ಬಿ.ಎಸ್.ಎನ್.ಎಲ್ ದಾವಣಗೆರೆ ಟೆಲಿಕಾಂ ಜಿಲ್ಲೆ ವತಿಯಿಂದ ಮಾ.28 ರವರೆಗೆ
ಸಿಮ್ಗಳ ಉಚಿತ ವಿತರಣೆಗಾಗಿ, ಎಲ್ಲಾ ಸಿ.ಎಸ್.ಸಿ ಸ್ಥಳಗಳಲ್ಲಿ &quoಣ;ಬಿ.ಎಸ್.ಎನ್.ಎಲ್
ಸಿಮ್ ಫೆಸ್ಟ್&quoಣ; ಅನ್ನು ಆಯೋಜಿಸುತ್ತಿದೆ.
ಕರ್ನಾಟಕ ಸರ್ಕಲ್ನಲ್ಲಿರುವ ಎಲ್ಲಾ ಈಖಿಖಿಊ ಬ್ರಾಡ್ಬ್ಯಾಂಡ್
ಯೋಜನೆಗಳಾದ್ಯಂತ ಮೊದಲ ಸ್ಥಿರ ಮಾಸಿಕ ಶುಲ್ಕಗಳಲ್ಲಿ (ಈಒಅ)
ರೂ. 500/- ವರೆಗೆ 90% ರಿಯಾಯಿತಿ ನೀಡಲು ಪ್ರಚಾರದ
ಯೋಜನೆಯನ್ನು ಸಹ ಪರಿಚಯಿಸಲಾಗಿದೆ.
ಬಿ.ಎಸ್.ಎನ್.ಎಲ್ ಗ್ರಾಹಕ ಸೇವಾ ಕೇಂದ್ರಗಳು ಮಾರ್ಚ್-2022ರ
ಎಲ್ಲಾ ಭಾನುವಾರಗಳಂದು ತೆರೆದಿರುತ್ತವೆ. ಎಲ್ಲಾ ಗೌರವಾನ್ವಿತ
ಗ್ರಾಹಕರು ಉಚಿತ ಸಿಮ್ಗಳು, ಪಾವತಿ ಬಿಲ್ಗಳು, ರಿಚಾರ್ಜ, ಆಧಾರ್
ನೋಂದಣಿ ಮತ್ತು ರಿಯಾಯಿತಿ ಹೊಸ ಈಖಿಖಿಊ ಬ್ರಾಡ್ಬ್ಯಾಂಡ್
ಸಂಪರ್ಕವನ್ನು ಪಡೆಯುವ ಅವಕಾಶವನ್ನು
ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
