ಎಸ್ಸೆಸ್‍ರಿಂದ ಪುನೀತ್ ರಾಜ್‍ಕುಮಾರ್ ಪುತ್ಥಳಿ ಅನಾವರಣ
ಜನಮಾನಸದಲ್ಲಿ ಉಳಿದ ಪುನೀತ್: ಎಸ್ಸೆಸ್ ಶ್ಲಾಘನೆ
ದಾವಣಗೆರೆ : ಪುನೀತ್ ರಾಜ್‍ಕುಮಾರ್ ಮತ್ತು ಜಿ.ಎಸ್.ಮಂಜುನಾಥ್ ಅಭಿಮಾನಿಗಳ ಬಳಗದಿಂದ ದಾವಣಗೆರೆ ನಗರದ 38ನೇ ವಾರ್ಡ್‍ನ ಎಂ.ಸಿ.ಸಿ. ‘ಬಿ’ ಬ್ಲಾಕ್‍ನ ಸ್ವಿಮೀಂಗ್ ಪೂಲ್ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಪುನೀತ್ ರಾಜ್‍ಕುಮಾರ್ ಅವರ ಪ್ರತಿಮೆಯನ್ನು ಶಾಸಕರಾದ ಡಾ|| ಶಾಮನೂರು ಶಿವಶಂಕರಪ್ಪನವರು ಗುರುವಾರದಂದು ಅನಾವರಣಗೊಳಿಸಿದರು.ನಂತರ…