Day: March 4, 2022

ವಿದ್ಯಾರ್ಥಿಗಳಅನುಕೂಲಕ್ಕಾಗಿ ಜೆಜಿಎಂ ಆಸ್ಪತ್ರೆ ಮೃತದೇಹದಾನಶ್ಲಾಘನೀಯ

ಹೊನ್ನಾಳಿ; ವೃತ್ತಿಯಲ್ಲಿ ನಿವೃತ್ತ ಬೆಸ್ಕಾಂ ಇಂಜಿನೀಯರಾಗಿದ್ದ ಇತ್ತಿಚ್ಚಿಗೆ ನಿಧಾನರಾದ ಹೊನ್ನಾಳಿ ಎಲ್‍ಎಸ್ ವೈಶ್ಯರ್‍ರವರು ತಮ್ಮ ದೇಹವನ್ನು 60 ನೇ ವರ್ಷದಲ್ಲೆ ವಿಜ್ಞಾನದ ವಿದ್ಯಾರ್ಥಿಗಳ ಅಧ್ಯಯಕ್ಕೆ ದಾನ ಮಾಡಿದ್ದು ಉತ್ತಮ ಕಾರ್ಯವಾಗಿದೆ ಎಂದು ಸಿರಿಗನ್ನಡ ವೇದಿಕಿಯ ಅಧ್ಯಕ್ಷರು ಹಾಗು ಸಾಹಿತಿಗಳಾದ ಯು ಎನ್…

ಎಂ.ಪಿ. ರೇಣುಕಾಚಾರ್ಯ ಅವರ ಪ್ರವಾಸ ಕಾರ್ಯಕ್ರಮ

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿಶಾಸಕರಾದ ಎಂ.ಪಿ. ರೇಣುಕಾಚಾರ್ಯ ಅವರು ಮಾ.05 ಮತ್ತು 06ರಂದು ದಾವಣಗೆರೆ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರವಾಸಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.ರೇಣುಕಾಚಾರ್ಯ ಅವರು ಮಾ.05 ರಂದು ಹೊನ್ನಾಳಿಯಿಂದಹೊರಟು ಬೆಳಿಗ್ಗೆ 10.30ಕ್ಕೆ ಶಿಕಾರಿಪುರಕ್ಕೆ ತೆರಳಿ ಮಾಜಿಮುಖ್ಯಮಂತ್ರಿಗಳ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿರುವಅಭಿನಂದನಾ ಕಾರ್ಯಕ್ರಮದಲ್ಲಿ…

ರೈತರ ಮಕ್ಕಳಿಗೆ  ತೋಟಗಾರಿಕೆ ತರಬೇತಿ

ತೋಟಗಾರಿಕೆ ಇಲಾಖೆವತಿಯಿಂದ 2022-23ನೇ ಸಾಲಿನಲ್ಲಿ ರೈತರಮಕ್ಕಳಿಗೆ 10 ತಿಂಗಳ ತೋಟಗಾರಿಕೆ ತರಬೇತಿ ಕಾರ್ಯಕ್ರಮಹಮ್ಮಿಕೊಳ್ಳಲಾಗಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲೆಯ ರೈತ ಮಕ್ಕಳಿಗೆ 10 ತಿಂಗಳ ತರಬೇತಿಗಾಗಿಚಿತ್ರದುರ್ಗ ಜಿಲ್ಲೆಯ ಐನಹಳ್ಳಿ ತೋಟಗಾರಿಕೆ ಕ್ಷೇತ್ರದಲ್ಲಿ ಮೇ.02ರಿಂದ 2023 ರ ಫೆಬ್ರವರಿ 28 ರವರೆಗೆ ಹಮ್ಮಿಕೊಳ್ಳಲಾಗಿದೆ.…

ಹೊನ್ನಾಳಿ : ಮ್ಯಾನುವೆಲ್ ಸ್ಕ್ಯಾವೆಂಜರ್ ಸಮೀಕ್ಷೆಗೆ ಆಕ್ಷೇಪಣೆ ಆಹ್ವಾನ

ಹೊನ್ನಾಳಿ ಪಟ್ಟಣದಲ್ಲಿ ಮ್ಯಾನುವೆಲ್ ಸ್ಕ್ಯಾವೆಂಜರ್/ಸಫಾಯಿಕರ್ಮಚಾರಿಗಳ ಸಮೀಕ್ಷೆ ನಡೆಸಿ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು,ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಆಕ್ಷೇಪಣೆಆಹ್ವಾನಿಸಲಾಗಿದೆ.ಸಮೀಕ್ಷೆ ಸಂದರ್ಭದಲ್ಲಿ ಸಲ್ಲಿಕೆಯಾಗಿರುವ 39 ಅರ್ಜಿಗಳನ್ನುಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಈ ಬಗ್ಗೆಆಕ್ಷೇಪಣೆಗಳಿದ್ದಲ್ಲಿ 15 ದಿನದೊಳಗಾಗಿ ಲಿಖಿತವಾಗಿ ಕಚೇರಿಗೆಸಲ್ಲಿಸಬಹುದು. ನಂತರ ಬರುವ ಆಕ್ಷೇಪಣೆಗಳನ್ನುಸ್ವೀಕರಿಸಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪುರಸಭೆಕಚೇರಿಯನ್ನು…

ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಪ್ರಜ್ಞಾವಂತರನ್ನಾಗಿಸುವ ಹೊಣೆ ಪೋಷಕರ ಮೇಲಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ:ಮಕ್ಕಳಿಗೆ ಉತ್ತಮವಾದ ಶಿಕ್ಷಣ ಕೊಡಿಸುವ ಮೂಲಕ ಪ್ರಜ್ಞಾವಂತರನ್ನಾಗಿಸುವ ಹೊಣೆ ಪೋಷಕರ ಮೇಲಿದೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ತಾಲೂಕಿನ ಬಳ್ಳೇಶ್ವರ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡ ಶಾಲಾ ಬ್ಯಾಗ್‍ಗಳ ವಿತರಣಾ ಸಮಾರಂಭದಲ್ಲಿ ಮಾಜಿ ಶಾಸಕ ಡಿ.ಜಿ.…