;- 2- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಗೆ ಮೂರನೆಯ ಅವಧಿ ಅಧ್ಯಕ್ಷರಾಗಿ ಡಿ ಬಿ ಯೋಗೇಶ್ವರ್ ರವರು ದಿನಾಂಕ 24/ 2 /20 22ರಂದು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಂದಿನ ದಿವಸ ಮಾಜಿ ಈ ಸೊಸೈಟಿ ಅಧ್ಯಕ್ಷರಾದ ಕೆಂಚಿಕೊಪ್ಪ…

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ.

ರೇಣುಕಾಚಾರ್ಯ ಅವರ 60 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನ ಸೇಫ್ ಫೌಡೇಷನ್‍ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ನನ್ನ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸೇಫ್ ಫೌಂಡೇಷನ್ ಅವರು ಸ್ವಯಂ ಪ್ರೇರಣೆಯಿಂದ ಉಚಿತ ಆರೋಗ್ಯ ತಪಾಸಣಾ…