ದಾವಣಗೆರೆ ತಾಲ್ಲೂಕಿನ ಗ್ರಾಮೀಣ ಮತ್ತು ನಗರ
ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಮಿಷನ್ ಇಂದ್ರಧನುಷ್
ಕಾರ್ಯಕ್ರಮವು ಮಾ.07 ರಿಂದ ಮಾ.13 ರವರೆಗೆ
ನಡೆಯುತ್ತಿದ್ದು, ನಗರ ವ್ಯಾಪ್ತಿಯಲ್ಲಿ ಲಸಿಕೆಯಿಂದ
ಹೊರಗುಳಿದ 02 ವರ್ಷದೊಳಗಿನ ಮಕ್ಕಳ ಸಂಖ್ಯೆಯ 104
ಇದ್ದು, ಗರ್ಭಿಣಿ ಮಹಿಳೆಯರ ಸಂಖ್ಯೆಯು 07 ಇದೆ ಎಂದು
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್.ಎಲ್.ಡಿ. ಮಾಹಿತಿ
ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು ಡಾ. ನಾಗರಾಜ್,
ಆರ್.ಸಿ.ಎಚ್ ಡಾ.ಮೀನಾಕ್ಷಿ, ಹಾಗೂ ಇತರರು ಹಾಜರಿದ್ದರು.