ನ್ಯಾಮತಿ-ಮಾ;-17-/ಮಲ್ಲಿಗೇನಹಳ್ಳಿ ಗ್ರಾಮದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ ಜಿ ಶಾಂತನಗೌಡರುರವರು ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವವನ್ನು ನೊಂದಣಿ ಮಾಡಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮಾಹಿತಿ ನೀಡಿ ಮತ್ತು ಸದಸ್ಯತ್ವ ಮಾಡಿಕೊಳ್ಳಲಿಕ್ಕೆ ಚಾಲನೆ ಕೊಡಲಾಯಿತು.
ಈ ಸಂದರ್ಭದಲ್ಲಿ ಗ್ರಾ ಪಂ ಸದಸ್ಯರಾದ ಶ್ರೀ ಎಲ್ ನಾಗರಾಜ್.ಎ ಮಂಜುನಾಥ.ಶ್ರೀಮತಿ ಜಿ ಯಶೋಧಮ್ಮ ,ಮಾಜಿ ಗ್ರಾಪಂ ಅಧ್ಯಕ್ಷರಾದ ಶ್ರೀ ಕೆ ಶೇಖರಪ್ಪ.ಶ್ರೀ ಎಸ್ ಮಹೇಶ್ವರಪ್ಪ.ಶ್ರೀ ಜಿ ಹೆಚ್ ಪರಮೇಶ್ವರಪ್ಪ.ಮಾಜಿ ಗ್ರಾಪಂ ಸದಸ್ಯರಾದ ಶ್ರೀ ಕೆ.ಮಹೇಶ್ವರಪ್ಪ.ಶ್ರೀಕೆ ಓಂಕಾರಪ್ಪ.ಶ್ರೀ ಜಿ ಹನುಮಂತಪ್ಪ ರಾಜ್ಯ ವಕ್ತಾರ ದರ್ಶನ್ ಬಳ್ಳೇಶ್ವರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಹ ಈ ಸಂದರ್ಭದಲ್ಲಿ ಬಾಡವಹಿಸಿದ್ದರು.

Leave a Reply

Your email address will not be published. Required fields are marked *