ಕಕ್ಕರಗೊಳ್ಳ ಗ್ರಾಮದಲ್ಲಿ ಗ್ರಾಮವಾಸ್ತವ್ಯ
ಕಾರ್ಯಕ್ರಮ ಉದ್ಘಾಟನೆ ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ, ಗ್ರಾಮವಾಸ್ತವ್ಯಕಾರ್ಯಕ್ರಮದಡಿ ದಾವಣಗೆರೆ ತಾಲ್ಲೂಕಿನ ಕಕ್ಕರಗೊಳ್ಳಗ್ರಾಮದಲ್ಲಿ ಶನಿವಾರದಂದು ಏರ್ಪಡಿಸಲಾದ ಗ್ರಾಮವಾಸ್ತವ್ಯಕಾರ್ಯಕ್ರಮವನ್ನು ಗ್ರಾಮದ ಶಾಲಾ ಆವರಣದಲ್ಲಿ ಜಿಲ್ಲಾಧಿಕಾರಿಮಹಾಂತೇಶ್ ಬೀಳಗಿ ಅವರು ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷಗುತ್ತೆಪ್ಪ, ಉಪಾಧ್ಯಕ್ಷೆ ಆಶಾ, ಉಪವಿಭಾಗಾಧಿಕಾರಿ ಮಮತಾಹೊಸಗೌಡರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ…