ಹೊನ್ನಾಳಿ-ಮಾ;- 2- ಹೊನ್ನಾಳಿ ಪಟ್ಟಣಕ್ಕೆ ಹೊಂದಿಕೊಂಡಿರುವ ದೇವನಾಯಕನಹಳ್ಳಿ ಗ್ರಾಮದಲ್ಲಿರುವ ಟಿಎಪಿಸಿಎಂಎಸ್ ಸೊಸೈಟಿಗೆ ಮೂರನೆಯ ಅವಧಿ ಅಧ್ಯಕ್ಷರಾಗಿ ಡಿ ಬಿ ಯೋಗೇಶ್ವರ್ ರವರು ದಿನಾಂಕ 24/ 2 /20 22ರಂದು ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅಂದಿನ ದಿವಸ ಮಾಜಿ ಈ ಸೊಸೈಟಿ ಅಧ್ಯಕ್ಷರಾದ ಕೆಂಚಿಕೊಪ್ಪ ಈಶ್ವರಪ್ಪ ಗೌಡರವರು ಆ ದಿನ ಇರದೇ ಕಾರಣ ಇಂದಿನ ದಿವಸ ಕಚೇರಿಗೆ ಬಂದು ನೂತನ ಅಧ್ಯಕ್ಷರಿಗೆ ಮಾಲಾರ್ಪಣೆ ಮಾಡಿ ಶುಭಾಶಯಗಳನ್ನು ಕೋರಿದರು.
ಉಪಸ್ಥಿತಿಯಲ್ಲಿ;- ನೂತನ ಅಧ್ಯಕ್ಷ ಡಿ ಬಿ ಯೋಗೇಶ್ ಮಾಜಿ ಅಧ್ಯಕ್ಷ ಈಶ್ವರಪ್ಪ ಗೌಡ್ರು ಕೆಂಚಿಕೊಪ್ಪ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿಎಂ ಮುರುಗೇಶಪ್ಪ, ಗೋಪಿ, ಸುರೇಶ, ಅರುಣ, ಸುಧಾ ಸಹ ಇದ್ದರು.

Leave a Reply

Your email address will not be published. Required fields are marked *