ನ್ಯಾಮತಿ ತಾಲೂಕಿನ ಕೃಷಿ ನಿರ್ದೇಶಕನ ಮೇಲೆ ಎಸಿಬಿ ದಾಳಿ
ನ್ಯಾಮತಿ ಪಟ್ಟಣದ ತೋಟಗಾರಿಕ ಸಹಾಯಕ ನಿರ್ದೇಶಕ ಅಭಿಜಿತ್ ಮತ್ತು ಸಿಬ್ಬಂದಿ ಕರಿಬಸಪ್ಪ ಮೇಲೆ ರೇಡ್ ಆಗಿದ್ದು
4 ಸಾವಿರ ರೂಪಾಯಿ ಲಂಚ ಪಡೆಯುವಾಗ ಎಸಿಬಿ ದಾಳಿ ನೆಡೆಸಿದೆ.


ನರೇಗಾದ ಯೋಜನೆ ಹಣ ಬಿಡುಗಡೆಗೆ 4 ಸಾವಿರ ಹಣ ಲಂಚ ಪಡೆಯುವಾಗ ರೇಡ್ ಮಾಡಿದ ಅಧಿಕಾರಿಗಳು.
ನ್ಯಾಮತಿ ತಾಲೂಕಿನ ಒಡೆಯರ ಹತ್ತೂರು ಗ್ರಾಮದ ರೈತ ಮೊಹನ್ ದೂರಿನ ಮೇಲೆ ದಾಳಿ ನೆಡೆಸಲಾಗಿದೆ.
ಒಡೆಯರ ಹತ್ತೂರು ಗ್ರಾಮದ ರೈತ ಮೊಹನ್ ಬಳಿ 10 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.
ಈ ವೇಳೆ 4 ಸಾವಿರ ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದಿರೋ ಅಭಿಜಿತ್-ಕರಿಬಸಪ್ಪ….

Leave a Reply

Your email address will not be published. Required fields are marked *