Day: March 9, 2022

ವಿದ್ಯುತ್ ರಹಿತ ಕುಟುಂಬಗಳಿಗೆ ಬೆಳಕು ಯೋಜನೆ ನೆರವಾಗಿದೆ

ಹುಣಸಘಟ್ಟ: ರಾಜ್ಯ ಸರ್ಕಾರ ನೂತನವಾಗಿ ಬಿಡುಗಡೆ ಮಾಡಿರುವ ಬೆಳಕು ಯೋಜನೆಯಡಿ ವಿದ್ಯುತ್ ರಹಿತ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್ ಸಂಪರ್ಕವನ್ನು ಇಲಾಖೆವತಿಯಿಂದ ನೀಡಲಾಗಿದೆ ಎಂದು ಹರಿಹರ ಡಿವಿಜನಲ್ ವ್ಯಾಪ್ತಿಯ ಎಕ್ಸಿಕೂಟಿವ್ ಇಂಜಿನಿಯರ್ ವಿನಯ್ ಕುಮಾರ್ ಹೇಳಿದರು.ಕ್ಯಾಸಿನಕೆರೆ ಬೆಸ್ಕಾಂ…

ಸಾಸ್ವೆಹಳ್ಳಿ ಚೌಡೇಶ್ವರಿ ದೇವಿಗೆ ಕಾರ್ಯಕರ್ತರೊಂದಿಗೆ ಪೂಜೆ ಸಲ್ಲಿಸಿದ ಮಾಜಿ ಶಾಸಕ ಡಿಜಿ ಶಾಂತನಗೌಡ್ರು.

ಹುಣಸಘಟ್ಟ:ಹೊನ್ನಾಳಿ ತಾಲೂಕಿನ ಸಾಸ್ವೆಹಳ್ಳಿ ಶ್ರೀ ಚೌಡೇಶ್ವರಿ ಜಾತ್ರಾ ಮಹೋತ್ಸವವು ಬುಧವಾರ ಅದ್ದೂರಿಯಾಗಿ ನಡೆಯಿತು.ಚೌಡೇಶ್ವರಿ ದೇವಿ ಜಾತ್ರಾ ಮಹೋತ್ಸವದ ನಿಮಿತ್ತ ಗ್ರಾಮದ ರಾಜಬೀದಿಗಳಲ್ಲಿ ದೊಡ್ಡ ದೊಡ್ಡ ಪ್ಲಕ್ಸ್, ಬ್ಯಾನರ್ಗಳು ರಾರಾಜಿಸುತ್ತಿದ್ದವು. ಮಂಗಳವಾರ ಬೆಳಿಗ್ಗೆಯಿಂದಲೇ ಚೌಡೇಶ್ವರಿ ಗದ್ದುಗೆ ಹಾಗೂ ದೇವಸ್ಥಾನಗಳಲ್ಲಿ ಬಣ್ಣ ಬಣ್ಣದ ಹೂವಿನ…

ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೊಂದಣಿ ಮಾಜಿ ಶಾಸಕರಾದ ಡಿ ಜಿ ಶಾಂತಗೌಡ್ರು ರವರು ಮಹಿಳೆಯ ಭಾವಚಿತ್ರವನ್ನು ತೆಗೆಯುವುದರ ಮೂಲಕ ಚಾಲನೆ.

ಹೊನ್ನಾಳಿ;-ಮಾ-9- ಸಾಸ್ವಿಹಳ್ಳಿ ರಾಂಪುರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯತ್ವದ ನೊಂದಣಿ ಕಾರ್ಯಕ್ರಮವನ್ನು ರಾಂಪುರ ಗ್ರಾಮದಲ್ಲಿ ಮಾಜಿ ಶಾಸಕರಾದ ಡಿ ಜಿ ಶಾಂತ ಗೌಡ್ರು ರವರು ಮುಸ್ಲಿಂ ಮಹಿಳೆಯ ನಗಿನಾ ಭಾನು ಎಂಬುವರ ಮಹಿಳೆಯ ಭಾವಚಿತ್ರವನ್ನು ತೆಗೆಯುವುದರ ಮೂಲಕ ಚಾಲನೆಯನ್ನು ಕೊಟ್ಟರು.ಈ ಸಂದರ್ಭದಲ್ಲಿ…

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಪೆÇಲೀಸ್ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಹಾಗೂಶ್ರೀ ಮೈತ್ರಿ ಉಜ್ವಲ ಪುನರ್ವಸತಿ ಕೇಂದ್ರ ದಾವಣಗೆರೆ ಇವರಸಂಯುಕ್ತಾಶ್ರಯದಲ್ಲ್ಲಿ “ಅಂತರಾಷ್ಟ್ರೀಯ ಮಹಿಳಾದಿನಾಚರಣೆ” ಕಾರ್ಯಕ್ರಮವನ್ನು ಮಾ.10 ರಂದು ಬೆಳಗ್ಗೆ 11ಗಂಟೆಗೆ ಸರ್ಕಾರಿ ಪ್ರಥಮ ದರ್ಜೆ ಮಹಿಳಾ…